2ನೇ ವಾರ್ಡಿನಿಂದ ಜೆಡಿಎಸ್ ಅಭ್ಯರ್ಥಿ ಭಾಸ್ಕರ್ ಅವಿರೋಧ ಆಯ್ಕೆ
ವಿಜಯಪುರ: ಪಟ್ಟಣದ ಪುರಸಭೆಗೆ 2ನೇ ವಾರ್ಡಿನಿಂದ ನಾಮಪತ್ರ ಸಲ್ಲಿಸಿದ್ದ ಜೆಡಿಎಸ್ ಅಭ್ಯರ್ಥಿ
ಎಸ್. ಭಾಸ್ಕರ್ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
2ನೇ ವಾರ್ಡಿನಿಂದ ಜೆಡಿಎಸ್ನ ಅಭ್ಯರ್ಥಿ ಎಸ್.ಭಾಸ್ಕರ್, ಕಾಂಗ್ರೆಸ್ನಿಂದ ಬಿ.ಸುರೇಶ್, ಬಿಜೆಪಿಯಿಂದ ಪ್ರಕಾಶ್ ಮತ್ತು ಪಕ್ಷೇತರ ಅಭ್ಯರ್ಥಿ ಶಿವರಾಜ್ ನಾಮಪತ್ರ ಸಲ್ಲಿಸಿದ್ದರು. ಬಿ. ಸುರೇಶ್, ಪ್ರಕಾಶ್, ಶಿವರಾಜ್ ಅವರು ಕಾರಣಾಂತರಗಳಿಂದ ನಾಮಪತ್ರ ಹಿಂಪಡೆದ ಕಾರಣ ಎಸ್. ಭಾಸ್ಕರ್ ಅವರು ಅವಿರೋಧ ಆಯ್ಕೆಯಾದರು. ಪುರಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 130 ಅಭ್ಯರ್ಥಿಗಳಲ್ಲಿ ತಿರಸ್ಕೃತ ಹಾಗೂ ನಾಮಪತ್ರ ಹಿಂಪಡೆದು ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿ.
ವಾರ್ಡ್ ನಂ1.ಭಾರತಿ (ಕಾಂಗ್ರೆಸ್), ಮುನಿರತ್ನಮ್ಮ (ಬಿಜೆಪಿ), ವಿಮಲಮ್ಮ (ಜೆಡಿಎಸ್), ಮೀನಾಕ್ಷಿ (ಪಕ್ಷೇತರ), ವಿನುತ (ಪಕ್ಷೇತರ)
ವಾರ್ಡ್ ನಂ2. ಭಾಸ್ಕರ್ (ಜೆಡಿಎಸ್).
ವಾರ್ಡ್ ನಂ3 ಜಬೀನ್ ತಾಜ್ (ಕಾಂಗ್ರೆಸ್), ನಲುಫರ್ ತಾಜ್ (ಬಿಜೆಪಿ), ರುಕ್ಮಿಣಿ (ಜೆಡಿಎಸ್), ಫಜೀಯಾ ಖಾನ್ (ಪಕ್ಷೇತರ), ವಸಂತಮೂರ್ತಿ (ಪಕ್ಷೇತರ).
ವಾರ್ಡ್ ನಂ4. ಎನ್.ನಾರಾಯಣಸ್ವಾಮಿ (ಜೆಡಿಎಸ್), ಮುನಿಚನ್ನಪ್ಪ (ಕಾಂಗ್ರೆಸ್), ಮುನೀಂದ್ರ (ಬಿಜೆಪಿ), ಸಿ.ಶ್ಯಾಮಸುಂದರ್ (ಕೆಜೆಪಿ).
ವಾರ್ಡ್ ನಂ5. ಪ್ರಭಾಕರ್ (ಬಿಜೆಪಿ) , ಎಂ.ರಾಜಣ್ಣ (ಜೆಡಿಎಸ್), ವಿಜಯಕುಮಾರ್ (ಕಾಂಗ್ರೆಸ್).
ವಾರ್ಡ್ ನಂ6. ದೀಪಕ್ (ಜೆಡಿಎಸ್ ) , ಆರ್.ಸಿ.ಮಂಜುನಾಥ್ (ಕಾಂಗ್ರೆಸ್), ವಿಜಯಬಾಬು (ಬಿಜೆಪಿ), ಮಲ್ಲೇಶ್ ಬಾಬು (ಕೆಜೆಪಿ), ಎನ್.ನಾಗರಾಜ್ (ಪಕ್ಷೇತರ), ಎಂ. ನಾಗೇಶ್ (ಪಕ್ಷೇತರ).
ವಾರ್ಡ್ ನಂ7. ಎಂ.ಸತೀಶ್ ಕುಮಾರ್ (ಕಾಂಗ್ರೆಸ್),
ವಾರ್ಡ್ ನಂ.8 ಅಶ್ರಫ್ ಉನ್ನೀಸ್ (ಜೆಡಿಎಸ್), ನಸಿಯಾ ಬಾನು (ಬಿಜೆಪಿ), ಯಾಸ್ಮಿನ್ (ಪಕ್ಷೇತರ), ಶಿಲ್ಪ (ಪಕ್ಷೇತರ) , ಪದ್ಮಾವತಿ (ಕಾಂಗ್ರೆಸ್).
ವಾರ್ಡ್ ನಂ9. ಎಂ.ಪ್ರೇಮಾ (ಬಿಜೆಪಿ), ಅನಸೂಯಮ್ಮ (ಕಾಂಗ್ರೆಸ್).
ವಾರ್ಡ್ ನಂ.10. ಆರ್.ಮುನಿರಾಜು (ಕಾಂಗ್ರೆಸ್), ಫಜಲ್ (ಬಿಜೆಪಿ), ಸಲ್ಮಾನ್ ಪಾಷ (ಪಕ್ಷೇತರ), ರಫೀವುಲ್ಲಾ (ಪಕ್ಷೇತರ), ವರದರಾಜು (ಪಕ್ಷೇತರ).
ವಾರ್ಡ್ ನಂ. 11. ಎಂ.ಕೇಶವಪ್ಪ (ಜೆಡಿಎಸ್), ಮುನಿನಾರಾಯಣಪ್ಪ (ಬಿಜೆಪಿ), ಮುನಿಶ್ಯಾಮಪ್ಪ (ಕಾಂಗ್ರೆಸ್), ವೆಂಕಟೇಶ್ (ಪಕ್ಷೇತರ), ಕೆ.ನಂಜುಂಡಪ್ಪ (ಪಕ್ಷೇತರ).
ವಾರ್ಡ್ ನಂ12. ನಾಗರತ್ನಮ್ಮ (ಬಿಜೆಪಿ) , ಮಂಜುಳಾ (ಜೆಡಿಎಸ್) , ವೆಂಕಟೇಶಮ್ಮ (ಕಾಂಗ್ರೆಸ್) , ಕೆ.ವಿ.ಅರುಣ (ಪಕ್ಷೇತರ).
ವಾರ್ಡ್ ನಂ13. ನಿಸಾರ್ ಸಾಬ್ (ಕಾಂಗ್ರೆಸ್).
ವಾರ್ಡ್ ನಂ14. ಜೆ.ಆರ್.ಮುನಿವೀರಣ್ಣ (ಜೆಡಿಎಸ್), ಜೆ.ಎನ್.ಶ್ರೀನಿವಾಸ್ (ಕಾಂಗ್ರೆಸ್) , ಕೆ.ಮಂಜುನಾಥ್ (ಕೆಜೆಪಿ).
ವಾರ್ಡ್ ನಂ15. ಕಮಲಮ್ಮ (ಕಾಂಗ್ರೆಸ್), ಗೌರಮ್ಮ (ಬಿಜೆಪಿ) , ರಾಧಮ್ಮ (ಜೆಡಿಎಸ್), ಗೀತಾ (ಪಕ್ಷೇತರ) ವಾರ್ಡ್ ವಾರ್ಡ್ ನಂ16. ಕೃಷ್ಣಪ್ಪ (ಜೆಡಿಎಸ್) , ಎಂ. ನಾಗರಾಜ್ (ಕಾಂಗ್ರೆಸ್), ಮುನೇಶ್ (ಬಿಜೆಪಿ),
ವಾರ್ಡ್ ನಂ17. ಗೌಸ್ ಖಾನ್ (ಕಾಂಗ್ರೆಸ್) , ಚಾಂದಸಾಬ್ (ಬಿಜೆಪಿ), ಮುನಿಕೃಷ್ಣಪ್ಪ (ಜೆಡಿಎಸ್) , ಕಲೀಂವುಲ್ಲಾ (ಪಕ್ಷೇತರ).
ವಾರ್ಡ್ ನಂ 18 ಅನಿಸ್ ಉರ್ ರೆಹಮಾನ್ (ಜೆಡಿಎಸ್) , ಎಂ.ಎಲ್,ಕೃಷ್ಣಪ್ಪ ಗೌಡ (ಕಾಂಗ್ರೆಸ್) , ಜಿ. ಶ್ರೀನಿವಾಸ್ ಮೂರ್ತಿ (ಪಕ್ಷೇತರ) , ಎ.ಆರ್.ಹನೀಫುಲ್ಲಾ (ಪಕ್ಷೇತರ),
ವಾರ್ಡ್ ನಂ 19. ವಿ.ಎಂ.ನಾಗರಾಜು (ಕಾಂಗ್ರೆಸ್), ಮಂಜುನಾಥ್ (ಜೆಡಿಎಸ್), ಕೆ.ಅಬ್ದುಲ್ (ಪಕ್ಷೇತರ)
ವಾರ್ಡ್ ನಂ20. ಎಂ.ಕೆ.ಮಂಜುಳಾ (ಜೆಡಿಎಸ್) ,ಲೀಲಾವತಿ (ಕಾಂಗ್ರೆಸ್) ಶಾಂತಮ್ಮ (ಬಿಜೆಪಿ), ಜ್ಯೋತಿ ರಾಣಿ (ಪಕ್ಷೇತರ),ಮಂಜುಳಾ (ಪಕ್ಷೇತರ), ವಿಜಯರಾಣಿ (ಪಕ್ಷೇತರ)
ವಾರ್ಡ್ ನಂ21.ಅಬ್ದುಲ್ ಕರೀಂ (ಜೆಡಿಎಸ್) , ತಾಜುದ್ದೀನ್ (ಬಿಜೆಪಿ), ಎನ್.ಮಹೇಶ್ (ಕಾಂಗ್ರೆಸ್),
ವಾರ್ಡ್ ನಂ22. ಬದ್ರುನ್ನೀಸಾ (ಜೆಡಿಎಸ್) , ರಿಜ್ವಾನ್ ಕಾಸರ್ ಏಜಾಜ್ (ಕಾಂಗ್ರೆಸ್) , ಶೈಲಜಾ (ಬಿಜೆಪಿ), ತಾಜ್ ಉನ್ನೀಸಾ (ಪಕ್ಷೇತರ ) , ಎಚ್.ಶಾರದ (ಕೆಜೆಪಿ).
ವಾರ್ಡ್ನಂ23. ನಜೀಮುನ್ನೀಸಾ (ಬಿಜೆಪಿ) , ರೋಷನ್ (ಜೆಡಿಎಸ್) , ಸಬೀಹಾ ಹನೀಫ್ (ಕಾಂಗ್ರೆಸ್) ಶಮ್ಮಾ (ಕೆಜೆಪಿ), ಯಾಸ್ಮಿನ್ ತಾಜ್ (ಪಕ್ಷೇತರ).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

