ನಾಡು ಕಟ್ಟಲು ಶ್ರಮಿಸೋಣ: ಕವಿತಾ ಜಾಲಿಹಾಳ
ಗಜೇಂದ್ರಗಡ: ನಾಡು, ನುಡಿ, ಸಂಸ್ಕೃತಿ, ಭಾಷೆಗೆ ಧಕ್ಕೆಯಾದಾಗ ಸರ್ಕಾರ, ಸಂಘಟನೆಗಳ ಜತೆ ನಾಡಿನ ಕನ್ನಡಿಗರು ಸಂಘಟನಾತ್ಮಕ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಪುರಸಭಾ ಅಧ್ಯಕ್ಷೆ ಕವಿತಾ ಜಾಲಿಹಾಳ ಹೇಳಿದರು. ಅವರು ಸ್ಥಳೀಯ ಪುರಸಭಾ ಭವನದಲ್ಲಿ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಮುಖ್ಯಾಧಿಕಾರಿ ಕೆ.ಐ. ನಾಗನೂರ, ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ಸ್ಥಾಯಿ ಸಮಿತಿ ಮುಖ್ಯಸ್ಥ ಅಶೋಕ ವನ್ನಾಲ, ವಿಪಕ್ಷ ನಾಯಕ ಶಿವರಾಜ ಘೋರ್ಫಡೆ, ಶರಣಪ್ಪ ರೇವಡಿ, ಎಂ.ಎಸ್. ಹಡಪದ, ಪ್ರಭು ಚವಡಿ, ಚಂದ್ರಶೇಖರ ಚಳಗೇರಿ, ಸುಜಾತಾ ಚುಂಚಾ, ಮಕ್ತುಂಭಿ ಹಣಗಿ, ಶಾರದಾ ರಾಠೋಡ, ಶಾರವ್ವ ತಳವಾರ, ವಿಜಲಕ್ಷ್ಮೀ ಚಟ್ಟೆರ, ಸುಮಿತ್ರಾ ತೊಂಡಿಹಾಳ, ಶೇಕಣ್ಣ ಇಟಗಿ, ಪೌರಸೇವಾ ನೌಕರರ ಸಂಘ ಅಧ್ಯಕ್ಷ ಎಂ.ಬಿ. ಒಂಟಿ, ಪಿ.ಎನ್. ದೊಡ್ಡಮನಿ, ಮತ್ತಿತರರು ಉಪಸ್ಥಿತರಿದ್ದರು.
ವಿವಿಧೆಡೆ ರಾಜ್ಯೋತ್ಸವ: ಪಟ್ಟಣದ ವಿಶೇಷ ತಹಸೀಲ್ದಾರ್, ಉಪನೊಂದಣಿ, ಎಸ್.ಎಂ. ಭೂಮರಡ್ಡಿ, ಕನಕದಾಸ, ಸರ್ಕಾರಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ, ತಾಂತ್ರಿಕ, ಮಹಾವಿದ್ಯಾಲಯ ಜತೆಗೆ ಸ್ಥಳೀಯ ಕನ್ನಡ ಪರ ಸಂಘಟನೆಗಳು 58ನೇ ಕನ್ನಡ ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಿಸಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

