ರಂಗಾವಧೂತರ ಜೋಡು ಕಳಸ ಮೆರವಣಿಗೆ
ಕನ್ನಡಪ್ರಭ ವಾರ್ತೆ, ಬೆಟಗೇರಿ, ಫೆ. 13
ನರಸಾಪುರ ಗ್ರಾಮದ ರಂಗಪ್ಪಜ್ಜನ ಜಾತ್ರೆ ಅಂಗವಾಗಿ ಜೋಡು ಕಳಸದ ಮೆರವಣಿಗೆ ಬುಧವಾರ ನಂದಿವೀರ ಮಠದಿಂದ ಸಕಲ ವಾದ್ಯ ವೈಭವಗಳೊಂದಿಗೆ ಅದ್ಧೂರಿಯಾಗಿ ನೆರವೇರಿತು.
ನಂದಿವೀರ ಶ್ರೀಗಳು ಚಾಲನೆ ನೀಡಿದರು. ಮೆರವಣಿಗೆ ನಂದಿವೀರ ಮಠದಿಂದ ಹೊರಟು ದೂರವಾಣಿ ವಿನಿಮಯ ಕೇಂದ್ರ, ಬಸವೇಶ್ವರ ವೃತ್ತ, ಟಾಂಗಾಕೂಟ, ಗಾಂಧಿ ವೃತ್ತ, ಪಿ.ಬಿ. ರಸ್ತೆ ಮೂಲಕ ನರಸಾಪುರದ ರಂಗಪ್ಪಜ್ಜನ ಮಠ ತಲುಪಿತು.
ಎಂ.ಆರ್. ರಾಜೋಳಿ, ಗಣೇಶಸಿಂಗ್ ಬ್ಯಾಳಿ, ಹೇಮಣ್ಣ ಮುಳಗುಂದ, ಎಸ್.ಆರ್. ಬಸವಾ, ಅಮರೇಶ ಚ್ಯಾಗಿ, ವೀರಣ್ಣ ಮುಳ್ಳಾಳ, ನಿಂಗಪ್ಪ ಚೇಗುರ, ಎಂ.ಸಿ. ಅರಣಿ, ರುದ್ರಪ್ಪ ಬಾದರದಿನ್ನಿ, ಹೇಮಂತಗೌಡ ಬೆನ್ನಾಳ, ರಾಜೀವ ಕೊಟಗಿ, ಬೋಜಪ್ಪ ಹೆಗಡೆ, ಮಲ್ಲೇಶಪ್ಪ ಐಲಿ, ಮಹಾದೇವಸಾ ಮೇರವಾಡೆ, ಆರ್.ಟಿ. ಗಡಗಿ, ಆರ್.ಎಸ್. ಏಕಬೊಟೆ, ಮಾದಗುಂಡಿ, ಗಡಗಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

