ಬೆಳಗಾವಿ

ಯಲ್ಲಮ್ಮಗುಡ್ಡ, ಉಳವಿ ಜಾತ್ರೆಗೆ ವಿಶೇಷ ಬಸ್

Published On :

ಬೆಳಗಾವಿ: ಸವದತ್ತಿಯ ಂುಲ್ಲಮ್ಮದೇವಿ (ಭಾರತ ಹುಣ್ಣಿಮೆ) ಜಾತ್ರೆಂು ಫೆ.22 ರಿಂದ ಮಾರ್ಚ್ 3ರ ವರೆಗೆ ಜರುಗಲಿದ್ದು, ಫೆ. 25 ರಂದು ಜಾತ್ರೆಂು ಮುಖ್ಯ  ದಿನವಾಗಿರುತ್ತದೆ. ಈ ಜಾತ್ರೆಗೆ ಹೋಗಿ ಬರುವ ಪ್ರಂಾಣಿಕರ ಅನುಕೂಲಕ್ಕಾಗಿ ಬೆಳಗಾವಿಯಿಂದ ಬೈಲಹೊಂಗಲ, ಂುರಗಟ್ಟಿ ಹಾಗೂ ಸವದತ್ತಿ ಬಸ್ ನಿಲ್ದಾಣದಿಂದ ಂುಲ್ಲಮ್ಮಗುಡ್ಡಕ್ಕೆ ಮತ್ತು ಯಲ್ಲಮ್ಮಗುಡ್ಡದಿಂದ ಆಂಾ ಸ್ಥಳಕ್ಕೆ ಕಾಂರ್ಾಚರಣೆಗೊಳಿಸಲು ಹೆಚ್ಚಿನ ಸಂಖ್ಯೆಂುಲ್ಲಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಅದರಂತೆ ಶ್ರೀ ಚೆನ್ನಬಸವೇಶ್ವರ ಉಳವಿ ಜಾತ್ರೆಂು ಫೆ. 22 ರಿಂದ 28 ರವರೆಗೆ ಜರುಗಲಿದ್ದು, ಫೆ. 25 ರಂದು  ಜಾತ್ರೆಂು ಮುಖ್ಯ ದಿನವಾಗಿರುತ್ತದೆ. ಈ ಜಾತ್ರೆಗೆ ಹೋಗಿ ಬರುವ ಪ್ರಂಾಣಿಕರ ಅನುಕೂಲಕ್ಕಾಗಿ ಬೆಳಗಾವಿಯಿಂದ ಬೈಲಹೊಂಗಲ, ಖಾನಾಪುರ, ಕಿತ್ತೂರ ಬಸ್ ನಿಲ್ದಾಣಗಳಿಂದ ಉಳವಿಗೆ ಹಾಗೂ ಮರಳಿ ಉಳವಿಯಿಂದ ಆಂಾ ಸ್ಥಳಕ್ಕೆ ಹೋಗಲು ಕಾಂರ್ಾಚರಣೆಗೊಳಿಸಲು ಹೆಚ್ಚಿನ ಸಂಖ್ಯೆಂುಲ್ಲಿ ಬಸ್ ವ್ಯವಸ್ಥೆ ಮಾಡಲಾಗಿದೆ.
ಜತೆಗೆ  ದಡ್ಡಿ ಗ್ರಾಮದ ಭಾವೇಶ್ವರಿ ಜಾತ್ರೆಂು ಫೆ.25 ರಿಂದ ಮಾರ್ಚ್ 1 ರವರೆಗೆ ಜರುಗಲಿದ್ದು,  ಫೆ.27 ರಂದು ಜಾತ್ರೆಂು ಮುಖ್ಯ ದಿನವಾಗಿರುತ್ತದೆ. ಈ ಜಾತ್ರೆಗೆ ಹೋಗಿ ಬರುವ ಪ್ರಂಾಣಿಕರ ಅನುಕೂಲಕ್ಕಾಗಿ ಬೆಳಗಾವಿಯಿಂದ ದಡ್ಡಿಗೆ ಹಾಗೂ ಮರಳಿ ದಡ್ಡಿಯಿಂದ ಆಂಾ ಸ್ಥಳಕ್ಕೆ ಕಾಂರ್ಾಚರಣೆಗೊಳಿಸಲು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಂುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಂು ಬೆಳಗಾಮಿಂು ವಿಭಾಗೀಂು ನಿಂುಂತ್ರಣಾಧಿಕಾರಿಗಳು ಪ್ರಕಟಣೆಂುಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.