ಗುಲ್ಬರ್ಗಾ

ನಾಲ್ಕು ಕ್ಷೇತ್ರಗಳಲ್ಲಿ 47 ಅಭ್ಯರ್ಥಿಗಳು

Published On :

ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.20
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಒಟ್ಟು 47 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಶನಿವಾರ ಯಾದಗಿರಿ ಕ್ಷೇತ್ರದಲ್ಲಿ ಒಬ್ಬ, ಶಹಾಪುರ ಕ್ಷೇತ್ರದಲ್ಲಿ ಮೂವರು ಹಾಗೂ ಶಹಾಪುರದಲ್ಲಿ ಇಬ್ಬರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 6 ಜನ ನಾಮಪತ್ರ ವಾಪಸ್ ಪಡೆದಿದ್ದಾರೆ.
 ಇದರಿಂದ ಯಾದಗಿರಿ ಕ್ಷೇತ್ರದಲ್ಲಿ ಅಂತಿಮವಾಗಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶಹಾಪುರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು, ಸುರಪುರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಹಾಗೂ ಗುರುಮಠಕಲ್ ಕ್ಷೇತ್ರದಲ್ಲಿ 17 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.


ಸುರಪುರ


1. ರಾಜುಗೌಡ (ಜೆಡಿಎಸ್)
2. ಶಿವರಾಜ್ ಮಲ್ಲೇಶಿ (ಕೆಜೆಪಿ)
3. ಬಸವರಾಜ (ಪಕ್ಷೇತರ)
4. ನಂದಕುಮಾರ ಮಾಲಿಪಾಟೀಲ (ಬಿಎಸ್ಸಾರ್)
5. ರಾಜಾವೆಂಕಟಪ್ಪ ನಾಯಕ (ಕಾಂಗ್ರೆಸ್)
6. ಮದನಗೋಪಾಲ ನಾಯಕ (ಬಿಜೆಪಿ)
7. ಚಂದ್ರಶೇಖರ ನಾಯಕ (ಪಕ್ಷೇತರ)
8. ರಾಮನಗೌಡ (ಪಕ್ಷೇತರ)
9. ರಾಮಲಿಂಗಪ್ಪ (ಜೆಡಿಯು)


 ಶಹಾಪುರ


1. ಶರಣಪ್ಪ ಸಲಾದಪುರ (ಜೆಡಿಎಸ್)
2. ಭೀಮಪ್ಪ (ಪಕ್ಷೇತರ)
3. ಗುರುಪಾಟೀಲ ಶಿರವಾಳ (ಕೆಜೆಪಿ)
4. ವೀರಣ್ಣಗೌಡ ಮಲ್ಲಾಬಾದಿ (ಬಿಜೆಪಿ)
5.  ಅಪ್ಪಾಸಾಹೇಬ ಗೌಡ (ಪಕ್ಷೇತರ)
6.  ಅಮರಣ್ಣ (ಪಕ್ಷೇತರ)
7. ಮಹ್ಮದ ಅನ್ವರ ಪಾಷಾ (ಬಿಎಸ್ಪಿ)
8. ಶರಣಬಸಪ್ಪಗೌಡ ದರ್ಶನಾಪುರ (ಕಾಂಗ್ರೆಸ್)
9. ಶಂಕ್ರಣ್ಣ ವಣಿಕ್ಯಾಳ (ಬಿಎಸ್ಸಾರ್)
10. ಬಸವರಾಜ ಪಡುಕೋಟೆ (ಪಕ್ಷೇತರ)


 ಗುರುಮಠಕಲ್


1. ಡಾ.ದೇವಾನಂದ ಕೋಲಿ (ಲೋಕಜನಶಕ್ತಿ ಪಕ್ಷ)
2. ಸಂಜೀವಕುಮಾರ (ಕರ್ನಾಟಕ ಮಕ್ಕಳ ಪಕ್ಷ)
3. ಬಾಬು ಚವ್ಹಾಣ (ಬಿಎಸ್ಸಾರ್ ಕಾಂಗ್ರೆಸ್)
4.  ಬಾಬುರಾವ ಚಿಂಚನಸೂರ (ಕಾಂಗ್ರೆಸ್)
5. ಗಿರೀಶ ಮಟ್ಟೆಣ್ಣವರ (ಬಿಜೆಪಿ)
6. ನಾಗನಗೌಡ ಕಂದಕೂರ (ಜೆಡಿಎಸ್)
7. ವೆಂಕಟರೆಡ್ಡಿ ಮುದ್ನಾಳ (ಕೆಜೆಪಿ)


ಯಾದಗಿರಿ 


1. ಎ.ಸಿ.ಕಾಡ್ಲೂರ (ಜೆಡಿಎಸ್)
2.  ಅನಂತರೆಡ್ಡಿ (ಪಕ್ಷೇತರ)
3. ಸಿದ್ರಾಮಪ್ಪ (ಪಕ್ಷೇತರ)
4.  ಡಾ.ಎ.ಬಿ.ಮಾಲಕರೆಡ್ಡಿ (ಕಾಂಗ್ರೆಸ್)
5. ಬಸವರಾಜ ಮರಗಪ್ಪ (ಬಿಎಸ್‌ಪಿ)
6. ಚಂದ್ರಶೇಖರ ಮಾಗನೂರ (ಬಿಜೆಪಿ)
7. ಮೌಲಾಲಿ ಅನಪುರ (ಬಿಎಸ್ಸಾರ್)
8. ಡಾ.ವೀರಬಸವಂತರೆಡ್ಡಿ ಮುದ್ನಾಳ (ಕೆಜೆಪಿ)
9. ಜಲಂಧರರಾವ ಮುಂಡರಗಿ (ಪಕ್ಷೇತರ)
10.  ಬಸಣ್ಣ ಗೌಡ ನಾಯಕ (ಪಕ್ಷೇತರ).


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.