ರಾಜ್ಯ ಚುನಾವಣಾ ಆಯೋಗದಿಂದ ಮೀಸಲಾತಿ ಪಟ್ಟಿ ಬಿಡುಗಡೆ
ದೊಡ್ಡಬಳ್ಳಾಪುರ ನಗರಸಭೆ ವಾರ್ಡ್
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯ 31 ವಾರ್ಡ್ಗಳಿಗೆ ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಬಿಡುಗಡೆ ಮಾಡಲಾಗಿದೆ. 2007ರ ಜನಗಣತಿ ಮತ್ತು ಮೀಸಲಾತಿ ಅನ್ವಯ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮೀಸಲಾತಿ ವಿವರ ಇಂತಿದೆ.
1. ಸೋಮೇಶ್ವರ ಬಡಾವಣೆ-ಪರಿಶಿಷ್ಟ ಜಾತಿ, 2.ಗಂಗಾಧರಪುರ- ಸಾಮಾನ್ಯ, 3.ಡಿಕ್ರಾಸ್-ಸಾಮಾನ್ಯ, 4.ವಿನಾಯಕನಗರ-ಪರಿಶಿಷ್ಟ ಜಾತಿ, 5.ಸಿದ್ದೇನಾಯಕನಹಳ್ಳಿ-ಹಿಂದುಳಿದ ವರ್ಗ(ಎ), 6.ಖಾಸ್ಬಾಗ್-ಸಾಮಾನ್ಯ, 7.ದರ್ಗಾಪುರ-ಹಿಂದುಳಿದ ವರ್ಗ(ಎ), 8.ವಹ್ನಿಗರಪೇಟೆ-ಪರಿಶಿಷ್ಟ ಪಂಗಡ(ಮಹಿಳೆ), 9.ಸಂಜಯನಗರ-ಹಿಂದುಳಿದ ವರ್ಗ(ಎ)ಮಹಿಳೆ, 10. ವೀರಭದ್ರನಪಾಳ್ಯ-ಹಿಂದುಳಿದ ವರ್ಗ(ಎ) ಮಹಿಳೆ, 11.ಕರೇನಹಳ್ಳಿ-ಸಾಮಾನ್ಯ, 12.ಕನಕದಾಸನಗರ-ಸಾಮಾನ್ಯ, 13.ಭುವನೇಶ್ವರಿನಗರ- ಸಾಮಾನ್ಯ, 14.ನೇಯ್ಗೆಬೀದಿ-ಸಾಮಾನ್ಯ, 15.ಚೌಡೇಶ್ವರಿಗುಡಿ ಬೀದಿ-ಸಾಮಾನ್ಯ(ಮಹಿಳೆ), 16.ಕಲಾಸಿಪಾಳ್ಯ-ಹಿಂದುಳಿದ ವರ್ಗ(ಎ), 17.ಕಲ್ಲುಪೇಟೆ-ಸಾಮಾನ್ಯ, 18.ಕುಚ್ಚಪ್ಪನಪೇಟೆ-ಸಾಮಾನ್ಯ, 19. ದೇವರಾಜನಗರ-ಸಾಮಾನ್ಯ, 20. ಪಿಂಜಾರುಬೀಡು-ಹಿಂದುಳಿದ ವರ್ಗ(ಎ), 21.ಹೇಮಾವತಿಪೇಟೆ-ಸಾಮಾನ್ಯ (ಮಹಿಳೆ), 22.ನಗರ್ತರಪೇಟೆ-ಹಿಂದುಳಿದ ವರ್ಗ(ಎ), 23.ಚಿಕ್ಕಪೇಟೆ-ಸಾಮಾನ್ಯ(ಮಹಿಳೆ), 24.ವೈಶ್ಯರಬೀದಿ-ಹಿಂದುಳಿದ ವರ್ಗ(ಬಿ)ಮಹಿಳೆ, 25.ಎಲೆಪೇಟೆ-ಸಾಮಾನ್ಯ(ಮಹಿಳೆ), 26.ಕುಂಬಾರಪೇಟೆ-ಹಿಂದುಳಿದ ವರ್ಗ(ಎ)ಮಹಿಳೆ, 27.ರೋಜಿಪುರ-ಸಾಮಾನ್ಯ(ಮಹಿಳೆ), 28.ಗಾಣಿಗರಪೇಟೆ-ಹಿಂದುಳಿದ ವರ್ಗ(ಎ), 29. ವಡ್ಡರಪೇಟೆ-ಪರಿಶಿಷ್ಟ ಜಾತಿ, 30.ಶಾಂತಿನಗರ-ಸಾಮಾನ್ಯ, 31.ಮುತ್ಯಾಲಮ್ಮಗುಡಿ-ಸಾಮಾನ್ಯ.
ಹೊಸಕೋಟೆ...
ಹೊಸಕೋಟೆ: ಮುಂಬರುವ ಪುರಸಭೆ ಚುನಾವಣೆಗಳಿಗೆ ಹೊಸಕೋಟೆಗೆ ಸಂಬಂಧಿಸಿದಂತೆ ಮೀಸಲಾತಿ ಪಟ್ಟಿಯನ್ನು ವಾರ್ಡ್ಗಳಾನುಸಾರ ಬಿಡುಗಡೆ ಮಾಡಲಾಗಿದೆ.
ಪ್ರಕಟಗೊಂಡ ಮೀಸಲಾತಿ ಪಟ್ಟಿ 1ನೇ ವಾರ್ಡ್ಗೆ ಹಿಂದುಳಿದ ವರ್ಗ ಬಿ, 2ನೇ ವಾರ್ಡ್ಗೆ ಸಾಮಾನ್ಯ ಮಹಿಳೆ, 3ನೇ ವಾರ್ಡ್ಗೆ ಹಿಂದುಳಿದ ವರ್ಗ ಎ, 4ನೇ ವಾರ್ಡ್ಗೆ ಸಾಮಾನ್ಯ, 5ನೇ ವಾರ್ಡ್ಗೆ ಪರಿಶಿಷ್ಟ ಪಂಗಡ ಮಹಿಳೆ, 6ನೇ ವಾರ್ಡ್ಗೆ ಹಿಂದುಳಿದ ವರ್ಗ ಎ, 7ನೇ ವಾರ್ಡ್ಗೆ ಸಾಮಾನ್ಯ, 8ನೇ ವಾರ್ಡ್ಗೆ ಸಾಮಾನ್ಯ, 9ನೇ ವಾರ್ಡ್ಗೆ ಸಾಮಾನ್ಯ, 10ನೇ ವಾರ್ಡ್ಗೆ ಹಿಂದುಳಿದ ವರ್ಗ ಎ, 11ನೇ ವಾರ್ಡ್ಗೆ ಸಾಮಾನ್ಯ, 12ನೇ ವಾರ್ಡ್ಗೆ ಸಾಮಾನ್ಯ ಮಹಿಳೆ, 13ನೇ ವಾರ್ಡ್ಗೆ ಸಾಮಾನ್ಯ ಮಹಿಳೆ, 14ನೇ ವಾರ್ಡ್ಗೆ ಸಾಮಾನ್ಯ, 15ನೇ ವಾರ್ಡ್ಗೆ ಹಿಂದುಳಿದ ವರ್ಗ ಬಿ ಮಹಿಳೆ, 16ನೇ ವಾರ್ಡ್ಗೆ ಹಿಂದುಳಿದ ವರ್ಗ ಎ ಮಹಿಳೆ, 17ನೇ ವಾರ್ಡ್ಗೆ ಹಿಂದುಳಿದ ವರ್ಗ ಎ ಮಹಿಳೆ, 18ನೇ ಸಾಮಾನ್ಯ ಮಹಿಳೆ, 19ನೇ ವಾರ್ಡ್ಗೆ ಪರಿಶಿಷ್ಟ ಜಾತಿ, 20ನೇ ಹಿಂದುಳಿದ ವರ್ಗ ಎ, 21ನೇ ವಾರ್ಡ್ಗೆ ಪರಿಶಿಷ್ಟ ಜಾತಿ ಮಹಿಳೆ, 22ನೇ ವಾರ್ಡ್ಗೆ ಪರಿಶಿಷ್ಟ ಜಾತಿ, 23ನೇ ವಾರ್ಡ್ ಸಾಮಾನ್ಯ ಇಂತಿದೆ.
ವಿಜಯಪುರ ಪುರಸಭೆ ವಾರ್ಡ್
ವಿಜಯಪುರ: ವಿಜಯಪುರ ಪುರಸಭೆಗೆ ನಿಗದಿ ಪಡಿಸಿದ ಮೀಸಲಾತಿ ವಿವರ
ವಾರ್ಡ್ ನಂ.1(ಅಶೋಕನಗರ) ಸಾಮಾನ್ಯ ಮಹಿಳೆ, ವಾರ್ಡ್ ನಂ. 2(ಜೆಸಿಬಡಾವಣೆ)
ಹಿಂದುಳಿದ ವರ್ಗ ಬಿ, ವಾರ್ಡ್ ನಂ. 3(ಭರತ್ನಗರ) ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ್ ನಂ.4 (ಶಿಡ್ಲಘಟ್ಟ ಡಿವಿಯೇಷನ್ ರಸ್ತೆ) ಸಾಮಾನ್ಯ, ವಾರ್ಡ್ ನಂ. 5(ರೆಡ್ಡಿ ಬೀದಿ) ಸಾಮಾನ್ಯ, ವಾರ್ಡ್ ನಂ. 6 (ಕೇಶವಸ್ವಾಮಿ ದೇವಾಲಯದ ರಸ್ತೆ) ಸಾಮಾನ್ಯ, ವಾರ್ಡ್ 7 (ಕೋಟೆ ಬೀದಿ) ಸಾಮಾನ್ಯ,ವಾರ್ಡ್ ನಂ.8 (ಮಾರ್ಕೆಟ್ ಬೀದಿ) ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ್ ನಂ.9 (ಮಂಡಿಬೆಲೆ ರಸ್ತೆ) ಪರಿಶಿಷ್ಟ ಪಂಗಡ ಮಹಿಳೆ, ವಾರ್ಡ್ ನಂ. 10 (ಬಲಜಿಗರ ಬೀದಿ) ಸಾಮಾನ್ಯ, ವಾರ್ಡ್ ನಂ.11(ಆರಳೇಪೇಟೆ) ಹಿಂದುಳಿದ ವರ್ಗ ಎ, ವಾರ್ಡ್ ನಂ.12 (ದುರ್ಗಾತಾಯಿ ದೇವಾಸ್ಥಾನದ ಬೀದಿ)ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ.13 (ಗಂಗಾತಾಯಿ ದೇವಾಲಯ ರಸ್ತೆ) ಹಿಂದುಳಿದ ವರ್ಗ ಎ, ವಾರ್ಡ್ ನಂ.14(ಸುಣ್ಣಕಲ್ಲು ಗೂಡು ಬೀದಿ) ಸಾಮಾನ್ಯ, ವಾರ್ಡ್ ನಂ.15(ತಾತಾಯ್ಯನವರ ಮಠದ ರಸ್ತೆ) ಸಾಮಾನ್ಯ ಮಹಿಳೆ, ವಾರ್ಡ್ ನಂ. 16 (ಸತ್ಯಮ್ಮ ಕಾಲೋನಿ), ಪರಿಶಿಷ್ಯ ಜಾತಿ, ವಾರ್ಡ್ ನಂ.17(ಸುಲ್ಲಾಲ್ದಿನ್ನೆ) ಹಿಂದುಳಿದ ವರ್ಗ ಎ.ವಾರ್ಡ್ ನಂ.18(ಶಾಂತಿ ನಗರ) ಸಾಮಾನ್ಯ, ವಾರ್ಡ್ ನಂ.19(ದರ್ಗಾ ಮೋಹಲ್) ಸಾಮಾನ್ಯ, ವಾರ್ಡ್ ನಂ.20(ಇಂದಿರಾನಗರ) ಹಿಂದುಳಿದ ವರ್ಗ ಬಿ ಮಹಿಳೆ, ವಾರ್ಡ್ ನಂ.21(ಗುರಪ್ಪನಮಠ) ಹಿಂದುಳಿದ ವರ್ಗಎ, ವಾರ್ಡ್ ನಂ.22(ಮೆಹಬೂಬ್ ನಗರ)ಸಾಮಾನ್ಯ ಮಹಿಳೆ, ವಾರ್ಡ್ ನಂ. 23(ರೆಹಮತ್ ನಗರ) ಸಾಮಾನ್ಯ ಮಹಿಳೆ.
ದೇವನಹಳ್ಳಿ ಪುರಸಭೆಗೆ ಹಳೆ ಮೀಸಲಾತಿ...
ದೇವನಹಳ್ಳಿ: ಚುನಾವಣಾ ಆಯೋಗವು 2013 ನೇ ಸಾಲಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಿರ್ವಹಿಸಲು ಸಿದ್ಧತೆಗಳನ್ನು ಕೈಗೊಂಡಿದ್ದು ಅಂತಿಮವಾಗಿ ಮೀಸಲಾತಿಗಳನ್ನು ವಾರ್ಡುವಾರು ನಿಗದಿಪಡಿಸಿದೆ.
ವಾರ್ಡ್ ನಂ.1- ಕೊರಚರ ಬೀದಿ ಪ.ಜಾತಿ. ವಾರ್ಡ್ ನಂ.2 - ಪೂಜಮ್ಮನ ಪಾಳ್ಯ, ಹಿಂ.ವರ್ಗ (ಎ) ಮಹಿಳೆ. ವಾರ್ಡ್ ನಂ.3- ಜೊಳ್ಳಪ್ಪನವರ ಬೀದಿ, ಹಿಂ.ವರ್ಗ (ಬಿ). ವಾರ್ಡ್ ನಂ.4- ಗರಡಿ ಬೀದಿ, ಸಾಮಾನ್ಯ. ವಾರ್ಡ್ ನಂ 5- ಯಲಹಂಕ ಬೀದಿ, ಹಿಂ.ವರ್ಗ (ಬಿ) ಮಹಿಳೆ. ವಾರ್ಡ್ ನಂ.6- ಗಾಣಿಗರ ಬೀದಿ, ಸಾಮಾನ್ಯ. ವಾರ್ಡ್ ನಂ7- ಕೋಟೆ ಎಡಭಾಗ, ಪ.ಪಂಗಡ (ಮಹಿಳೆ). ವಾರ್ಡ್ ನಂ.8- ಕೋಟೆ ಬಲಭಾಗ, ಹಿಂ.ವರ್ಗ(ಎ). ವಾರ್ಡ್ ನಂ. 9- ಸರೋವರ ಬೀದಿ, ಹಿಂ.ವರ್ಗ(ಎ). ವಾರ್ಡ್ ನಂ.10- ನೀಲೇರಿ, ಸಾಮಾನ್ಯ ಮಹಿಳೆ.
ವಾರ್ಡ್ ನಂ.11- ಅಚಲ ಮಂದಿರ, ಸಾಮಾನ್ಯ ಮಹಿಳೆ. ವಾರ್ಡ್ ನಂ. 12- ಮರಳು ಬಾಗಿಲು ಹರಿಜನ ಕಾಲೋನಿ,ಹಿಂ.ವರ್ಗ(ಎ) . ವಾರ್ಡ್ ನಂ.14- ಮಹಂತಿ ಮಠ-ಸಾಮಾನ್ಯ. ವಾರ್ಡ್ ನಂ.15- ಕಾಳಮ್ಮ ದೇವಸ್ಥಾನ ರಸ್ತೆ, ಸಾಮಾನ್ಯ (ಮಹಿಳೆ) . ವಾರ್ಡ್ ನಂ.16- ಅಂಬೇಡ್ಕರ್ ಕಾಲೋನಿ, ಪ.ಜಾತಿ. ವಾರ್ಡ್ ನಂ. 17- ದಾಸರ ಬೀದಿ, ಸಾಮಾನ್ಯ. ವಾರ್ಡ್ ನಂ.18- ಗಂಗಮ್ಮ ದೇವರ ಬೀದಿ, ಹಿಂ.ವರ್ಗ (ಎ). ವಾರ್ಡ್ ನಂ.19- ಚನ್ನರಾಯಪಟ್ಟಣ ರಸ್ತೆ ಎಡಭಾಗ, ಪ.ಜಾತಿ (ಮಹಿಳೆ). ವಾರ್ಡ್ ನಂ.20- ಚನ್ನರಾಯಪಟ್ಟಣ ರಸ್ತೆ ಬಲಭಾಗ, ಹಿಂ.ವರ್ಗ (ಎ) (ಮಹಿಳೆ).
ವಾರ್ಡ್ ನಂ. 21- ಮದಗಲಮ್ಮ ಗುಡಿ ಬೀದಿ, ಪ.ಜಾತಿ (ಮಹಿಳೆ). ವಾರ್ಡ್ ನಂ. 22- ಪ್ರಶಾಂತ ನಗರ, ಪ.ಜಾತಿ. ವಾರ್ಡ್ ನಂ.23- ಅಕ್ಕೂಪೇಟೆ, ಸಾಮಾನ್ಯ.
ನೆಲಮಂಗಲ ಪುರಸಭೆ...
ನೆಲಮಂಗಲ: ನೆಲಮಂಗಲ ಪುರಸಭೆಯ 23 ವಾರ್ಡ್ಗಳ ವಾರ್ಡುವಾರು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಪುರಸಭೆಯ 23 ವಾರ್ಡ್ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಈ ಕೆಳಕಂಡಂತಿವೆ.
ವಾರ್ಡ್ ಸಂಖ್ಯೆ ವಾರ್ಡ್ಹೆಸರು ಮೀಸಲಾತಿ
1. ಜೂನಿಯರ್ ಕಾಲೇಜು ರಸ್ತೆ ಹಿಂ.ವರ್ಗ ಎ
2. ರಾಯನ್ನಗರ ಪರಿಶಿಷ್ಟಜಾತಿ
3. ಕವಾಡಿಮಠ ರುದ್ರೇಶ್ವರ ದೇವಸ್ಥಾನ ರಸ್ತೆ ಹಿಂ.ವರ್ಗ ಎ(ಮ)
4. ಜಯನಗರ ಪರಿಶಿಷ್ಟಜಾತಿ(ಮ)
5. ಜಯದೇವ ಹಾಸ್ಟೆಲ್ ರಸ್ತೆ ಪರಿಶಿಷ್ಟ ಜಾತಿ
6. ಕೋಟೆಬೀದಿ ಹಿಂ.ವರ್ಗ ಬಿ
7. ದೇವಾಂಗಬೀದಿ ಸಾಮಾನ್ಯ
8. ಹಳೇ ಎಸ್.ಬಿ.ಎಂ.ರಸ್ತೆ ಪರಿಶಿಷ್ಟಪಂಗಡ(ಮ)
9. ಕುರುಬರ ಬೀದಿ ಸಾಮಾನ್ಯ
10. ಚನ್ನಕೇಶವ ಸ್ವಾಮಿ ಗುಡಿ ಬೀದಿ ಸಾಮಾನ್ಯ
11 ಮಹಾರಾಷ್ಟ್ರಬೀದಿ ಸಾಮಾನ್ಯ(ಮ)
12. ಹಿಪ್ಪೆಆಂಜನೇಯಸ್ವಾಮಿ ಲೇಔಟ್ ಸಾಮಾನ್ಯ(ಮ)
13. ಮಹಾತ್ಮಗಾಂಧಿ ರಸ್ತೆ ಸುಭಾಷ್ನಗರ ಸಾಮಾನ್ಯ(ಮ)
14. ಚನ್ನಪ್ಪ ಬಡಾವಣೆ ಹಿಂ.ವರ್ಗ ಎ(ಮ)
15. ಬ್ಯಾಂಕ್ ಕಾಲೋನಿ ಹಿಂ.ವರ್ಗ ಎ
16. ವೀವರ್ಸ್ ಕಾಲೋನಿ ಸಾಮಾನ್ಯ
17. ಮುನಿಸಿಪಲ್ ವಸತಿ ಗೃಹಗಳು ಸುಭಾಷ್ನಗರ ಸಾಮಾನ್ಯ
18. ಗಣೇಶ್ರಾವ್ ಲೇಔಟ್ ಸುಭಾಷ್ನಗರ ಹಿಂ.ವರ್ಗ ಎ
19. ಗೋವಿಂದಪ್ಪ ಬಡಾವಣೆ ಸುಭಾಷ್ನಗರ ಸಾಮಾನ್ಯ
20. ಪರಮಣ್ಣ ಲೇಔಟ್ ಸಾಮಾನ್ಯ
21. ವಿಜಯನಗರ ಸಾಮಾನ್ಯ(ಮ)
22. ಇಂದಿರಾನಗರ ಹಿಂ.ವರ್ಗ ಎ
23. ಉದ್ಭವಗಣಪತಿ ದೇವಸ್ಥಾನದ ರಸ್ತೆ ಹಿಂ.ವರ್ಗ ಬಿ(ಮ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

