ಬೆಂಗಳೂರು ಗ್ರಾಮಾಂತರ

ಮಾಗಡಿ ಪುರಸಭೆ ವಿವಿಧ ಪಕ್ಷಗಳ ಸ್ಪರ್ಧಿಗಳಿಂದ ಸ್ಪರ್ಧೆ

Published On :

ಮಾಗಡಿ: ಮಾಗಡಿ ಪುರಸಭೆಗೆ ಮೂರು ಮಂದಿ ಮಾಜಿ ಅಧ್ಯಕ್ಷರು, ಮೂರು ಮಂದಿ  ಸದಸ್ಯರು ಸೇರಿದಂತೆ ಒಟ್ಟ 124 ಮಂದಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.
ಟಿ 1ನೇ ವಾರ್ಡ್‌ನಿಂದ 6 ಮಂದಿ ನಾಮಪತ್ರ ಸಲ್ಲಿಕೆ: ಹೊಂಬಮ್ಮ (ಕಾಂಗ್ರೆಸ್), ಎಚ್.ಎಸ್.ರೇಖಾ(ಜೆಡಿಎಸ್), ಎನ್.ಲತಾ (ಬಿಜೆಪಿ), ತಿಮ್ಮಮ್ಮ, ಬಿ.ಕೆ. ಸೌಭಾಗ್ಯ, ತಿಮ್ಮಮ್ಮ.
 2ನೇ ವಾರ್ಡ್‌ನಿಂದ 5 ಮಂದಿ: ಟಿ.ನಾಗರಾಜು (ಕಾಂಗ್ರೆಸ್), ಬಸವರಾಜು (ಜೆಡಿಎಸ್), ಲಕ್ಷ್ಮಣ್ (ಬೆಜೆಪಿ), ಎಂ.ಪಿ.ನಾಗರಾಜು, ಜಯರಾಮು.
 3ನೇ ವಾರ್ಡ್‌ನಿಂದ 4 ಮಂದಿ: ಟಿ.ಡಿ.ಸುಶೀಲ(ಕಾಂಗ್ರೆಸ್), ಎನ್.ರುಕ್ಮಿಣಿದೇವಿ ರಂಗನಾಥ್ (ಜೆಡಿಎಸ್), ಲೀಲಾವತಿ(ಬಿಜೆಪಿ), ಲಕ್ಷ್ಮಮ್ಮ.
 4ನೇ ವಾರ್ಡ್‌ನಿಂದ 6 ಮಂದಿ: ಎಸ್.ಮಹದೇವ್ (ಕಾಂಗ್ರೆಸ್),  ನಾರಾಯಣಸ್ವಾಮಿ(ಬಿಜೆಪಿ), ಟಿ.ಆರ್.ನಾಗರಾಜು(ಜೆಡಿಎಸ್), ಟಿ.ಆರ್.ರಮೇಶ್ (ಕೆಜೆಪಿ), ಟಿ.ಆರ್. ಗಿರೀಶ್ ಕುಮಾರ್ (ಬಿಎಸ್‌ಆರ್), ಟಿ.ಎನ್.ಉಮಾಪತಿ.
 5ನೇ ವಾರ್ಡ್‌ನಿಂದ 6 ಮಂದಿ: ಎಂ.ಎಚ್.ಮೋಹನ್ ಕುಮಾರ್  (ಕಾಂಗ್ರೆಸ್), ಎಂ.ಆರ್. ಗುರುಸ್ವಾಮಿ (ಜೆಡಿಎಸ್), ಜಯರಾಮಯ್ಯ (ಬಿಜೆಪಿ), ಹೇಮಂತ್ ಕುಮಾರ್ (ಬಿಎಸ್‌ಆರ್), ಆರ್.ರಂಗನಾಥಶೆಟ್ಟಿ (ಕೆಜೆಪಿ), ಗೋವಿಂದರಾಜು.
 6ನೇ ವಾರ್ಡ್‌ನಿಂದ 8 ಮಂದಿ: ಕೆಂಪಣ್ಣ(ಕಾಂಗ್ರೆಸ್),ನಾರಾಯಣಪ್ಪ(ಜೆಡಿಎಸ್), ನರಸಿಂಹಮೂರ್ತಿ(ಬಿಜೆಪಿ), ವಿಶ್ವನಾಥ್ (ಸ್ವತಂತ್ರ),ಆರ್.ನಾಗರಾಜು,ಎಚ್ ಆರ್.ಮಂಜುನಾಥ್, ಮಂಜನಾಥ್, ಸಿದ್ದರಾಜುಎಸ್.
 7ನೇ ವಾರ್ಡ್‌ನಿಂದ 7 ಮಂದಿ: ಸುನಿತಾ (ಕಾಂಗ್ರೆಸ್),  ಎಂ.ಶಶಿಕಲಾ(ಜೆಡಿಎಸ್), ಜಯಮ್ಮ, ಎಸ್. ನಿರ್ಮಲಾ, ಯಶೋಧಮ್ಮ, ಎಚ್.ಆರ್. ಗೋದಾವರಿ, ಜಯಮ್ಮ.
 8ನೇ ವಾರ್ಡ್‌ನಿಂದ 5 ಮಂದಿ: ಎಚ್.ಆರ್. ಬ್ಯಾಟಪ್ಪ(ಕಾಂಗ್ರೆಸ್), ಎಚ್.ಜೆ. ಪ್ರವೀಣ್ (ಜೆಡಿಎಸ್),ಜಗದೀಶ್ (ಬಿಜೆಪಿ), ಗುರುರಾಜ, ಎನ್. ಪ್ರಕಾಶ್.
 9ನೇ ವಾರ್ಡ್‌ನಿಂದ 5 ಮಂದಿ: ಜಯಲಕ್ಷ್ಮೀ(ಕಾಂಗ್ರೆಸ್), ಸುಮಾಗಂಗರೇವಣ್ಣ (ಜೆಡಿಎಸ್), ಲಕ್ಷ್ಮೀದೇವಿ (ಬಿಜೆಪಿ), ಗಿರಿಜಮ್ಮ, ಗೀತಾ.
 10ನೇ ವಾರ್ಡ್‌ನಿಂದ 6 ಮಂದಿ: ಚಿಕ್ಕರಂಗಯ್ಯ(ಕಾಂಗ್ರೆಸ್),ಶಿವಶಂಕರ(ಜೆಡಿಎಸ್), ವೆಂಕಟೇಶ್ (ಬಿಜೆಪಿ), ಚಿಕ್ಕಣ್ಣ(ಕೆಜೆಪಿ), ಬೈಲರಂಗ (ಬಿಎಸ್‌ಆರ್),  ರಂಗನಾಥ್,
 11ನೇ ವಾರ್ಡ್‌ನಿಂದ 5 ಮಂದಿ: ಎಂ.ಬಿ. ಮಹೇಶ್ (ಕಾಂಗ್ರೆಸ್), ಪಿ.ಜಯರಾಮ್ (ಜೆಡಿಎಸ್), ರಾಜಣ್ಣ(ಬಿಜೆಪಿ), ಎಂ.ಸಿ.ಮಂಜುನಾಥ್ (ಕೆಜೆಪಿ), ಎಂ.ರೇಣುಕಾಪ್ರಸಾದ್.
 12ನೇ ವಾರ್ಡ್‌ನಿಂದ 6 ಮಂದಿ: ಮುಜಾಮಿಲ್ ಪಾಷಾ(ಕಾಂಗ್ರೆಸ್), ರಜಿಯಾ ಅಹಮದ್ (ಜೆಡಿಎಸ್), ಮಹಮದ್  ಅನ್ಸರ್ ಪಾಷಾ(ಎಸ್.ಡಿ.ಜಿ.ಐ), ಅಮನ್   ಉಲ್ಲಾಖಾನ್ (ಬಿಎಸ್‌ಆರ್), ಅಲ್ಲಾಭಕ್ಷ್  
 13ನೇ ವಾರ್ಡ್‌ನಿಂದ 8 ಮಂದಿ: ಡಿ.ಸಿ.ಶಿವಣ್ಣ(ಕಾಂಗ್ರೆಸ್), ಎಂ.ನಾಗೇಂದ್ರ (ಜೆಡಿಎಸ್), ನಾಗಾರಾಜು(ಬಿಜೆಪಿ), ಎಂ.ಬಿ. ಪ್ರಕಾಶ್ ಮೂರ್ತಿ(ಕೆಜೆಪಿ), ತ್ಯಾಗರಾಜು (ಬಿಎಸ್‌ಆರ್), ಸಿ.ಬಿ.ವಿರುಪಾಕ್ಷ.
 14ನೇ ವಾರ್ಡ್‌ನಿಂದ 5 ಮಂದಿ: ನರಸಿಂಹಮೂರ್ತಿ(ಕಾಂಗ್ರೆಸ್), ಎಸ್.ನಾಗರಾಜು (ಜೆಡಿಎಸ್), ಶಶಿಧರ್ (ಬಿಜೆಪಿ), ಶ್ರೀನಿವಾಸಯ್ಯ, ಎಂ.ಬಸವರಾಜು.
 15ನೇ ವಾರ್ಡ್‌ನಿಂದ 4 ಮಂದಿ: ಎಂ.ಎನ್.ಮಂಜುನಾಥ್ (ಕಾಂಗ್ರೆಸ್), ಜಿ.ರೂಪೇಶ್ ಕುಮಾರ್ (ಜೆಡಿಎಸ್), ಬಿ.ಎಸ್.ದೀಪ(ಕೆಜೆಪಿ), ಎಂ.ಪಿ. ಪ್ರಸಾದ್.
 16ನೇ ವಾರ್ಡ್‌ನಿಂದ 6 ಮಂದಿ: ಫಾಹಿತು ಉನ್ನಿಸಾ(ಕಾಂಗ್ರೆಸ್), ಅಂಜುಮಾರ(ಜೆಡಿಎಸ್),  ಶಬಿರಾಬಿ(ಬಿಜೆಪಿ), ಪಾರ್ಜ್‌ನ್  ಬಾನು(ಬಿಎಸ್‌ಆರ್),ರುತ್ಸಾನ್  ತಾಜ್,  ಜಮೀರ್  ಉನ್ನಿಸಾ.
 17ನೇ ವಾರ್ಡ್‌ನಿಂದ 3 ಮಂದಿ:  ಪದ್ಮಭೋಗೇಶ್ (ಕಾಂಗ್ರೆಸ್), ಹೇಮಮಾಲಿನಿ (ಜೆಡಿಎಸ್), ಟಿ.ಆರ್.ಜೋತಿ (ಸ್ವತಂತ್ರ),
 18ನೇ ವಾರ್ಡ್‌ನಿಂದ 4 ಮಂದಿ: ಹಸೀನಾಬೇಗಂ (ಕಾಂಗ್ರೆಸ್), ಸಲ್ಮ(ಜೆಡಿಎಸ್), ಗುಲಾಬ್ (ಬಿಜೆಪಿ),
 19ನೇ ವಾರ್ಡ್‌ನಿಂದ 4 ಮಂದಿ ನಾಮಪತ್ರ: ಕೆ.ವಿ.ಬಾಲರಘು (ಕಾಂಗ್ರೆಸ್), ಬಿ.ಎನ್. ಚಂದ್ರಶೇಖರ್ (ಜೆಡಿಎಸ್), ಗಂಗಣ್ಣ(ಬಿಜೆಪಿ), ಕೆ.ವಿ. ಸೂರ್ಯಪ್ರಕಾಶ್ (ಸ್ವತಂತ್ರ).
 20ನೇ ವಾರ್ಡ್‌ನಿಂದ 3 ಮಂದಿ: ನಿರ್ಮಲಾ ಸೀತಾರಾಂ (ಕಾಂಗ್ರೆಸ್), ಬಿ.ಎನ್.ಶೋಭಾ (ಜೆಡಿಎಸ್),ಅಂಜಲಿ (ಬಿಜೆಪಿ),
 21 ನೇ ವರ್ಡ್‌ನಿಂದ 4 ಮಂದಿ: ಎಂ.ಆರ್.ಜಗದೀಶ್ (ಕಾಂಗ್ರೆಸ್), ಶಿವರುದ್ರಮ್ಮ(ಜೆಡಿಎಸ್), ಎಚ್.ಜಿ.  ವೆಂಕಟೇಶ್ ಬಾಬು(ಬಿಜೆಪಿ), ಶ್ರೀಮತಿ ಅನಿಲ್ ಕುಮಾರ್ (ಕೆಜೆಪಿ),
 22 ನೇ ವಾರ್ಡ್‌ನಿಂದ 5 ಮಂದಿ: ಶಿವಕುಮಾರ್ (ಕಾಂಗ್ರೆಸ್), ಎಂ.ಎಲ್.ನರಸಿಂಹಂಮೂರ್ತಿ(ಜೆಡಿಎಸ್), ಎಂ.ಟಿ.ಶಿವಣ್ಣ(ಬಿಜೆಪಿ), ಎಂ.ಆರ್.ನರಸಿಂಹಪ್ರಸಾದ್ (ಬಿಎಸ್‌ಆರ್), ಎಂ.ಮುನಿಕೃಷ್ಣ(ಸ್ವತಂತ),
 23ನೇ ವಾರ್ಡ್‌ನಿಂದ 3 ಮಂದಿ: ಸಹಿಮ್  ಉನ್ನಿಸಾ (ಕಾಂಗ್ರೆಸ್),  ಅಬಖಾನ  ಇಲಿಯಾಜ್ (ಜೆಡಿಎಸ್), ಅಶ್ವಿನಿ(ಬಿಜೆಪಿ),  ರಹಮತ್  ಉನ್ನಿಸಾ (ಬಿಎಸ್‌ಆರ್).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.