ದುರ್ಗ ನಗರಸಭೆ: ಶೇ.68.83ರಷ್ಟು ಮತದಾನ
ಕ.ಪ್ರ ವಾರ್ತೆ, ಚಿತ್ರದುರ್ಗ, ಮಾ.8
ಚಿತ್ರದುರ್ಗ ನಗರಸಭೆಯ 35 ವಾರ್ಡ್‌ಗಳಿಗೆ ಗುರುವಾರ ನಡೆದ ಮತದಾನದಲ್ಲಿ ಶೇ.68.83ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ಪಿ. ಇಕ್ಕೇರಿತಿಳಿಸಿದ್ದಾರೆ.
35 ವಾರ್ಡ್‌ಗಳಲ್ಲಿ 49,299 ಪುರುಷರು, 49,463 ಮಹಿಳಾ ಮತದಾರರು ಸೇರಿ ಒಟ್ಟು 98,762 ಮತದಾರರ ಪೈಕಿ 67,976 ಜನರು ಮತದಾನ ಮಾಡಿದ್ದಾರೆ. ಇದರಲ್ಲಿ 34,182 ಪುರುಷ ಮತ್ತು 33,794 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.
ವಾರ್ಡ್‌ವಾರು ವಿವರದನ್ವಯ 1ನೇ ವಾರ್ಡ್ 3319 ಮತದಾರರ ಪೈಕಿ 2428 ಮತದಾನವಾಗಿದೆ. 2ರಲ್ಲಿ 3059 ಮತದಾರರ ಪೈಕಿ 2220 ಮತ ಚಲಾವಣೆಯಾಗಿದೆ. 3ರಲ್ಲಿ 1454 ಮತದಾರರಿಗೆ 1093, 4ರಲ್ಲಿ 4015ಕ್ಕೆ 2777, 5ರಲ್ಲಿ 3200ಕ್ಕೆ 2101, 6ರಲ್ಲಿ 1494ಕ್ಕೆ 996, 7ರಲ್ಲಿ 2469ಕ್ಕೆ 1927, 8ರಲ್ಲಿ 2477ಕ್ಕೆ 1683, 9ರಲ್ಲಿ 3110ಕ್ಕೆ 2342, 10ರಲ್ಲಿ 4464ಕ್ಕೆ 3088, 11ರಲ್ಲಿ 2276ಕ್ಕೆ 1692, 12ರಲ್ಲಿ 3132ಕ್ಕೆ 2283, 13ರಲ್ಲಿ 4029ಕ್ಕೆ 2579, 14ರಲ್ಲಿ 3113ಕ್ಕೆ 2121, 15ರಲ್ಲಿ 2742ಕ್ಕೆ 1978 ಮತದಾನ, 16ರಲ್ಲಿ 2439 ಮತದಾರರಿಗೆ 1883, 17ರಲ್ಲಿ 2171ಕ್ಕೆ 1764, 18ರಲ್ಲಿ 3470ಕ್ಕೆ 2164, 19ರಲ್ಲಿ 1924ಕ್ಕೆ 1400, 20ರಲ್ಲಿ 3560ಕ್ಕೆ 2399, 21ರಲ್ಲಿ 2338ಕ್ಕೆ 1660, 22ರಲ್ಲಿ 2458 ಕ್ಕೆ 1425, 23ರಲ್ಲಿ 2918ಕ್ಕೆ 2064,
24ರಲ್ಲಿ 2360ಕ್ಕೆ 1696, 25ರಲ್ಲಿ 2294ಕ್ಕೆ 1528, 26ರಲ್ಲಿ 3174ಕ್ಕೆ 2223, 27ರಲ್ಲಿ 2041ಕ್ಕೆ 1289, 28ರಲ್ಲಿ 2548ಕ್ಕೆ 1718, 29ರಲ್ಲಿ 2361ಕ್ಕೆ 1556, 30ರಲ್ಲಿ 3376ಕ್ಕೆ 2066, 31ರಲ್ಲಿ 2884ಕ್ಕೆ 1940, 32ರಲ್ಲಿ 2319ಕ್ಕೆ 1604, 33ರಲ್ಲಿ 2762ಕ್ಕೆ 1676, 34ರಲ್ಲಿ 3371ಕ್ಕೆ 2215, 35ರಲ್ಲಿ 3641ಕ್ಕೆ 2398 ಮತದಾನವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

