ಇಂದು, ನಾಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ನೆಲಮಂಗಲ: 220 ಕೆ.ವಿ. ವಿದ್ಯುತ್ ಮಾರ್ಗದ ಹಾಸನ ರೈಲ್ವೆ ಟ್ರಾಕ್ನಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ 220/66/11 ಅಂಚೇಪಾಳ್ಯ ಸ್ಟೇಷನ್ ಮಾರ್ಗದಿಂದ ಪೂರೈಕೆಯಾಗುತ್ತಿರುವ, 66/11 ವಿ.ಜಿ. ದೊಡ್ಡಿ ಮತ್ತು ಹುಲ್ಲೇನಹಳ್ಳಿ, 66/11 ಮಾಗಡಿ ವಿದ್ಯುತ್ ವಿತರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುತ್ತಿರುವ ಮಾಗಡಿ ತಾಲೂಕಿನ ವ್ಯಾಪ್ತಿಯಲ್ಲಿ ಮಾ.8 ಮತ್ತು9 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಆಗುವುದು. ಆದ್ದರಿಂದ ಹೆಚ್ಟಿ ಮತ್ತು ಎಲ್ಟಿ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
ವಿದ್ಯುತ್ ಅಡಚಣೆಯುಂಟಾಗುವ ಪ್ರದೇಶಗಳು: ಮಾಗಡಿ ಟೌನ್, ಚಕ್ರಬಾವಿ, ಅಗಲಕೋಟೆ ಹ್ಯಾಂಡ್ ಪೋಸ್ಟ್, ಹುಲ್ಲಿಕಟ್ಟೆ, ವರದಪಾಳ್ಯ, ಕೋರಮಂಗಲ, ಶರಬನಹಳ್ಳಿ, ಹಲಸಹಬೆಲೆ, ಮಠದಪಾಳ್ಯ, ಮರಳುಹೊನ್ನಾಪುರ, ನೇರಳೆಕುಪ್ಪೆ, ಬೆಸ್ತರಪಾಳ್ಯ, ಸೀಕೆಕುಪ್ಪೆ, ಕಳದೇವನಹಳ್ಳಿ, ಬೈರಸಂದ್ರ, ವೈ.ಜಿ. ಗುಡ್ಡ, ಸೇತೇನಹಳ್ಳಿ, ಮಾಡ್ಬಾಳ್, ಹೊಸಪೇಟೆ, ಹೊಂಬಾಳಮ್ಮಪೇಟೆ, ತಿರುಮಲೈ, ವ್ಯಾಸರಾಯನಪಾಳ್ಯ, ಕಲ್ಯಾಗೇಟ್, ಸೋಮೇಶ್ವರ ಕಾಲೋನಿ, ತಟವಾಲು, ಕರೇನಹಳ್ಳಿ, ಸೋಲೂರು ಚೀಲಿಂಗ್ ಸೆಂಟರ್, ನೇತೇನಹಳ್ಳಿ, ಮಾಡ್ಬಾಳ್, ಹೊಸಪೇಟೆ, ತಗ್ಗಿಕುಪ್ಪೆ, ಗಂಗಪ್ಪನಹಳ್ಳಿ, ಹೊಸಪಾಳ್ಯ, ಮಾದಪಟ್ಟಣ, ಉಣಿಗೆರೆ, ಚಂದ್ರ
ಸರ್ಕಲ್, ದೊಡ್ಡೇರಿ, ಅಡಕಮಾರನಹಳ್ಳಿ, ಬ್ಯಾಲಾಳು, ಗೊಲ್ಲಹಳ್ಳಿ, ಮೋಟಗಾನಹಳ್ಳಿ, ಗಿರಿಜಾಪುರ, ಪೆಮ್ಮನಹಳ್ಳಿ, ನಾರನಹಳ್ಳಿ, ವರದೇನಹಳ್ಳಿ, ಕಟೇನಹಳ್ಳಿ, ಅತ್ತಿಗೆರೆ, ಹಂಚಿಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳು, ಅಂಜನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳು, ಗವಿನಾಗನಮಂಡಲ, ಅಜ್ಜಹಳ್ಳಿ, ಮಾರೇಗೌಡನದೊಡ್ಡಿ, ವಿರೂಪಾಪುರ, ಹೊನ್ನಾಪುರ, ಕಣ್ಣೂರು, ಸುಗ್ಗನಹಳ್ಳಿ, ಕೆಂಕೆರೆಪಾಳ್ಯ, ಸೋಣ್ಣೇನಹಳ್ಳಿ, ಚೌಡನಪಾಳ್ಯ, ರಾಘವನಪಾಳ್ಯ, ತೊರೆಪಾಳ್ಯ, ಯಲ್ಲಾಪುರ, ಹುಲ್ಲೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು, ಚಿಕ್ಕನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು, ರಾಘವನಹಳ್ಳಿ, ಶ್ರೀಗಿರಿಪುರ, ಆಚಾರಿಪಾಳ್ಯ, ಗೊಲ್ಲರಹಟ್ಟಿ, ಕಾಗಿಮೆಡು, ತೊರೆರಾಮನಹಳ್ಳಿ, ಮಾದಗೊಂಡನಹಳ್ಳಿ, ಅರಷಿನಕುಂಟೆ, ಅಂಚೆಪಾಳ್ಯ, ಮರೂರು, ಬಿಸ್ತೂರು, ಮುತ್ತಸಾಗರ, ಹೊಸಪಾಳ್ಯ, ಸೋಲೂರು ಕೈಗಾರಿಕಾ ಪ್ರದೇಶಗಳು ಅಣ್ಣೆಶಾಸ್ತ್ರಿಪಾಳ್ಯ, ಕಾಡುರಾಮನಹಳ್ಳಿ, ಪಾಳ್ಯದಹಳ್ಳಿ, ನರಸಂದ್ರ, ಮರೂರುಗೇಟ್, ಹುಜೇನಹಳ್ಳಿ, ಸೂರಪ್ಪನಹಳ್ಳಿ, ಹುಲಿಕಲ್ಲು, ಸುಗ್ಗನಹಳ್ಳಿ, ಕಣ್ಣೂರುಗೇಟ್, ಪಂಚೇಪಾಳ್ಯ, ಶಾಂತಿನಗರ, ಬಸಮ್ಮನಹಳ್ಳಿ, ಗೊಲ್ಲಹಳ್ಳಿ, ಚಂದ್ರಪ್ಪ ಸರ್ಕಲ್, ಕುರುಬರಪಾಳ್ಯ, ಉಣಿಗೆರೆ, ದೊಡ್ಡೇರಿ, ಮಾಯಸಂದ್ರ, ದೋಣೆನಹಳ್ಳಿ, ಲಕ್ಷ್ಮೀಪುರ, ಲಕ್ಕಯ್ಯನಪಾಳ್ಯ, ಬ್ಯಾಲಾಳು, ಚುಂಚನಕುಪ್ಪೆ, ಕೋಳೂರು, ಸುಬ್ರಯ್ಯನಪಾಳ್ಯ, ಶೇಷಗಿರಿಪುರ, ಸನಂಜುಂಡಪುರ, ಕುದೂರುಟೌನ್ ಹಾಗೂ ಸುತ್ತಲಿನ ಪ್ರದೇಶಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

