ಸಂಭ್ರಮದ ವೀರಭದ್ರೇಶ್ವರ ಜಾತ್ರೆ
ಚಿಕ್ಕೋಡಿ: ತಾಲೂಕಿನ ಸುಕ್ಷೇತ್ರ ಂುಡೂರ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಕಾಶೀಪೀಠದ 1008 ಜಗದ್ಗುರು ಡಾ. ಚಂದ್ರಶೇಖರ ಶಿವಾಚಾಂರ್ು ಸ್ವಾಮೀಜಿ ಮತ್ತು ಜಿಪಂ ಸದಸ್ಯ ಗಣೇಶ ಹುಕ್ಕೇರಿ ಅವರು ಹೆಲಿಕ್ಯಾಪ್ಟರ್ ಮೂಲಕ ರಥೋತ್ಸವಕ್ಕೆ ಪುಷ್ಪಾರ್ಪ್ಪಣೆ ಮಾಡಿದರು.
ಶ್ರೀಶೈಲ ಪೀಠದ 1008 ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾಂರ್ು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಶಿವಾಚಾಂರ್ು ಸ್ವಾಮೀಜಿ, ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾಂರ್ು ಸ್ವಾಮೀಜಿ, ಮಾಂಜರಿಯ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾಂರ್ು ಸ್ವಾಮೀಜಿ, ಹೂಲಿಂು ಉಮೇಶ್ವರ ಶಿವಾಚಾಂರ್ು ಸ್ವಾಮೀಜಿ, ಶಹಾಪೂರ ಸೂಗುರೇಶ್ವರ ದೇವರು, ಬಂಡಿಗಣಿಂು ಚಕ್ರವರ್ತಿ ದಾನೇಶ್ವರ ದೇವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ರಾಜ್ಯ ಘಟಕ ಅಧ್ಯಕ್ಷ ಎನ್. ತಿಪ್ಪಣ್ಣಾ, ರಾಜ್ಯ ಸಭೆ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕ ಪ್ರಕಾಶ ಹುಕ್ಕೇರಿ, ಅಣ್ಣಾಸಾಹೇಬಜೊಲ್ಲೆ, ಎಪಿಎಂಸಿ ಉಪಾಧ್ಯಕ್ಷ ಎ.ಎಲ್. ಪಾಟೀಲ, ಅಜೀತರಾವ ದೇಸಾಯಿ, ಗ್ರಾಪಂ ಅಧ್ಯಕ್ಷೆ ಸುರ್ಮಾ ಮಾನೆ, ಉಪಾಧ್ಯಕ್ಷ ಅಮರ ಬೋರಗಾಂವೆ, ಪಿಕೆಪಿಎಸ್ ಅಧ್ಯಕ್ಷ ರಣಜೀತ ದೇಸಾಯಿ, ಎಸ್.ಬಿ. ಉಮರಾಣೆ, ಅಜಂು ಸೂಂರ್ುವಂಶಿ ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಸಹಸ್ರಾರು ಲಕ್ಷಾಂತರ ಭಕ್ತರ ಜನ ಸಾಗರವೇ ಹರಿದು ಬಂದಿತು. ಮಹೋತ್ಸವದ ಅಂಗವಾಗಿ ಕೃಷಿ ಮೇಳ, ರೈತರಿಗಾಗಿ ವಿಚಾರ ಸಂಕೀರಣ, ಮಹಾರಥೋತ್ಸವ ಕಾಂರ್ುಕ್ರಮಗಳಲ್ಲಿ ಭಕ್ತರು ಸಾಗರೋಪಾದಿಂುಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

