ಗುಲ್ಬರ್ಗ ಮಹಾನಗರ ಪಾಲಿಕೆ: ಹಣಾಹಣಿಯ ಅಖಾಡ
ಗುಲ್ಬರ್ಗ: ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಶನಿವಾರ ಇಲ್ಲಿನ ಮಹಾನಗರ ಪಾಲಿಕೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳಿಂದ ತುರುಸಿನ ಪೈಪೋಟಿಯಲ್ಲಿ ನಾಮಪತ್ರಗಳ ಸಲ್ಲಿಕೆಯಾಗಿದೆ.
ಈ ಬಾರಿ ಪ್ರಮುಖ ಪಕ್ಷಗಳವರು ಹಳಬರಿಗೆ, ಹೊಸಬರಿಗೆ ಎಲ್ಲರಿಗೂ ಸರಿಸಮಾನ ಪ್ರಾಮುಖ್ಯತೆ ನೀಡಿದ್ದು, ವಿವಿಧ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು, ಅವರು ನಾಮಪತ್ರ ಸಲ್ಲಿಸಿರುವ ವಾರ್ಡ್ ಮಾಹಿತಿ ಈ ಕೆಳಗಿನಂತಿದೆ.
ವಾರ್ಡ್ 1- ಅಂಬಿಕಾ ಅಶೋಕ(ಬಿಜೆಪಿ), ಪುತಲಿ ಬೇಗಂ ಅಶ್ರಫ್ ಮಿಯಾ(ಕಾಂಗ್ರೆಸ್), ಬೇಬಿ ಫಾತಿಮಾ ಮೈನೋದ್ದೀನ್(ಜೆಡಿಎಸ್), ಮಾಲನಬಿ (ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 2- ಬಿಜೆಪಿಯಿಂದ ಯಾರೂ ಇಲ್ಲ. ಅಲಿಖಾನ್ ಮೊಹ್ಮದ್ ಖಾನ್(ಕಾಂಗ್ರೆಸ್), ಎಂ.ಎ. ಸಮದ್ ಸಿದ್ದಿಕಿ(ಜೆಡಿಎಸ್), ಡಾ. ಸೈಯ್ಯದ್ ಚಂದಾ ಹುಸೇನ್(ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 3- ರಾಜಶೇಖರ ಚನ್ನಮಲ್ಲಪ್ಪ ದೇವಣಿ(ಬಿಜೆಪಿ), ಸುಖದೇವ ಹನಮಂತಪ್ಪ ಪೂಜಾರಿ(ಕಾಂಗ್ರೆಸ್), ಶಿವಾನಂದ ಪಾಟೀಲ್ ಅಷ್ಟಗಿ (ಜೆಡಿಎಸ್).
ವಾರ್ಡ್ 4- ಬಿಜೆಪಿಯಿಂದ ಯಾರೂ ಇಲ್ಲ, ನದಿರಾ ನಫೀಸ್ ಮೊಹ್ಮದ್ ಇಮ್ರಾನ್ ಝಮೀಲ್(ಕಾಂಗ್ರೆಸ್), ನಸರೀನ್ ಅನ್ವರ್ ಹುಸೇನ್(ಜೆಡಿಎಸ್), ನಾಹೇದ್ ಬೇಗಂ(ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 5- ಬಿಜೆಪಿಯಿಂದ ಯಾರೂ ಇಲ್ಲ. ಸೈಯ್ಯದ್ ಅಹ್ಮದ್ ಸೈಯ್ಯದ್ ಇಕ್ಬಾಲ್(ಕಾಂಗ್ರೆಸ್), ಅಬ್ದುಲ್ ಗಫೂರ್ ಅಬ್ದುಲ್ ಖಯ್ಯೂಮ್(ಜೆಡಿಎಸ್).
ವಾರ್ಡ್ 6- ಸಾಬಮ್ಮ ಶರಣಪ್ಪ(ಬಿಜೆಪಿ), ಶರಣಪ್ಪ ಯಲ್ಲಪ್ಪ ನಾಯ್ಕೋಡಿ(ಕಾಂಗ್ರೆಸ್), ಗೋದಾವರಿ ಗೋಪಾಲ ಬಂಗಾರೆ(ಜೆಡಿಎಸ್).
ವಾರ್ಡ್ 7- ವಿಠಲರಾವ ಜಾಧವ(ಬಿಜೆಪಿ), ಉಮೇಶ ಗೋಮು ರಾಠೋಡ(ಕಾಂಗ್ರೆಸ್), ಸುಭಾಷ ಖೇಮು ರಾಠೋಡ(ಜೆಡಿಎಸ್), ಮೋಹನ ರಾಠೋಡ (ಬಿಎಸ್ಆರ್ ಕಾಂಗ್ರೆಸ್).
ವಾರ್ಡ್ 8- ವಿನೋದ ಕೆ.ಬಿ.(ಬಿಜೆಪಿ), ರಾಜಕುಮಾರ್ ಕಪ್ನೂರ್ (ಕಾಂಗ್ರೆಸ್), ರಾಜು ಝರಣಪ್ಪ ಮುತ್ತಯ್ಯ(ಜೆಡಿಎಸ್), ಮಲ್ಲಿಕಾರ್ಜುನ (ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 9 ಬಿಸಿ- ಎ (ಮಹಿಳೆ)- ಶಿವಲೀಲಾ ದಯಾನಂದ (ಬಿಜೆಪಿ), ಗೌಸಿಯಾ ಬೇಗಂ ಶೇರಿಕಾರ್ (ಕಾಂಗ್ರೆಸ್), ಅಮೀನ್ ಬೇಗಂ ಅಜಂಪಟೇಲ್ (ಜೆಡಿಎಸ್), ನಾಜ ಪರ್ವೀನ್(ಬಿಎಸ್ಆರ್ ಕಾಂಗ್ರೆಸ್)
ವಾರ್ಡ್ 10- ಬಿಜೆಪಿಯಿಂದ ಯಾರೂ ಇಲ್ಲ. ಮೊಹ್ಮದ್ ಸೈಫೋದ್ದೀನ್(ಕಾಂಗ್ರೆಸ್), ಸೈಯ್ಯದ್ ಸಫೀ ಉಲ್ಲಾ ಪಾಕೀಜಾ(ಜೆಡಿಎಸ್), ಮೊಹ್ಮದ್ ಸೈಯ್ಯದ್ ಹಮಿಯೋದ್ದೀನ್(ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 11- ಬಾನುಬಿ ಆದುಮ ಅಲಿ(ಬಿಜೆಪಿ), ಸಯೀದಾಂ ಬೇಗಂ(ಕಾಂಗ್ರೆಸ್), ಅಂಜುಮ್ ಫಾತೀಮ್ ಏಜಾಜ್(ಜೆಡಿಎಸ್), ಪಾರ್ವತಿ ಅಷ್ಟಗಿ (ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 12- ಅಜೀಜಾ ನಿಖತ್ ಯುಸುವೂದ್ಧಿನ್(ಬಿಜೆಪಿ), ಮಿರ್ಜಾ ಗಯಾಜ್ ಬೇಗ್(ಕಾಂಗ್ರೆಸ್), ಮಹ್ಮದ್ ಅಜಗರ ಅಲಿ ಬೋಸಗೆ.
ವಾರ್ಡ್ 13- ಮಸ್ತಾನ ಸಾಬ ಮಶಾಕ ಸಾಬ(ಬಿಜೆಪಿ), ತನ್ವೀರ್ ಸರಡಗಿ(ಕಾಂಗ್ರೆಸ್), ಮಿರ್ಜಾ ಕಾಸೀಂ ಬೇಗ್(ಜೆಡಿಎಸ್), ಶೇಖ ಆರೀಫ್ (ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 14- ಬಿಜೆಪಿಯಿಂದ ಯಾರೂ ಇಲ್ಲ. ಖಲೀಲ್ ಅಹ್ಮದ್ ಖಾನ್(ಕಾಂಗ್ರೆಸ್), ಸೈಯ್ಯದ್ ಯೂನೂಸ್ ಅಲಿ (ಜೆಡಿಎಸ್).
ವಾರ್ಡ್- 15- ಬಿಜೆಪಿಯಿಂದ ಯಾರೂ ಇಲ್ಲ. ಭೀಮರೆಡ್ಡಿ ಪಾಟೀಲ್(ಕಾಂಗ್ರೆಸ್), ಬಿ.ಎಸ್. ಪಾಟೀಲ್ (ಜೆಡಿಎಸ್).
ವಾರ್ಡ್ 16- ಅಬ್ದುಲ್ ಸತ್ತಾರ ಗೂಳಾ(ಬಿಜೆಪಿ), ಶಫೀಕ್ ಅಹ್ಮದ್ ಹುಂಡೇಕಾರ್(ಕಾಂಗ್ರೆಸ್), ವಾಹಿದ್ ಅಹ್ಮದ್ ಮಿಯಾ(ಜೆಡಿಎಸ್).
ವಾರ್ಡ್ 17- ಶಾಂತಪ್ಪ ತಂದೆ ಬಸವಂತರಾವ(ಬಿಜೆಪಿ), ಶರಣಕುಮಾರ ಮೋದಿ(ಕಾಂಗ್ರೆಸ್), ಕೃಷ್ಣಾರೆಡ್ಡಿ ರಮೇಶ(ಜೆಡಿಎಸ್), ಸುಭಾಷ ಕಾಬಾ(ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 18- ಗುಂಡಮ್ಮ ರುಕ್ಮಣ್ಣ ಬಿರಾದಾರ(ಬಿಜೆಪಿ), ಶರಣಮ್ಮ ಅಪ್ಪಾರಾವ ಬೆಣ್ಣೂರ(ಕಾಂಗ್ರೆಸ್), ಶೋಭಾ ಶಿವಶರಣಪ್ಪ ಕೋರಳ್ಳಿ(ಜೆಡಿಎಸ್), ಪಾರ್ವತಿ ಅಷ್ಟಗಿ(ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 19- ಶಿವಾನಂದ ಮಹಾಂತಪ್ಪ(ಬಿಜೆಪಿ), ಶರಣಬಸಪ್ಪ ಭುಸನೂರ್(ಕಾಂಗ್ರೆಸ್), ಪ್ರಕಾಶ ಸಣ್ಣಮನಿ (ಜೆಡಿಎಸ್), ಸಿದ್ರಾಮಪ್ಪ ನೀಲಾ(ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 20- ಮಹ್ಮದ ಅಲಿಮೋದ್ಧಿನ್(ಬಿಜೆಪಿ), ಸೈಯ್ಯದ್ ಮೊಹ್ಮದ್ ಅಲಿ(ಕಾಂಗ್ರೆಸ್), ಮೊಹ್ಮದ್ ಜಕೀರ್ ಹುಸೇನ್(ಜೆಡಿಎಸ್), ಮಿರ್ಜಾ ಅಮ್ಜಾ ಬೇಗ (ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 21- ಸಿದ್ದಮ್ಮ ಸಿದ್ದಪ್ಪ(ಬಿಜೆಪಿ), ಯಾಶ್ಮೀನ್ ಬೇಗಂ(ಕಾಂಗ್ರೆಸ್), ಜಮೀಲಾ ಬೇಗಂ(ಜೆಡಿಎಸ್), ಅಲಿಯಾ ಬೇಗಂ(ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 22- ಸೂರಜಸಿಂಗ್ ಭಾರತಿ(ಬಿಜೆಪಿ), ಶಂಕರಸಿಂಗ್(ಕಾಂಗ್ರೆಸ್), ಸಂತೋಷ ತಳವಾರ(ಜೆಡಿಎಸ್), ಅನೀಲಕುಮಾರ ಕಲಶೆಟ್ಟಿ (ಬಿಎಸ್ಸಾರ್ ಕಾಂಗ್ರೆಸ್)
ವಾರ್ಡ್ 23- ಸಾಹೇಬಗೌಡ ರೇವಪ್ಪ(ಬಿಜೆಪಿ), ಪ್ರಭುಲಿಂಗ ಗೊಬ್ಬೂರ್(ಕಾಂಗ್ರೆಸ್) ನಾಗರಾಜ ಸ್ವಾದಿ (ಜೆಡಿಎಸ್), ಶಿವಾಜಿ ರಾಠೋಡ(ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 24- ಭಾರತಿ ಅನ್ವರ ಅಲಿ(ಬಿಜೆಪಿ), ಅಲಿಯಾ ಶಿರೀನ್(ಕಾಂಗ್ರೆಸ್), ಮೆಹರುನ್ನೀಸಾ ಬೇಗಂ(ಜೆಡಿಎಸ್).
ವಾರ್ಡ್ 25- ಬಿಜೆಪಿಯಿಂದ ಯಾರೂ ಇಲ್ಲ. ಅಬ್ದುಲ್ ರಹೀಂ ಸಾಬ್(ಕಾಂಗ್ರೆಸ್), ಎಂ.ಅಷ್ಪಾಕ್ ಚುಲಬುಲ್ (ಜೆಡಿಎಸ್).
ವಾರ್ಡ್ 26- ಬಿಜೆಪಿಯಿಂದ ಯಾರೂ ಇಲ್ಲ. ಶಹಜಹಾನ್ ಬೇಗಂ(ಕಾಂಗ್ರೆಸ್), ಅಮೀನಾ ಬೇಗಂ(ಜೆಡಿಎಸ್).
ವಾರ್ಡ್ 27- ಮನೋಜಕುಮಾರ ಚೌರಯ್ಯಾ ಚೌಧರಿ(ಬಿಜೆಪಿ), ಮೊಹ್ಮದ್ ಲಿಯಾಕತ್ ಅಲಿ(ಕಾಂಗ್ರೆಸ್), ಅಬೀದ್ ಹುಸೇನ್(ಜೆಡಿಎಸ್).
ವಾರ್ಡ್ 28- ಸಂತೋಷ ದೇವಾಪೂರ(ಬಿಜೆಪಿ), ಅಬ್ದುಲ್ ಅಲೀಂ(ಕಾಂಗ್ರೆಸ್), ಸೈಯ್ಯದ್ ಮುಬೀನ್ ಖಾದ್ರಿ(ಜೆಡಿಎಸ್).
ವಾರ್ಡ್ 29- ವಿಜಯಕುಮಾರ ಹಳಕಟ್ಟಿ(ಬಿಜೆಪಿ), ಮಲ್ಲಿಕಾರ್ಜು ತೆಂಗಳಿ(ಕಾಂಗ್ರೆಸ್), ಸಂದೀಪ ವೆಂಕಟೇಶ (ಜೆಡಿಎಸ್), ಆನಂದರಾವ ಸಿದ್ರಾಮಗೋಳ್(ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 30- ಸುಧೀರ ಚಂದ್ರಕಾಂತ(ಬಿಜೆಪಿ), ಶಂಭುಲಿಂಗ ಚಿಟ್ಟಾ(ಕಾಂಗ್ರೆಸ್), ಸಿದ್ದರಾಮ ಮಹಾಂತಗೋಳ (ಜೆಡಿಎಸ್), ಶಿವಾನಂದ ಸ್ವಾಮಿ(ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 31- ವಿಜಯಕುಮಾರ ಹುಲಿ(ಬಿಜೆಪಿ), ಅರುಣಕುಪಮಾರ ಓಝಾ(ಕಾಂಗ್ರೆಸ್), ಬಸವರಾಜ ನಾಶಿ (ಜೆಡಿಎಸ್), ಮೊಹ್ಮದ್ ಯೂನುಸ್ ಪಟೇಲ್(ಬಿಎಸ್ಸಾರ್ ಕಾಂಗ್ರೆಸ್)
ವಾರ್ಡ್ 32- ಶರಣಮ್ಮ ಬಸವರಾಜ(ಬಿಜೆಪಿ), ಲಕ್ಷ್ಮೀ ಕಪನೂರ್(ಕಾಂಗ್ರೆಸ್), ಜಗದೇವಿ ಪಾಟೀಲ್ (ಜೆಡಿಎಸ್).
ವಾರ್ಡ್ 33- ಆನಂದ ಲೆಂಗಟಿ(ಬಿಜೆಪಿ), ಪ್ರಮೋದ ತಿವಾರಿ(ಕಾಂಗ್ರೆಸ್), ಸಂಗಮೇಶ ರಾಜೋಳ್(ಜೆಡಿಎಸ್), ಮೊಹ್ಮದ್ ನೋಮಾನ್(ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 34- ರಾಜಶ್ರಿ ಕೇಶವರಾವ(ಬಿಜೆಪಿ), ವತ್ಸಲಾ ವಸಂತರಾವ ಕುಲ್ಕರ್ಣಿ(ಕಾಂಗ್ರೆಸ್), ಸಾವಿತ್ರಮ್ಮ ಪಾಟೀಲ್ (ಜೆಡಿಎಸ್), ಕಾವೇರಿ ಗಣಾಚಾರಿ (ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 35- ನಾಗರಾಜ ಮಹಾದೇವ(ಬಿಜೆಪಿ), ವಿಜಯಕುಮಾರ ಹದಗಿಲ್(ಕಾಂಗ್ರೆಸ್), ಜೆಡಿಎಸ್ ಯಾರೂ ಇಲ್ಲ.
ವಾರ್ಡ್ 36- ಅನೀಲಕುಮಾರ ವಿಠಲರಾವ(ಬಿಜೆಪಿ), ರಾಜಕುಮಾರ ಬಂಡಪ್ಪ(ಕಾಂಗ್ರೆಸ್), ಸುಭಾಷ ನಿಂಬರ್ಗಿ(ಜೆಡಿಎಸ್), ಸಿದ್ದಾರ್ಥ ಡಾಲಿ(ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 37- ಫಾತಿಮಾ ಯೂಸೂಫ್(ಬಿಜೆಪಿ), ಮುನಿರಾ ಬೇಗಂ ಅಲಿ(ಕಾಂಗ್ರೆಸ್), ಶಬನಾ ಬೇಗಂ ಶೇಖ್ ಹುಸೇನ್(ಜೆಡಿಎಸ್), ರಹೇಮಾ ಬೇಗಂ(ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 38- ಮಿನಾಕ್ಷಿ ಮದನಕುಮಾರ(ಬಿಜೆಪಿ), ಶಶಿಕಲಾ ಹೀರಾಪುರ(ಕಾಂಗ್ರೆಸ್), ಸೀತಾಬಾಯಿ ಜಾಧವ (ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 39- ಪ್ರಶಾಂತಕುಮಾರ ಎಸ್.(ಬಿಜೆಪಿ), ಸಸಲಿ ಭಾಯಿ(ಕಾಂಗ್ರೆಸ್), ಶಿವಶರಣಪ್ಪ ಕಕ್ಕಳಮೇಲಿ (ಜೆಡಿಎಸ್), ಲಕ್ಷ್ಮೀಕಾಂತ (ಬಿಎಸ್ಸಾರ್ ಕಾಂಗ್ರೆಸ್).
ವಾರ್ಡ್ 40- ನಾಗೇಂದ್ರ ದಂಡಪ್ಪ(ಬಿಜೆಪಿ), ಮಲಿಕ ನಾಗನಹಳ್ಳಿ(ಕಾಂಗ್ರೆಸ್), ಸುನೀಲಕುಮಾರ ಹಾದಿಮನಿ(ಜೆಡಿಎಸ್), ಮಂಜುನಾಥ (ಬಿಎಸ್ಸಾರ್ ಕಾಂಗ್ರೆಸ್)
ವಾರ್ಡ್ 41- ಪರಶುರಾಮ ನಸಲವಾಯಿ(ಬಿಜೆಪಿ), ಸೈಯ್ಯದ್ ರಹೀಮಾನ್ ಮುನ್ನಾ (ಕಾಂಗ್ರೆಸ್), ಅಬ್ದುಲ್ ಸಮದ ಸಿದ್ದಿಕಿ (ಜೆಡಿಎಸ್), ದೇವರಾಜ (ಬಿಎಸ್ಸಾರ್)
ವಾರ್ಡ್ 42- ಮೀರಾ ನಾಗೇಂದ್ರ(ಬಿಜೆಪಿ), ಸುನೀತಾಬಾಯಿ ಕಲ್ಯಾಣರಾವ ಪಾಟೀಲ್(ಕಾಂಗ್ರೆಸ್), ಆರತಿ ಸೂರಜ ತಿವಾರಿ(ಜೆಡಿಎಸ್).
ವಾರ್ಡ್ 43- ಲಕ್ಷ್ಮೀ ಮಹಾದೇವ(ಬಿಜೆಪಿ), ಕಸ್ತೂರಿ ಮುದಲಿಯಾರ್(ಕಾಂಗ್ರೆಸ್), ಜಗದೇವಿ ಮಲ್ಲಿಕಾರ್ಜುನ ಸೋಮಾ (ಜೆಡಿಎಸ್).
ವಾರ್ಡ್ 44- ಅಶ್ವಿನಿ ಶಿವಕುಮಾರ(ಬಿಜೆಪಿ), ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ(ಕಾಂಗ್ರೆಸ್), ಶಿಲ್ಪ ಶಿವಶರಣಪ್ಪ ವಾಡೇಕರ್(ಜೆಡಿಎಸ್).
ವಾರ್ಡ್ 45- ರಮಾನಂದ ಪೋಪಟಲಾಲ(ಬಿಜೆಪಿ), ಕೃಷ್ಣಕುಮಾರ ಕಾಂಬಳೆ(ಕಾಂಗ್ರೆಸ್), ಲಕ್ಷ್ಮಣ ಮೂಲಭಾರತಿ(ಜೆಡಿಎಸ್), ಮಲ್ಲಿಕಾರ್ಜು ಸರಜಡಗಿ(ಬಿಎಸ್ಸಾರ್).
ವಾರ್ಡ್ 46- ರವಿ ಮರಪಳ್ಳಿ(ಬಿಜೆಪಿ), ವಿಕಾಶ ಪಂಡಿತ(ಕಾಂಗ್ರೆಸ್), ರವೀಂದ್ರನಾಥ ಹೊನ್ನಳ್ಳಿ(ಜೆಡಿಎಸ್)
ವಾರ್ಡ್ 47- ಪ್ರಭುಲಿಂಗ ಶಂಭುಲಿಂಗಪ್ಪ(ಬಿಜೆಪಿ), ದಶರಥ ವಂಟಿ(ಕಾಂಗ್ರೆಸ್), ವಿಶಾಲ ದರ್ಗಿ (ಜೆಡಿಎಸ್), ಅಂಬ್ರೇಶ(ಬಿಎಸ್ಸಾರ್).
ವಾರ್ಡ್ 48- ಜ್ಯೋತಿ ಲಾಲಾರಾಮ(ಬಿಜೆಪಿ), ನಿಂಗಮ್ಮ ಚಂದಪ್ಪ(ಕಾಂಗ್ರೆಸ್), ಲತಾ ರವಿ ರಾಠೋಡ (ಜೆಡಿಎಸ್) ಶೀತಾಬಾಯಿ(ಬಿಎಸ್ಸಾರ್)
ವಾರ್ಡ್ 49- ಗೀತಾ ರಾಜು(ಬಿಜೆಪಿ), ರತ್ನಾಬಾಯಿ ಶರಣಪ್ಪ(ಕಾಂಗ್ರೆಸ್), ಶಿವಾಕಂತಮ್ಮ ಲಕ್ಷ್ಮಣ (ಜೆಡಿಎಸ್), ರೇಣುಕಾ ದೊಡ್ಮನಿ(ಬಿಎಸ್ಸಾರ್)
ವಾರ್ಡ್ 50- ಸುಭಾಷ ಬಸಣ್ಣ(ಬಿಜೆಪಿ), ರಾಜೀವ ಜಾನೆ(ಕಾಂಗ್ರೆಸ್), ಸೋಮಶೇಖರ ಮೇಲಿನಮನಿ (ಜೆಡಿಎಸ್), ಗಣೇಶ ಹುಬ್ಬಳ್ಳಿ(ಬಿಎಸ್ಆರ್)
ವಾರ್ಡ್ 51- ಶಿವಶರಣಪ್ಪ ಭಿಮಾಶಂಕರ(ಬಿಜೆಪಿ), ಹುಲಿಗೆಪ್ಪ ಕನಕಗಿರಿ(ಕಾಂಗ್ರೆಸ್), ಮಲ್ಲಿಕಾರ್ಜು ಉದನೂರ್(ಜೆಡಿಎಸ್), ನರಸಿಂಗ್(ಬಿಎಸ್ಸಾರ್)
ವಾರ್ಡ್ 52- ರಮಾ ಪ್ರತಾಪ(ಬಿಜೆಪಿ), ನಿಖತಾ ಕಾಝಿ(ಕಾಂಗ್ರೆಸ್), ಯಾಸ್ಮೀನ್ ಬೇಗಂ ದಸ್ತಗೀರ್ (ಜೆಡಿಎಸ್).
ವಾರ್ಡ್ 53- ಕಮಲಾಕರ್ ಆನಂದಪ್ಪ(ಬಿಜೆಪಿ), ಸೈಯ್ಯದ್ ಹಮೀದ್ ನಿಸಾಕ್(ಕಾಂಗ್ರೆಸ್), ವಿಲಿಯಂ ಡೆವಿಡ್ ಶಿರೂರ್(ಜೆಡಿಎಸ್).
ವಾರ್ಡ್ 54- ವೆಂಕಟೇಶ ಬಸಪ್ಪ ಭಾವಿದೊಡ್ಡಿ(ಬಿಜೆಪಿ), ಅಶೋಕ ವೀರನಾಯಕ್(ಕಾಂಗ್ರೆಸ್), ಶಿವರಾಜ ಮಠಪತಿ(ಜೆಡಿಎಸ್), ಕಸ್ತೂರಿಬಾಯಿ(ಬಿಎಸ್ಸಾರ್)
ವಾರ್ಡ್ 55- ಅವಿನಾಶ ಬಾಬುರಾವ ಕುಲಕರ್ಣಿ(ಬಿಜೆಪಿ), ಮಹೇಶ ಹೊಸೂರಕರ್(ಕಾಂಗ್ರೆಸ್), ಜಯಕುಮಾರ ಮೂಲಿಮನಿ(ಜೆಡಿಎಸ್), ಗಜೇಂದ್ರ ನಾಯಿಡು (ಬಿಎಸ್ಸಾರ್ ಕಾಂಗ್ರೆಸ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

