ಬೆಂಗಳೂರು ಗ್ರಾಮಾಂತರ

ಹಕ್ಕು ಚಲಾಯಿಸಿದ 108 ವರ್ಷದ ವೃದ್ಧೆ

Published On :

ಸೂಲಿಬೆಲೆ: ಇಲ್ಲಿಗೆ ಸಮೀಪದ ದೊಡ್ಡಕೊಲಿಗ ಗ್ರಾಮದಲ್ಲಿ 108 ವರ್ಷದ ವೃದ್ಧೆಯೊಬ್ಬಳು ಉತ್ಸಾಹದಿಂದ ಮತದಾನ ಮಾಡಿದಳು. ದೊಡ್ಡಕೂಲಿಗ ಗ್ರಾಮದ ಗೌಡ್ರ ಅಕ್ಕಯಮ್ಮ ತನ್ನ ಮೊಮ್ಮಕ್ಕಳ ಸಹಾಯದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದಳು. ಕುರ್ಚಿಯಲ್ಲಿ  ಮನೆಯಿಂದ ಈಕೆಯನ್ನು ಹೊತ್ತು ತಂದ ಮೊಮ್ಮಕ್ಕಳು ಗ್ರಾಮದ ಶಾಲೆಯಲ್ಲಿನ ಮತಗಟ್ಟೆಗೆ ಕರೆದುಕೊಂಡು ಹೋದರು.
ಈ ವೇಳೆ ನಾಲ್ವರನ್ನು ಒಳಬಿಡದ ಅಧಿಕಾರಿಗಳು ವೃದ್ಧೆಗೆ ಸಹಾಯಕವಾಗಲೆಂದು ಒಬ್ಬರನ್ನು ಮಾತ್ರ ಒಳಬಿಟ್ಟರು. ಉತ್ಸಾಹದಿಂದ ಮತ ಚಲಾಯಿಸಿದ ಮಹಿಳೆಯನ್ನು ನಂತರ ಎತ್ತಿಕೊಂಡು ಹೊರ ತರಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.