ಜೇವರ್ಗಿ ಪಪಂ: 20 ವಾರ್ಡ್ಗಳಿಗೆ 86 ನಾಮಪತ್ರ ಕ್ರಮಬದ್ಧ
ಜೇವರ್ಗಿ: ಸ್ಥಳೀಯ ಪಟ್ಟಣ ಪಂಚಾಯತ 20 ವಾರ್ಡ್ಗಳಿಗೆ ಚುನಾವಣೆ ಬಯಸಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕೆಜೆಪಿ, ಬಿಎಸ್ಆರ್ಸಿ, ಸಿಪಿಐ (ಎಂ) ಹಾಗೂ ಪಕ್ಷೇತರರು ಒಟ್ಟು 86 ನಾಮಪತ್ರ ಸಲ್ಲಿಸಿದ್ದಾರೆ ಎಂದು ತಹಸೀಲ್ದಾರ್ ಡಿ.ವಾಯ್ ಪಾಟೀಲ ತಿಳಿಸಿದ್ದಾರೆ.
ವಾರ್ಡ್ 1- ಶರಣಮ್ಮ ಯಶವಂತ್ರಾಯ ಕಾಂಗ್ರೆಸ್, ನಾಗರತ್ನ ಶರಣಪ್ಪ ಕೆಜೆಪಿ, ಜಗದೇವಿ ಲಕ್ಷ್ಮೀಕಾಂತ ಜೆಡಿಎಸ್, ಗಿರೀಜಾ ಶರಣಪ್ಪ ಬಿಎಸ್ಆರ್.
ವಾರ್ಡ್ 2- ಗುಂಡಣ್ಣ ಬಸವರಾಜ ಜೆಡಿಎಸ್, ಬಸವರಾಜ ಸಿದ್ದಣ್ಣ ಕಾಂಗ್ರೆಸ್.
ವಾರ್ಡ್ 3- ಶರಣಗೌಡ ನಿಂಗಪ ಬಿಜೆಪಿ, ಸೈಯದ್ ಮಕ್ಬೂಲ್ ಅಹ್ಮದ್ ಹುಸೇನಮಿಯಾ ಕಾಂಗ್ರೆಸ್.
ವಾರ್ಡ್ 4- ಫಾತೀಮಾಬೇಗಂ ಅಬ್ದುಲ್ ನಬಿಸಾಬ್ ಕಾಂಗ್ರೆಸ್, ಹಾಜೀರಾಬೇಗಂ ಈಶಾಕಸಾಬ್ ಪಕ್ಷೇತರ, ರಿಜ್ವಾನಾಬೇಗಂ ಗುಡುಸಾಬ್ ಬಿಎಸ್ಆರ್ಸಿ.
ವಾರ್ಡ್ 5- ತಿಪ್ಪಣ್ಣ ಮರೆಪ ಕಾಂಗ್ರೆಸ್, ರಾಜಾಗೌಡ ಸಿದ್ದಪ್ಪ ಪಕ್ಷೇತರ, ಅಪ್ಪಾಸಾಹೇಬ ಭೀಮನಗೌಡ ಪಕ್ಷೇತರ, ಯಮನಪ್ಪ ನಾಗಪ್ಪ ಪಕ್ಷೇತರ, ಲಕ್ಕಮ್ಮ ಬಲಭೀಮ ಪಕ್ಷೇತರ.
ವಾರ್ಡ್ 6- ಮಿಟ್ಟು ಅಬ್ದುಲ್ ಗನಿ ಕೆಜೆಪಿ, ಮಹಿಬೂಬ ಮಶಾಖಸಾಬ ಕಾಂಗ್ರೆಸ್, ಮಹಿಬೂಬ ಇಬ್ರಾಹಿಂ ಸಾಬ್ ಬಿಎಸ್ಆರ್ಸಿ, ಅಹ್ಮದ್ ಅಲಿ ಮಹಿಬೂಬ ಅಲಿಸಾಬ್ ಬಿಜೆಪಿ.
ವಾರ್ಡ್ 7- ದಾವೂದ್ ನದೀಮಸಾಬ್ ಜೆಡಿಎಸ್, ನಿಂಗಣ್ಣ ಸಾಯಬಣ್ಣ ಕಾಂಗ್ರೆಸ್, ಅಬ್ದುಲ್ ರಜಾಖ ಶೇಖ ಮಹಿಬೂಬ ಪಕ್ಷೇತರ.
ವಾರ್ಡ್ 8- ಶರಣಮ್ಮ ರಾಜಕುಮಾರ ಕಾಂಗ್ರೆಸ್, ಲಕ್ಷ್ಮೀಬಾಯಿ ಮಲ್ಲಿಕಾರ್ಜುನ ಪಕ್ಷೇತರ
ವಾರ್ಡ್ 9- ಮಲ್ಲಿಕಾರ್ಜುನ ಸಂಬಣ್ಣ ಪಕ್ಷೇತರ, ಶ್ರೀಮಂತ ಶರಣಪ್ಪ ಕಾಂಗ್ರೆಸ್, ಗುಂಡಮ್ಮ ಹಣಮಂತ ಪಕ್ಷೇತರ, ಯಲ್ಲಪ್ಪ ಬಸಪ್ಪ ಪಕ್ಷೇತರ, ಮಾನಪ್ಪ ಭೀಮರಾಯ ಬಿಜೆಪಿ, ಸಾಯಬಣ್ಣ ಮರೆಪ (ಪಕ್ಷೇತರ), ಶರಣಪ್ಪ ಭೀಮರಾಯ ಪಕ್ಷೇತರ, ಸಿದ್ದಪ್ಪ ನಿಂಗಪ್ಪ ಬಿಎಸ್ಆರ್ಸಿ, ಶರಣಪ್ಪ ಮರೆಪ್ಪ ಕೆಜೆಪಿ, ಹರಿಶ್ಚಂದ್ರ ಬಸಪ್ಪ ಪಕ್ಷೇತರ.
ವಾರ್ಡ್ 10- ವಿಶ್ವನಾಥ ಶಾಂತಪ್ಪ ಬಿಜೆಪಿ, ಮರೆಪ್ಪ ನಿಂಗಪ್ಪ ಕಾಂಗ್ರೆಸ್.
ವಾರ್ಡ್ 11- ಮಲ್ಲಮ್ಮ ಮಲ್ಲಣ್ಣ ಕಾಂಗ್ರೆಸ್, ಪಾರ್ವತಿ ಲಕ್ಷ್ಮಣ ಕೆಜೆಪಿ, ಮಂಜುಳಾ ದೇವಿಂದ್ರಪ್ಪ ಬಿಜೆಪಿ, ಶೇಖುಬಾಯಿ ಹಣಮಂತ ಬಿಎಸ್ಆರ್ಸಿ.
ವಾರ್ಡ್ 12- ಬಸವರಾಜ ನಿಂಗಪ್ಪ ಕಾಂಗ್ರೆಸ್, ಇಮ್ತಿಯಾಜ್ ಪಟೇಲ್ ಚಂದಸಾಬ್ ಬಿಜೆಪಿ, ನಾಗಪ್ಪ ಮಲ್ಲಪ ಪಕ್ಷೇತರ, ನಾಗಮ್ಮ ರಾಜಶೇಖರ ಬಿಜೆಪಿ.
ವಾರ್ಡ್ 13- ದೇವಕ್ಕೆಮ್ಮ ಶಾಂತಪ್ಪ ಕಾಂಗ್ರೆಸ್, ತಾಯಮ್ಮ ಚನ್ನಣ್ಣ ಬಿಜೆಪಿ, ರಸೂಲಬಿ ಅಬ್ಬಾಸಲಿ ಪಕ್ಷೇತರ, ಶರಣಮ್ಮ ಗುರಪ ಕೆಜೆಪಿ.
ವಾರ್ಡ್14- ಸಂಗಣ್ಣ ಗುರಣ್ಣ ಪಕ್ಷೇತರ, ನೂರಲ್ಲಿ ಅಬ್ಬಾಸಲಿ ಕೆಜೆಪಿ, ಸಿದ್ದಮ್ಮ ಈರಣ್ಣ ಬಿಎಸ್ಆರ್ಸಿ, ಮಹ್ಮದ್ ಹನೀಫ ಬಾಷಾಸಾಬ್ ಜೆಡಿಎಸ್, ಮಹ್ಮದ್ ಏಜಾಜ್ ಮಹ್ಮದ್ ಅಮೀರ ಕಾಂಗ್ರೆಸ್.
ವಾರ್ಡ್ 15- ಕಸ್ತೂರಿಬಾಯಿ ಬಸವರಾಜ ಕೆಜೆಪಿ, ನಾಗಮ್ಮ ನಿಂಗಣ್ಣಗೌಡ ಬಿಜೆಪಿ, ಮಲ್ಲಮ್ಮ ನೀಲಕಂಠ ಕಾಂಗ್ರೆಸ್, ಶಾರದಾಬಾಯಿ ಗುರಣ್ಣ ಪಕ್ಷೇತರ.
ವಾರ್ಡ್ 16- ಅನಿತಾ ಕೇರನಾಥ ಜೆಡಿಎಸ್, ಬಾಯಮ್ಮ ಭೀಮಬಾಯಿ ಕಾಂಗ್ರೆಸ್.
ವಾರ್ಡ್ 17- ಮಹಿಬೂಬಸಾಬ ಖಾಸಿಂಸಾಬ ಕಾಂಗ್ರೆಸ್, ಮಹಾಂತಯ್ಯ ಚನ್ನಮಲ್ಲಯ್ಯ ಜೆಡಿಎಸ್, ರಾಘವೇಂದ್ರ ರಾಮರಾವ ಪಕ್ಷೇತರ.
ವಾರ್ಡ್ 18- ಅಂದಾರೆಮ್ಮ ಪ್ರಭಾಕರ ಪಕ್ಷೇತರ, ಗಂಗುಬಾಯಿ ಜಟಿಂಗರಾಯ ಜೆಡಿಎಸ್, ದೇವಕ್ಕಿ ತಿಪ್ಪಣ್ಣ ಕೆಜೆಪಿ, ನಿಂಗಮ್ಮ ಸಿದ್ರಾಮಪ್ಪ ಪಕ್ಷೇತರ, ಭೀಮಬಾಯಿ ಮಲ್ಲೇಶಿ ಪಕ್ಷೇತರ, ರೇಣುಕಾ ಶರಣು ಕಾಂಗ್ರೆಸ್, ರೇಣುಕಾ ಹಣಮಂತ್ರಾಯ ಪಕ್ಷೇತರ.
ವಾರ್ಡ್ 19- ಗಂಗಣ್ಣ ಬಸವಂತಪ್ಪ ಪಕ್ಷೇತರ, ನಿಂಗಪ್ಪ ಮುತ್ತಪ್ಪ ಬಿಎಸ್ಆರ್, ಪರಶುರಾಮ ಶಂಕರ ಪಕ್ಷೇತರ, ಮಲ್ಲಣ್ಣ ಸಾಯಬಣ್ಣ ಕೆಜೆಪಿ, ಮಲ್ಲಿಕಾರ್ಜುನ ಮಲ್ಲಪ್ಪ ಜೆಡಿಎಸ್, ರವಿಕುಮಾರ ಬಸವರಾಜ ಪಕ್ಷೇತರ, ರಾಜು ವಿಠಲ ಸಿಪಿಐಎಂ, ಲಕ್ಷ್ಮಣ ಷಣ್ಮುಖಪ್ಪ ಕಾಂಗ್ರೆಸ್.
ವಾರ್ಡ್ 20- ಚಂದ್ರಭಾಗಮ್ಮ ರಾಜು ಕಾಂಗ್ರೆಸ್, ತಿಪ್ಪಣ್ಣ ಶಂಕರ ಪಕ್ಷೇತರ, ತುಳಜಾರಾಮ ಥಾವರು ಬಿಎಸ್ಆರ್, ದೊಡ್ಡಪ್ಪ ಬಸಣ್ಣ ಕಾಂಗ್ರೆಸ್, ಬಸವರಾಜ ನಾಗಯ್ಯ ಕೆಜೆಪಿ, ಮರೆಣ್ಣ ಕಂಠೆಪ್ಪ ಪಕ್ಷೇತರ, ಸಾಚಿಬಣ್ಣ ಲಕ್ಷ್ಮಣ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

