ಗದಗ

ಸಾಮೂಹಿಕ ವಿವಾಹ

Published On :

ನರಗುಂದ: ತಾಲೂಕಿನ ಹಣಸಿಕಟ್ಟಿ ಗ್ರಾಮದಲ್ಲಿ ಕಲಬುರ್ಗಿ ಶರಣ ಬಸವೇಶ್ವರರ ಪುರಾಣ ಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹಗಳು ಫೆ. 15ರಂದು ಮಧ್ಯಾಹ್ನ 12.42ಕ್ಕೆ ಜರುಗಲಿವೆ. ಪಂಚಗೃಹ ಗುಡ್ಡ ಹಿರೇಮಠದ ಸಿದ್ದಲಿಂಗ ಶ್ರೀಗಳು, ಹೊಸಳ್ಳಿ ಬೂದೀಶ್ವರ ಶ್ರೀಗಳು, ಆನಂದಾಶ್ರಮದ ಸೋಮಲಿಂಗ ಶ್ರೀಗಳು, ವಿರಕ್ತಮಠದ ಚನ್ನಬಸವ ಶ್ರೀಗಳು, ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಪತ್ರೀವನ ಮಠದ ಸಿದ್ದವೀರ ಶ್ರೀಗಳು, ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಅಣ್ಣಿಗೇರಿ ದಾಸೋಹ ಮಠದ ಶಿವುಕುಮಾರ ಶ್ರೀಗಳು, ತೋಟಯ್ಯ ಹಿರೇಮಠ, ಈಶ್ವರಯ್ಯ ಹಿರೇಮಠ, ಬಸಯ್ಯ ಶಾಸ್ತ್ರಿಗಳು, ಅಂದಾನಯ್ಯ ಗಾವಾಯಿಗಳು, ಕಾಳಪ್ಪ ಬಡಿಗೇರ, ಮಹಾದೇವಪ್ಪ ಹಡಪದ, ಹನಮಂತಗೌಡ ಹೆಬ್ಬಳ್ಳಿ, ಬಸನಗೌಡ ಹುಡೇದಮನಿ, ಶಿವಾನಂದ ಗೋಣೆ, ಬಸವಗೌಡ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.