ಬಿಎಸ್ಪಿ 93 ಅಭ್ಯರ್ಥಿಗಳ ಪಟ್ಟಿ ಬಿಡುಗಡ
ಕ.ಪ್ರ. ವಾರ್ತೆ , ಬೆಂಗಳೂರು , ಏ.6
ವಿಧಾನಸಭಾ ಚುನಾವಣೆಗೆ ಸದ್ದಿಲ್ಲದೆ ತಯಾರಿ ನಡೆಸಿರುವ ಬಹುಜನ ಸಮಾಜ ಪಕ್ಷ ಶನಿವಾರ 93 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಖಾಸಗಿ ಹೊಟೇಲ್ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅಭ್ಯರ್ಥಿಗಳ ಮೊದಲಪಟ್ಟಿ ಬಿಡುಗಡೆಗೊಳಿಸಿದರು. ರಾಜ್ಯದಲ್ಲಿ ನೆಲೆ ಕಾಣಲು ಹೆಣಗುತ್ತಿರುವ ಬಹುಜನ ಸಮಾಜ ಪಕ್ಷ ಹಾಗೂ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಜತೆ ಮೈತ್ರಿ ಮಾಡಿಕೊಂಡಿದೆ. ರಾಜ್ಯದ 224 ಕ್ಷೇತ್ರಗಳ ಪೈಕಿ 199 ಸ್ಥಾನಗಳಲ್ಲಿ ಬಿಎಸ್ಪಿ ಸ್ಪರ್ಧಿಸಲಿದ್ದು 25 ಸ್ಥಾನಗಳಲ್ಲಿ ಎಸ್ಡಿಪಿಐ ಸ್ಪರ್ಧಿಸಲಿದೆ ಎಂದು ಮಾರಸಂದ್ರ ಮುನಿಯಪ್ಪ ತಿಳಿಸಿದ್ದಾರೆ. ಭ್ರಷ್ಟ ಹಾಗೂ ದುರಾಡಳಿತ ನಡೆಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಬಹುಜನ ಸಮಾಜಪಕ್ಷ ಸೂಕ್ತ ಎಂದು ಮುನಿಯಪ್ಪ ಹೇಳಿದರು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮಂಗಳಮುಖಿ ಸೌಮ್ಮ ಅವರನ್ನು ಗಾಂಧಿನಗರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದ್ದು, ಅವರನ್ನು ಗೆಲ್ಲಿಸುವುದಾಗಿ ಮುನಿಯಪ್ಪ ಹೇಳಿದರು. ಈ ವೇಳೆ ಪಕ್ಷದ ಮುಖಂಡರಾದ, ಅಬ್ದುಲ್ ಮಜೀದ್, ಡಾ.ಸಿ.ಎಸ್.ದ್ವಾರಕನಾಥ್, ಎನ್.ಮಹೇಶ ಮುಂತಾದವರು ಹಾಜರಿದ್ದರು.
ಅಭ್ಯರ್ಥಿಗಳ ಪಟ್ಟಿ
ಮಧುಗಿರಿ - ಕೋರಮಂಗಲ ಮುನಿಯಪ್ಪ
ಕೊರಟಗೆರೆ (ಎಸ್ಸಿ) - ಬುಲ್ಲಾಸುಬ್ಬರಾವ್
ಪಾವಗಡ (ಎಸ್ಸಿ) - ಟಿ.ಬಿ.ರಾಮಸುಬ್ಬಯ್ಯ
ತುಮಕೂರು ಗ್ರಾಮಾಂತರ - ಎನ್.ಗಂಗಯ್ಯ
ಕುಣಿಗಲ್ - ರಮೇಶಬಾಬು
ಶ್ರೀನಿವಾಸಪುರ - ಕೆ.ಪಿ.ನಾಗರಾಜ
ಚಿಕ್ಕಬಳ್ಳಾಪುರ - ಸೋಮಶೇಖರ್
ಮಾಲೂರು - ರವಿಕುಮಾರ್
ದಾಸರಹಳ್ಳಿ - ಆರ್.ಗಂಗಾಧರ್
ಮಾಹಾಲಕ್ಷ್ಮೀ ಲೇಔಟ್ - ಲೋಕೇಶ್.ಎಲ್
ಗಾಂಧಿನಗರ - ಸೌಮ್ಯ (ಮಂಗಳಮುಖಿ)
ರಾಜರಾಜೇಶ್ವರಿನಗರ - ಗುರುಮೂರ್ತಿ
ಬಿಟಿಎಂ ಲೇಔಟ್ - ಎ.ಹರೀರಾಮ್
ಯಲಹಂಕ - ಜಿ.ಈರಣ,
ದೊಡ್ಡಬಳ್ಳಾಪುರ - ಪುರುಷೋತ್ತಮ
ದೇವನಹಳ್ಳಿ (ಎಸ್ಸಿ) - ವೆಂಕಟೇಶ
ನೆಲಮಂಗಲ (ಎಸ್ಸಿ) - ಸಿ.ಹನುಮಯ್ಯ
ವಿಜಯನಗರ (ಹೊಸಪೇಟೆ) - ಬಿ.ಗಣೇಶ
ಹೂವಿನಹಡಗಲಿ (ಎಸ್ಸಿ) - ಕಟ್ಟೆಪ್ಪನವರ ಉಚ್ಚಂಗಪ್ಪ
ಕೂಡ್ಲಿಗಿ (ಎಸ್ಟಿ) -ಮಣಗಾರ್ ಕರಿಬಸಪ್ಪ
ಚಿತ್ರದುರ್ಗ - ಬಿ.ಆರ್.ಪಾಂಡುರಂಗ
ಹೊಳಲ್ಕೆರೆ (ಎಸ್ಸಿ) - ಜಿ.ಎನ್.ಪರಮೇಶ
ಹರಪನಹಳ್ಳಿ - ಕೆಂಚಪ್ಪ
ಜಗಳೂರು (ಎಸ್ಟಿ) - ಕೆ.ಎಸ್.ಪ್ರಭು
ದಾವಣಗೆರೆ ಉತ್ತರ - ಮಮತಾ
ದಾವಣಗೆರೆ ದಕ್ಷಿಣ - ಬಿ.ಕೃಷ,ಪ್ಪ
ಹರಿಹರ - ಇ.ರಜಾಖುಲ್ಲಾ
ಹೊನ್ನಾಳಿ - ಎ.ಕೆ.ಪರಶುರಾಮ
ಚನ್ನಗಿರಿ - ಎಸ್.ಎಚ್.ಅಣ,ಪ್ಪ
ಸೊರಬ- ಗುಡ್ಡಪ್ಪ ವಾಲ್ಮೀಕಿ
ಶಿವಮೊಗ್ಗ ಗ್ರಾಮಾಂತರ (ಎಸ್ಸಿ) - ವಿರೇಶ್ ಕ್ಯಾತನಕೊಪ್ಪ
ತೀರ್ಥಹಳ್ಳಿ - ಮಂಜುನಾಥ ಗೌಡ
ಬೈಂದೂರು - ಉದಯ್ಕುಮಾರ್
ಉಡುಪಿ - ಮಂಜುನಾಥ
ಕಾರ್ಕಳ - ಜಾಕೀಹ್ ಹುಸೇನ್
ಚಿಕ್ಕಮಗಳೂರು - ರಾಧಾಕೃಷ,
ಮೂಡಿಗೆರೆ (ಎಸ್ಸಿ) - ಯು.ಬಿ.ಮಂಜಯ್ಯ
ನಿಪ್ಪಾಣಿ - ರಾಜೇಂದ್ರ ತರಕಾರ್
ಚಿಕ್ಕೋಡಿ ಸದಲಗ - ನಾಗೇಶ ಕಿವೂಡ್
ರಾಯಬಾಗ (ಎಸ್ಸಿ) - ಮಯೂರ್ ಮದಲೆ
ಬೆಳಗಾವಿ ಉತ್ತರ - ಮಹೇಂದ್ರ ದೇಶಪಾಂಡೆ
ಖಾನಾಪುರ - ಅಲೀಂ ಅಖ್ತರ್ ಎಸ್.ನಾಯಕ್
ಕಿತ್ತೂರು - ಯಮನಪ್ಪ ತಳವಾರ್
ರಾಮದುರ್ಗ - ಪಾಂಡುರಂಗ ನಾಯಕ್
ಬಾಗಲಕೋಟೆ - ಆರ್.ಡಿ.ಬಾಬು
ಬಾದಾಮಿ - ಜ್ಯೋತಿ ಜಾಂತಿಚಂದ್ರ ದುರ್ಗಪ್ಪ
ನಾಗಠಾಣಾ (ಎಸ್ಸಿ) - ಸುಧಾಕರ ಕನಮಡಿ
ಇಂಡಿ - ಧರ್ಮಣ, ತೋಂಟಾಪುರ
ಮುದ್ದೇಬಿಹಾಳ - ರವಿ.ಎಸ್.ಸಜ್ಜನ
ಬಬಲೇಶ್ವರ - ಕಾಮಣ, ಗಂಗನಹಳ್ಳಿ
ಗುಲ್ಬರ್ಗಾ ಗ್ರಾಮಾಂತರ (ಎಸ್ಸಿ) - ಅಂಬರಾಯ
ಚಿಂಚೋಳಿ (ಎಸ್ಸಿ)- ಗೌತಮ್ ಬಕ್ಕಪ್ಪ ಬೊಮ್ನಳ್ಳಿ
ಗುಲ್ಬರ್ಗಾ ದಕ್ಷಿಣ - ವಾಸುದೇವ
ಸೇಡಂ - ಶಿವಶರಣಪ್ಪ
ಔರಾದ್ (ಎಸ್ಸಿ) - ದೇವಿದಾಸ್ ಸೂರ್ಯವಂಶಿ
ಬೀದರ್ ದಕ್ಷಿಣ - ಅಬ್ದುಲ್ ಮನ್ನಾನ್
ಹುಮ್ನಾಬಾದ್ - ಅಂಕುಶ್ ಗೋಕಲೆ
ಬಸವಕಲ್ಯಾಣ - ಸೈಯ್ಯದ್ ಅನ್ವರ್ ಖಾದ್ರಿ
ಮಾನ್ವಿ (ಎಸ್ಟಿ) - ಮಲ್ಲಪ್ಪ ಬಂಗಾರಿಟ
ಲಿಂಗಸಗೂರು (ಎಸ್ಸಿ) - ನಂದಪ್ಪ
ರಾಯಚೂರು - ಹ್ಯಾರೀಸ್ ಸಿದ್ದೀಕಿ
ಮಸ್ಕಿ (ಎಸ್ಟಿ) - ನಾಗರಾಜ್
ಸಿಂಧನೂರು - ಎಂ.ಕೆ.ಜಗ್ಗೇಶ
ಧಾರವಾಡ - ನಿಂಗಪ್ಪ ಅಂದರಖಂಡಿ
ಹುಬ್ಬಳ್ಳಿ-ಧಾರವಾಡ ಪಶ್ಚಿಮ - ಲಕ್ಷ್ಮಣ ಚಂದ್ರಪ್ಪ ಬಕ್ಕಾಯಿ
ಹುಬ್ಬಳ್ಳಿ ಧಾರವಾಡ ಪೂರ್ವ (ಎಸ್ಸಿ) - ನಿಂಗಪ್ಪ ಮರಗನೂರು
ಹಳಿಯಾಳ - ಮೇಘರಾಜ್ ಮೇತ್ರಿ
ಕಾರವಾರ - ನಾಗೇಶ್ ಲಕ್ಷ್ಮೇಶ್ವರ್
ಶಿರಸಿ - ಸುಧಾಕರ್ ಜೋಗಳೇಕರ್
ಕುಮಟ - ವಸಂತ ಜೋಗಳೇಕರ್
ಕುಷ್ಟಗಿ - ಶಿವಪುತ್ರಪ್ಪ
ಕನಕಗಿರಿ (ಎಸ್ಸಿ) - ಶ್ರೀಧರ್
ಶಿರಹಟ್ಟಿ (ಎಸ್ಸಿ) - ದುರ್ಗಪ್ಪ ಸಾರೆಪ್ಪ ಪೂಜಾರ್
ಶಿಗ್ಗಾಂವ್ - ಓಂಕಾರ್ ಕೃಷ,.ಜಿ
ಹಾವೇರಿ (ಎಸ್ಸಿ) - ಅಶೋಕ್ ಮರಿಯಣ,
ಬ್ಯಾಡಗಿ - ನಂಜುಂಡಪ್ಪ ಜಜ್ಜೂರು
ರಾಣೆಬೆನ್ನೂರು - ಉಮೇಶ್.ಎಚ್.ಗೌಡ
ಹಿರೇಕೆರೂರು - ಸುಲೇಮಾನ್ ಬಳಿಗಾರ್
ರಾಮನಗರ - ರಾಮಯ್ಯ ಶಿವರಾಂ
ಕನಕಪುರ - ಮಲ್ಲಿಕಾರ್ಜುನಯ್ಯ
ಚನ್ನಪಟ್ಟಣ - ವಿ.ಎನ್.ಸುಜೀವನ್ ಕುಮಾರ್
ಮಾಗಡಿ - ಜಾಫರ್ ಪಾಷಾ
ಅನೇಕಲ್ (ಎಸ್ಸಿ) - ಪಿ.ಶ್ರೀನಿವಾಸ್
ಮೇಲುಕೋಟೆ - ಮಹೇಶ ಮಾಚಹಳ್ಳಿ
ಮದ್ದೂರು - ಎಚ್.ಎಚ್.ಬೋರಯ್ಯ
ಶ್ರೀರಂಗಪಟ್ಟಣ ಬಸವಯ್ಯ
ಬೇಲೂರು - ಡಿ.ಎಸ್.ಗಂಗಾಧರ
ಅರಕಲಗೂಡು - ಬಿ.ಸಿ.ರಾಜೇಶ್
ಪಿರಿಯಾಪಟ್ಟಣ - ಕೃಷ,
ಚಾಮುಂಡೇಶ್ವರಿ - ಜಿ.ಎಸ್.ನಾಯಕ್
ಕಂಪ್ಲಿ (ಎಸ್ಟಿ) - ಮಾರೆಪ್ಪ
ಬಳ್ಳಾರಿ ಗ್ರಾಮಾಂತರ (ಎಸ್ಟಿ) - ವಿ.ಮಾರಪ್ಪ
ಗದಗ - ಮಹಾದೇವ ಎಸ್.ಚಲವಾದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

