ಇಂದು ವಿದ್ಯುತ್ ವ್ಯತ್ಯಯ
ದಾವಣಗೆರೆ: ತಾಲೂಕು 66ಣ11 ಕೆವಿ ದಾವಣಗೆರೆ ವಿದ್ಯುತ್ ವಿತರಣಾ ಕೇದ್ರದಿಂದ ಹೊರಡುವ ಬಿಟಿ, ಎಲ್‌ಎಫ್- 1 ಫೀಡರ್ ಮಾರ್ಗದಲ್ಲಿ ಆರ್‌ಎಪಿಡಿಆರ್‌ಪಿ ಯೋಜನೆಯಡಿ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಮಾ.11ರಂದು ದುರ್ಗಾಂಬಿಕಾ, ಎಂಸಿಸಿ ಬಿ, ಫೀಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಅಂದು ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ತಾಲೂಕು ಕಚೇರಿ, ರೈಲ್ವೆ ನಿಲ್ದಾಣ, ಮಂಡಿಪೇಟೆ, ಬಿನ್ನಿ ರಸ್ತೆ, ಮಹಾವೀರ ರಸ್ತೆ, ನರಸರಾಜ ರಸ್ತೆ, ಆಜಾದ ನಗರ, ಬೀಡಿ ಲೇಔಟ್, ಮಂಡಕ್ಕಿ ಭಟ್ಟಿ, ಮಾಗಾನಹಳ್ಳಿ ರಸ್ತೆ, ಕೆ.ಆರ್. ರಸ್ತೆ, ಬಂಬೂ ಬಜಾರ್, ಎಲ್‌ಐಸಿ ಕಚೇರಿ, ದೊಗ್ಗಳ್ಳಿ ಕಾಂಪೌಂಡ್, ಗುಜರಿ ರಸ್ತೆ, ವಿಆರ್‌ಎಲ್ ಆಫೀಸ್, ಬೇತೂರು ರಸ್ತೆ, ಶಿವಯೋಗಿ ಮಂದಿರ ಕಾಂಪ್ಲೆಕ್ಸ್, ಹದಡಿ ರಸ್ತೆಯ ಜಿಲ್ಲಾ ಖಜಾನೆ, ಚನ್ನಗಿರಿ ಕಾಂಪ್ಲೆಕ್ಸ್, ಸರ್ ಮಿರ್ಜಾ ಇಸ್ಮಾಯಿಲ್ ನಗರ, ಅಹಮ್ಮದ್ ನಗರ, ಎಸ್ಸೆಸ್ಸೆಂ ನಗರ, ಬಾಷಾ ನಗರ ಮುಖ್ಯರಸ್ತೆ, ರಜಾವುಲ್ಲಾ ಮುಸ್ತಫಾ ನಗರ, ನಗರ ಮುಖ್ಯರಸ್ತೆ, ರಜಾವುಲ್ಲಾ ಮುಸ್ತಫಾ ನಗರ ಹೊಂಡದ ಸರ್ಕಲ್, ದೊಡ್‌ಡಪೇಟೆ, ಕಾಳಿಕಾದೇವಿ ರಸ್ತೆ, ಗಾಂಧಿ ನಗರ, ಮಹಾರಾಜ ಪೇಟೆ, ಕಾಯಿಪೇಟೆ, ಬಾರ್‌ಲೈನ್ ರಸ್ತೆ, ಎಂಬಿ ಕೇರಿ, ಹೊಂಡದ ಸರ್ಕಲ್, ದೊಡ್‌ಡಪೇಟೆ, ಕಾಳಿಕಾದೇವಿ ರಸ್ತೆ, ಗಾಂಧಿ ನಗರ, ಮಹಾರಾಜ ಪೇಟೆ, ಕಾಯಿಪೇಟೆ, ಬಾರ್‌ಲೈನ್ ರಸ್ತೆ, ಎಂಬಿ ಕೇರಿ,ವಕ್ಕಲಿಗರ ಪೇಟೆ, ಚಲುವಾದಿ ಕೇರಿ, ವಸಂತ ರಸ್ತೆ, ತಾಲೂಕು ಕಚೇರಿ, ಬಸವ ನಗರ ಠಾಣೆ, ಸಿದ್ದವೀರಪ್ಪ ಬಡಾವಣೆ, ಎಸ್ಸೆಸ್ ಲೇಔಟ್ ಎ ಬ್ಲಾಕ್, ಎಂಸಿಸಿ ಬಿ ಬ್ಲಾಕ್, ಕುವೆಂಪು ನಗರ, ಆಂಜನೇಯ ಬಡಾವಣೆ 16 ಮತ್ತು 18ನೇ ಕ್ರಾಸ್, ಶಾಬನೂರು ರಸ್ತೆ, ನಿಜಲಿಂಗಪ್ಪ ಬಡಾವಣೆ ಕಲ್ಯಾಣ ಮಂಟಪ, ಬಕ್ಕೇಶ್ವರ ಕಲ್ಯಾಣ ಮಂಟಪದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು, ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ನಗರ ಉಪ ವಿಭಾಗ- 2ರ ಎಇಇ ಟಿ. ಶಿವಾಜಿರಾವ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
12ರಂದು ಜಿಪಂ ಕೆಡಿಪಿ ಸಭೆ
ದಾವಣಗೆರೆ: ದಾವಣಗೆರೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾ.12ರಂದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಕೆಡಿಪಿ ಮಾಸಿಕ ಸಭೆ ನಡೆಯಲಿದೆ. ಅಂದು ಬೆಳಿಗ್ಗೆ 11ಕ್ಕೆ ಜಿಪಂ ಅಧ್ಯಕ್ಷೆ ಶೀಲಾ ಗದ್ದಿಗೇಶ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಜಿಪಂ ಉಪಾಧ್ಯಕ್ಷರು, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ, ಕೆಡೆಪಿ ಮಾಸಿಕ ಸಭೆಯ ಸದಸ್ಯ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

