ಗದಗ

ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ

Published On :

ಲಕ್ಷ್ಮೇಶ್ವರ:  ಪಟ್ಟಣದ ಬಿಜೆಪಿ ಕಾರ್ಯಕರ್ತರು ಹಾಗೂ ನಮೋ ಬ್ರಿಗೇಡ್ನ ಸದಸ್ಯರು ಉತ್ತರ ಭಾರತ 4 ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರಿಂದ ಭಾನುವಾರ ಮಧ್ಯಾಹ್ನ ಹೊಸ ಬಸ್ ನಿಲ್ದಾಣದ ಹತ್ತಿರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ನಾಗರಾಜ ಕುಲಕರ್ಣಿ ಮಾತನಾಡಿದರು.  ಮಾಜಿ ಶಾಸಕ ರಾಮಣ್ಣ ಲಮಾಣಿ, ಚಂಬಣ್ಣ ಬಾಳಿಕಾಯಿ, ಸೋಮಣ್ಣ ಮುಳಗುಂದ, ಜಿಪಂನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ನಾಗರಾಜ ಚಿಂಚಲಿ ಪುರಸಭೆ ಸದಸ್ಯ ಗಣೇಶ ಬೇವಿಮರದ, ರಾಮಣ್ಣ ರಿತ್ತಿ, ಮಂಜುನಾಥ ಮಾಗಡಿ, ನೀಲಪ್ಪ ಹತ್ತಿ, ಆರ್.ಡಿ. ಕೆಂಚಕ್ಕನವರ, ಚಂದ್ರು ಹಂಪಣ್ಣವರ, ವಿನಯ ಪಾಟೀಲ, ಶೇಖಪ್ಪ ಬೂದಿಹಾಳ, ಜಗದೀಶಗೌಡ ಪಾಟೀಲ, ಮಹೇಶ ಹಾದಿಮನಿ, ಶಿವಾನಂದ ಸವಣೂರ, ಬಸವರಾಜ ಅರಳಿ, ರಾಘು ಪೂಜಾರ್, ಪ್ರೇಮ್ ಶೇಠ, ದೇವಪ್ಪ ಕುಂಬಾರ, ಸತೀಶ ಮೆಕ್ಕಿ,  ಅಮರೇಶ ಗಾಂಜಿ, ವಿಜಯ ಕುಂಬಾರ, ಪ್ರವೀಣ ಬೊಮಲೆ, ಸತೀಶ ಅಳಗುಂಡಿ, ಅರುಣ ಪಾಟೀಲ,ಗಂಗಾಧರ ಮೆಣಸಿನಕಾಯಿ, ಮೊದಲಾದವರು ಬಿಜೆಪಿ ಗೆಲವಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.