ಬಳ್ಳಾರಿ

ನಾಳೆ ಸಂಗೀತ ಕಾರ್ಯಕ್ರಮ

Published On :

ಹೊಸಪೇಟೆ: ಸಮುದಾಯ ಸಾಂಸ್ಕೃತಿಕ ಸಂಘಟನೆ ತಾಲೂಕು ಘಟಕದಿಂದ ದಸರಾ ಕವಿಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮ ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ (ನಗರಸಭೆ ಬಳಿ) ಸಭಾಂಗಣದಲ್ಲಿ ಅ. 6ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಹೂವಿನಹಡಗಲಿಯ ಸಾಹಿತಿ ಎಚ್. ಶೇಷಗಿರಿರಾವ್ ಕಾರ್ಯಕ್ರಮ ಉದ್ಘಾಟಿಸುವರು. ಸಮುದಾಯ ಸಂಘಟನೆ ತಾಲೂಕು ಅಧ್ಯಕ್ಷ ಕೆ. ಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಸಮುದಾಯದ ಬಳ್ಳಾರಿ ಜಿಲ್ಲಾ ಸಂಚಾಲಕ ಎಚ್. ಚನ್ನಬಸಪ್ಪ, ಉಪನ್ಯಾಸಕ ಎಚ್.ಎಂ. ನಿರಂಜನ, ಜೆಸ್ಕಾಂ ಅಧಿಕಾರಿ ಎಂ. ಜಂಬಯ್ಯ ನಾಯಕ, ಬಿ. ತಾಯಪ್ಪ ನಾಯಕ, ಎಂ. ಜಂಬಯ್ಯ ನಾಯಕ, ಎ. ಕರುಣಾನಿಧಿ, ಟಿ.ಎಂ. ನಾಗಭೂಷಣ, ಎಚ್.ಎಂ. ಜಂಬುನಾಥ, ಎಂ. ಉಮಾಮಹೇಶ್ವರ ಸಭೆಯಲ್ಲಿ ಭಾಗವಹಿಸುವರು. ಕವಿಗೋಷ್ಠಿಯಲ್ಲಿ ಸೋಮೇಶ ಉಪ್ಪಾರ, ಡಾ.ಎಸ್. ಬಿ. ಚಂದ್ರಶೇಖರ್, ಶ್ರೀಕಾಂತ, ಜಿ.ವಿ. ಸುಬ್ಬಾರಾವ್, ಡಿ.ಬಿ. ನಾಯ್ಕ, ಜಿ. ಪ್ರಕಾಶ ವಕೀಲರು, ಸೈಯದ್ ಹುಸೇನ್, ಬಂಗಿ ಮಂಜುನಾಥ, ಅಂಬಿಗರ ಮಂಜುನಾಥ, ಡಾ. ದಯಾನಂದ ಕಿನ್ನಾಳ, ಡಾ. ಯತ್ನಳ್ಳಿ ಮಲ್ಲಯ್ಯ, ಡಾ.ಟಿ.ಎಂ. ಉಷಾರಾಣಿ, ನೂರ್ ಜಹಾನ್, ಅಂಜಲಿ, ವಾಣಿಶ್ರೀ, ಪಂಪಾಮಹೇಶ, ಉಮಾಮಹೇಶ್ವರ, ಎಚ್.ಪಿ. ಕಲ್ಲಂಭಟ್, ಟಿ.ಎಚ್.ಎಂ. ಚಂದ್ರಶೇಖರ್, ವಸಂತ ಕಲಾಲ್,  ಸಿ.ಕೆ. ಸಿರಸಂಗಿ, ಜಾತಪ್ಪ ಆರಕ್ಷಕರು, ಎನ್.ಎಂ. ವಿಜಯಕುಮಾರ ಭಾಗವಹಿಸುವರು.  ಅನಂತರ ಕೆ. ಸುಜಾತಾ, ಲಲಿತಾ ಎಚ್.ಎಂ., ಜೆ. ಭಾರತಿ, ಎಚ್.ಎಂ. ತ್ರಿಲೋಕನಾಥ, ಎ. ಅಭಿಷೇಕ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಡುವರು ಎಂದು ಎಚ್.ಎಂ. ಜಂಬುನಾಥ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.