ಗದಗ

ಕೆ.ಎಚ್. ಪಾಟೀಲ್ ಪುಣ್ಯತಿಥಿ ಆಚರಣೆ

Published On :

ಗದಗ: ಹಿರಿಯ ಸಹಕಾರಿ ಧುರೀಣ ದಿ. ಕೆ.ಎಚ್. ಪಾಟೀಲರ 21ನೇ ಪುಣ್ಯತಿಥಿಯ ಅಂಗವಾಗಿ ಈಚೆಗೆ ಗದಗ ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಪರವಾಗಿ ವೀರಶೈವ ಲೈಬ್ರರಿ ಬಳಿ ಇರುವ ದಿ. ಕೆ.ಎಚ್. ಪಾಟೀಲರ ಪುತ್ಥಳಿ ಹಾಗೂ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಪುತ್ಥಳಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಲೆ ಅರ್ಪಿಸಿ ಗೌರವಿಸಿದರು. ನಂತರ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಜರುಗಿದ ಸಮಾರಂಭ ಉದ್ದೇಶಿಸಿ ಗದಗ ವಿಧಾನಸಭಾ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಅಶೋಕ ಮಂದಾಲಿ ಮಾತನಾಡಿದರು. ಗದಗ ಜಿಲ್ಲಾ ಎಸ್ಸಿ, ಎಸ್ಟಿ ಅಧ್ಯಕ್ಷ ಬಸವರಾಜ ಕಡೇಮನಿ, ಗದಗ ಎ.ಪಿ.ಎಂ.ಸಿ. ಉಪಾಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ವಿಜಯಕುಮಾರ ಶೆಟ್ಟರ, ಗುಡೂಸಾಬ ಕರಡಿ, ಮನಸೂಕಲಾಲ ಪುಣೇಕರ, ಮುತ್ತಣ್ಣ ಗದಗಿನ, ಉಮರಫಾರೂಕ್ ಹುಬ್ಬಳ್ಳಿ, ಸಂತೋಷ ರಾಮೇನಹಳ್ಳಿ, ಅಬ್ದುಲ್‌ರೆಹಮಾನ ಹುಯಿಲಗೋಳ, ಮಲ್ಲನಗೌಡ ಹನಮಂತಗೌಡ್ರ, ದಾದಾ ಕನವಳ್ಳಿ, ಮಹಮ್ಮದ ಇಸಾಕ ಶಿರಹಟ್ಟಿ, ಶಿವಕುಮಾರ ಶೆಟ್ಟರ, ಚಂದ್ರಕಾಂತ ಚಲವಾದಿ, ಧೂಳಪ್ಪ ಬೇವಿನಕಟ್ಟಿ, ಅಜಯ ಪಾಟೀಲ, ರಾಜು ಉಮಚಗಿ, ವಿನೋದ ಕಾಳೆ, ಮಾರುತಿ ಗೋರ್ಲೆ, ಸೋಮಣ್ಣ ಮುಳಗುಂದ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.