ಶಾರದಾ ಭಜನಾ ಮಂಡಳ ವಾರ್ಷಿಕೋತ್ಸವ
ಧಾರವಾಡ: ಇಲ್ಲಿಯ ಮಾಳಮಡ್ಡಿ ಶಾರದಾ ಭಜನಾ ಮಂಡಳದ ವಾರ್ಷಿಕೋತ್ಸವ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿದ ಡಾ. ಸೌಭಾಗ್ಯ ಕುಲಕರ್ಣಿ, ಸದೃಢ ಆರೋಗ್ಯಕ್ಕೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮಹಿಳೆಯರು ಆತ್ಮಸ್ಥೈರ್ಯ ತಂದುಕೊಳ್ಳಬೇಕೆಂದರು. ವತ್ಸಲಾ ಕುಲಕರ್ಣಿ ಮಾತನಾಡಿದರು. ನೂತನ ಮಹಾಪೌರ ಶಿವು ಹಿರೇಮಠ, ಉಪಮಹಾಪೌರ ಮಂಜುಳಾ ಅಕ್ಕೂರ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರಿಂದ ಕೋಲಾಟ, ಕವ್ವಾಲಿ, ಕೊರವಂಜಿ ನೃತ್ಯ, ಭಾವಗೀತೆ ನಡೆದವು. ಅರವಿಂದ ಏಗನಗೌಡ್ರ, ಸುನೀಲ ಮೋರೆ, ಬಸವರಾಜ ರುದ್ರಪುರ, ಮಂಜುನಾಥ ನಡಟ್ಟಿ, ಕುಮಾರ ಕಾಗಿನೆಲೆ, ರಾಜು ಪಳೋಟಿ, ದೇವಾ ಪವಾರ, ಎಂ. ಬಸಣ್ಣ, ಮಹಾಂತೇಶ ಬಿಕ್ಕಣ್ಣವರ, ಆಶ್ರಿತ ಜಯಶ್ರೀ, ಜಯಶ್ರೀ ಕುರ್ತಕೋಟಿ, ವತ್ಸಲಾ ಕುಲಕರ್ಣಿ, ಸುಮಿತ್ರಾ ಕುಲಕರ್ಣಿ, ಪುಷ್ಪಾ ಗೋಡಖಿಂಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

