ಬೆಳಗಾವಿ

ಬೆಳಗಾವಿ: ಜನಮನ ಸೆಳೆದ ಫಲಪುಷ್ಪ ಪ್ರದರ್ಶನ

Published On :

ಬೆಳಗಾವಿ: ಕೋಮಲವಾದ ಪುಷ್ಪದಲ್ಲಿ ಅರಳಿದ ವೀರ ರಾಣಿ ಕಿತ್ತೂರ ಚನ್ನಮ್ಮ, ಸಂಗೊಳ್ಳಿ ರಾಂುಣ್ಣ, ಸುವರ್ಣ ವಿಧಾನಸೌಧ ಹಾಗೂ 150ನೇ ವರ್ಷಾಚರಣೆ ಅಂಗವಾಗಿ ರಚಿಸಲಾಗಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗಳು, ಫಲಪುಷ್ಪ ಪ್ರದರ್ಶನದ ಜನಾಕರ್ಷಣೆಂು ಕೇಂದ್ರಗಳಾಗಿದ್ದವು.
ನಗರದ ಹ್ಯೂಮ್‌ಪಾರ್ಕ್‌ದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಗಳ ಸಹಂೋಗದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಗಳು. ಆರ್ಕಿಡ್ ಹೂವು, ಅಂಥೋರಿಂುಂ, ಮಲ್ಲಿಗೆ, ಸಂಪಿಗೆ, ಬಾಳೆ, ಚಿಕ್ಕು, ದ್ರಾಕ್ಷಿ, ಕಿಸ್ಸಿಂಗ್ ಫಿಶ್, ಈಲ್ ಫಿಶ್ ಸೇರಿದಂತೆ ಅನೇಕ ಬಗೆಂು ಹಣ್ಣು ಮತ್ತು ಮೀನುಗಳು  ಮಕ್ಕಳನ್ನು ಆಕರ್ಷಿಸಿದವು.
ಉದ್ಘಾಟನೆ ಕಾಂರ್ುಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಪಂಚಾಯಿತಿ ಸಿಇಒ ವಿ. ಶಂಕರ, ಕೇಂದ್ರ ಸರ್ಕಾರ ಈ ವರ್ಷವನ್ನು ಅಂತಾರಾಷ್ಟ್ರೀಂು ವರ್ಷಾಚರಣೆ ಎಂದು ಘೋಷಣೆ ಮಾಡಿರುವುದರಿಂದ, ಅಂತಾರಾಷ್ಟ್ರೀಂು ಮಟ್ಟದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ, ರೋಗ ನಿರೋಧಕ ತಳಿಗಳ ಬಗೆಗೆ ನಡೆಯುತ್ತಿರುವ ಸಂಶೋಧನೆ,  ತೋಟಗಾರಿಕೆ ಬೆಳೆಗಳಿಗೆ ತಗಲುವ ಕೀಟ ಭಾದೆ ನಿಯಂತ್ರಣ ಸೇರಿದಂತೆ
ಎಲ್ಲ ಬಗೆಂು ಮಾಹಿತಿಂುನ್ನು ರೈತರಿಗೆ ನೀಡಲು ವಿವಿಧ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ ಎಂದರು.
ಇದು ರೈತರಲ್ಲಿ ಸ್ಪರ್ಧಾ ಮನೋಭಾವ ಹೆಚ್ಚಿಸುವುದರಲ್ಲಿ ಸಹಾಂುಕಾರಿಂಾಗಲಿದೆ.  ಜತೆಗೆ ತೋಟಗಾರಿಕೆ ಬೆಳೆಗಳ ಬಗೆಗೆ ಪರಿಚಂುವಿರದ ರೈತರಿಗೂ ಪ್ರೋತ್ಸಾಹ ದೊರೆಂುಲಿದೆ.
10 ತಾಲೂಕಿನ ಪ್ರಗತಿಪರ ರೈತರನ್ನು ಒಳಗೊಡಿಸಿಕೊಂಡು ವಿವಿಧ ವಿಚಾರ ವಿನಿಮಂು ನಡೆಸಲಾಗುತ್ತಿದೆ ಎಂದ ಅವರು, ಸೋಮವಾರ ವಿವಿಧ ರೈತರ ಬೆಳೆಗಳಿಗೆ ಬಹುಮಾನ ವಿತರಣೆ ನಡೆಂುಲಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಂರ್ುಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಶಾಸಕ ಫಿರೋಜ್ ಸೇಠ್, ರೈತರು ತಮಗೆ ಆಸಕ್ತಿಯಿರುವ ತೋಟಗಾರಿಕೆ ಬೆಳೆಗಳನ್ನು ಆಂ್ಕು ಮಾಡಿಕೊಂಡು, ವೈಜ್ಞಾನಿಕ ಪದ್ಧತಿಂುಲ್ಲಿ
ಬೆಳೆಗಳನ್ನು ಬೆಳೆದರೇ, ರೈತರು ಆರ್ಥಿಕವಾಗಿ ಸ್ವಾವಲಂಬಿಂಾಗಲು ಸಾಧ್ಯವಿದೆ ಎಂದರು.
ಕಾಂರ್ುಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪರವಿನಾಂ್ಕುರ್, ಕೃಷಿ ಸಮಾಜ ಅಧ್ಯಕ್ಷ ಲಿಂಗರಾಜ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.