ಗದಗ

ರಥದ ಗಾಲಿಗೆ ಪೂಜೆ:ರಂಗಪ್ಪಜ್ಜನ ಜಾತ್ರೆಗೆ ಚಾಲನೆ

Published On :

ಗದಗ:  ಬೆಟಗೇರಿಯಲ್ಲಿರುವ ರಂಗಪ್ಪಜ್ಜನವರ ಜಾತ್ರೆಯು ಫೆ. 9ರಂದು ನಡೆಯಲಿದ್ದು ಅದರ ಅಂಗವಾಗಿ ರಥದ ಗಾಲಿಗಳ ಪೂಜೆಯನ್ನು ಈಚೆಗೆ ನಗರಸಭೆ ಸದಸ್ಯ ಶ್ರೀನಿವಾಸ ಕರಿ ನೆರವೇರಿಸಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಟ್ರಸ್ಟ್ ಅಧ್ಯಕ್ಷ ಎಂ.ಆರ್. ರಾಜೋಳಿ, ಗಣೇಶಸಿಂಗ್ ಬ್ಯಾಳಿ, ಅಮರೇಶ ಚ್ಯಾಗಿ, ಎಸ್.ಆರ್. ಬಸವಾ, ಹೇಮಣ್ಣ ಮುಳಗುಂದ, ಭೋಜಪ್ಪ ಹೆಗಡೆ, ನಿಂಗಪ್ಪ ಚೇಗೂರ, ಎಂ.ಸಿ. ಅರಣಿ, ರುದ್ರಪ್ಪ ಬಾದರದಿನ್ನಿ, ರಾಜು ಕಟಗಿ, ಹೇಮಂತಗೌಡ ಬೆನಹಾಳ, ಗುರನಗೌಡ ಗೌಡ್ರು, ರಂಗಪ್ಪ ಹುಯಿಲಗೋಳ, ಹನುಮಂತಪ್ಪ ಜಕ್ಕಲಿ, ಚನ್ನಪ್ಪ ಹುಯಿಲಗೋಳ, ನೇತಾಜಿ ಪವಾರ ಮುಂತಾದವರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.