ಆಳಂದ: 114 ನಾಮಪತ್ರ ಕ್ರಮಬದ್ಧ, 1 ತಿರಸ್ಕೃತ
ಆಳಂದ: ಸ್ಥಳೀಯ ಪುರಸಭೆಯ 23 ವಾರ್ಡ್ಗಳಿಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳಿಂದ ಸಲ್ಲಿಕೆಯಾದ ಒಂದಕ್ಕಿಂತ ಹೆಚ್ಚು ನಾಮಪತ್ರಗಳ ಒಟ್ಟು 139ರ ಪೈಕಿ ಸೋಮವಾರ ನಡೆದ ನಾಮಪತ್ರ ಪರಿಷ್ಕರಣೆಯಲ್ಲಿ 114 ನಾಮಪತ್ರಗಳ ಕ್ರಮಬದ್ಧವಾಗಿದ್ದು, ವಾರ್ಡ್ 3ರ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ತಹಸೀಲ್ದಾರ್ ಮರಮೇಶ್ವರ ಕೆ. ಸ್ವಾಮಿ ಇಂದಿಲ್ಲಿ ಹೇಳಿದರು.
ವಾರ್ಡ್ 1- ಸುನಿಲ ಅಮೃತರಾವ್(ಜೆಡಿಎಸ್), ಲಕ್ಷ್ಮೀಬಾಯಿ ಸಂಬಾಜಿ(ಬಿಜೆಪಿ), ಮಲ್ಲಪ್ಪ ಮಾರುತಿ(ಕಾಂಗ್ರೆಸ್), ಕಲ್ಯಾಣಿ ಭೀಮಾಶಂಕರ ಜಾಧವ(ಕೆಜೆಪಿ), ಚಂದ್ರಶೇಖರ ಶಂಕರ, ಲಕ್ಷ್ಮಣ ಕೋಮು(ಪಕ್ಷೇತರ)
ವಾರ್ಡ್ 2- ಗುಲಾಮ ಹುಸೇನ ಟಪ್ಪೇವಾಲೆ(ಕೆಜೆಪಿ), ಅಂಬಾದಾಸ ದತ್ತಾತ್ರೆಯ(ಜೆಡಿಎಸ್), ಯುನುಸ್ ಅಲಿ ಫಾರುಖ ಅಲಿ(ಕಾಂಗ್ರೆಸ್), ಮಹೇಶ ಸಿದ್ಧರೂಢ(ಬಿಜೆಪಿ)
ವಾರ್ಡ್ 3- ಕಮಲಾಬಾಯಿ ತುಕಾರಾಮ(ಕೆಜೆಪಿ), ವೈಶಾಲಿ ದತ್ತಾತ್ರೆಯ(ಜೆಡಿಎಸ್), ಮೀರಾಬಾಯಿ ಆನಂದ (ಬಿಜೆಪಿ)
ವಾರ್ಡ್ 4- ನಾಗೇಶ ಶ್ರೀಮಂತ ರೆಡ್ಡಿ(ಜೆಡಿಎಸ್), ಲಿಂಗರಾಜ ಮಲ್ಲಿಕಾರ್ಜುನ ವಿಭೂತೆ(ಕೆಜೆಪಿ), ಹಣಮಂತಪ್ಪಾ ಸಿದ್ರಾಮಪ್ಪ(ಪಕ್ಷೇತರ), ಯುನುಸ್ಅಲಿ ಫಾರುಕ್ ಅಲಿ(ಕಾಂಗ್ರೆಸ್),
ವಾರ್ಡ್ 5- ತಂಗೆಮ್ಮ ಶಿವಾನಂದ ನಾಗೂರೆ(ಕೆಜೆಪಿ), ಮಲ್ಲಮ್ಮ ಶಿವುಪತ್ರ ಹತ್ತಿ(ಜೆಡಿಎಸ್)
ವಾರ್ಡ್ 6- ಸೈಫಾನಸಾಬ ಮೀರಸಾಬ(ಕೆಜೆಪಿ), ಬಸವರಾ ಗುಲಾಬ ನಿಪ್ಪಾಣಿ(ಬಿಜೆಪಿ), ಸಾಗರ ಶಿವಾಜಿ (ಕಾಂಗ್ರೆಸ್), ಉಮರ್ ಇಸ್ಮಾಯಿಲಸಾಬ(ಜೆಡಿಎಸ್), ತುಕಾರಾಮ ರಾಮಚಂದ್ರ (ಬಿಎಸ್ಸಾರ್)ಶ್ರೀಮಂತ ಬಾಬುರಾವ್(ಪಕ್ಷೇತರ)
ವಾರ್ಡ್ 7- ಗುರುಬಾಯಿ ಆನಂದ ಜಂಗಲೆ(ಕಾಂಗ್ರೆಸ್), ನೀಲಮ್ಮ ಪ್ರಕಾಶ ಜಂಗಲೆ(ಕೆಜೆಪಿ), ಲಕ್ಷ್ಮೀಬಾಯಿ ಸೂರ್ಯಕಾಂತ ಸಾಲೇಗಾಂವ(ಜೆಡಿಎಸ್), ಶ್ಯಾಮಲಾಬಾಯಿ ಶಿವರಾಜ(ಬಿಜೆಪಿ)
ವಾರ್ಡ್ 8- ಅಶೋಕ ಶ್ರೀಮಂತ ಇಟಾಮಳೆ(ಕೆಜೆಪಿ), ಚಂದ್ರಕಾಂತ ಸೋಮಲಿಂಗಪ್ಪ ಹಿರೋಳಿ(ಕಾಂಗ್ರೆಸ್), ಮೃತ್ಯುಂಜಯ ಸಿದ್ರಾಮಪ್ಪ(ಜೆಡಿಎಸ್), ಸಂತೋಷ ಸುಭಾಷ(ಬಿಜೆಪಿ)
ವಾರ್ಡ್ 9- ಅಡವಿರಾಜ ಈರಣ್ಣಪ್ಪ(ಜೆಡಿಎಸ್), ಗುರುನಾಥ ಭೀಮಣ್ಣಪ್ಪ(ಕೆಜೆಪಿ), ವಿವೇಕಾನಂದ ಷಣ್ಮುಖಪ್ಪ(ಕಾಂಗ್ರೆಸ್), ಸಂಜಯಕುಮಾರ ಶ್ರೀಮಂತ(ಬಿಜೆಪಿ)
ವಾರ್ಡ್ 10- ಆಸೀಫಾ ಬೇಗಂ ಮೊಹಮ್ಮದ್ ಅನ್ಸಾರಿ (ಕೆಜೆಪಿ), ಫಹಿಮೊದಾಬಿ ಹಂಜಾ(ಕಾಂಗ್ರೆಸ್), ಮಶಾಕ್ ಆರೀಫ್ ಅನ್ಸಾರಿ(ಜೆಡಿಎಸ್), ಮಹಿರೂನ ಮನೋದ್ದೀನ್ ಅನ್ಸಾರಿ(ಬಿಜೆಪಿ)
ವಾರ್ಡ್ 11- ಫರ್ಜಾನ ಬೇಗಂ ಆಸೀಫ್ ಅನ್ಸಾರಿ(ಜೆಡಿಎಸ್), ಮಾಲನಬಿ ಇಮಾಮಸಾಬ(ಕಾಂಗ್ರೆಸ್), ಮುನಿಬೇಗಂ ರುಕ್ಮೋದ್ದೀನ್(ಪಕ್ಷೇತರ), ರುಕ್ಮೀಣಿ ರಾಜೇಂದ್ರ(ಕೆಜೆಪಿ), ಸುರೇಖಾ ಸುನೀಲ(ಪಕ್ಷೇತರ)
ವಾರ್ಡ್ 12- ಅಬ್ದುಲ್ ವಹೀಬ್ ಮಹಮದ್ ಹುಸೇನಸಾಬ(ಜೆಡಿಎಸ್), ಗುರುಲಿಂಗಪ್ಪ ಮಲ್ಲಿಕಾರ್ಜುನ (ಎನ್ಸಿಪಿ), ಪ್ರಕಾಶ ರಾಮಚಂದ್ರ(ಬಿಜೆಪಿ), ಹಣಮಂತ ನರಸಪ್ಪಾ(ಕೆಜೆಪಿ), ಮುಕ್ತಾರ ಅಹಮದ್ ಇಸ್ಮಾಯಿಲ್(ಕಾಂಗ್ರೆಸ್), ರಸೀದ್ ಅನ್ಸಾರಿ, ರಹಿಮ ಅನ್ಸಾರಿ, ಸಂತೋಷ ಶರಣಪ್ಪ(ಪಕ್ಷೇತರ)
ವಾರ್ಡ್ 13- ರಾಮಚಂದ್ರ ಶಶಿಕಾಂತ ಹತ್ತರಕಿ(ಕೆಜೆಪಿ), ಸತಾರ ಅಹೇಮದಸಾಬ(ಕಾಂಗ್ರೆಸ್), ರಫಿಕ್ ಅನ್ಸಾರಿ, ಕಬೀರಾಬಿ ಕುರೇಶಿ(ಪಕ್ಷೇತರ), ಅಬ್ದುಲ್ ಖೈಯಂ(ಜೆಡಿಎಸ್), ರಾಜಶೇಖರ ಗುಂಡಪ್ಪ(ಬಿಜೆಪಿ), ವಿಕ್ರಮೋದ್ದೀಗೌಸ್ ಅನ್ಸಾರಿ(ಪಕ್ಷೇತರ)
ವಾರ್ಡ್ 14- ಜಾಕೀರ ಹುಸೇನ್ ಲಾಡಕ(ಕೆಜೆಪಿ), ರಘಪ್ಪ ಶಿವಲಿಂಗಪ್ಪ ಹತ್ತರಕಿ(ಪಕ್ಷೇತರ), ಹಮ್ಮಿನಾಬಿ ಖಾಸಿಂ ಅಲಿ(ಕಾಂಗ್ರೆಸ್), ಅಯುಬಸಾಬ ಫಕ್ರೋದ್ದೀನ್(ಜೆಡಿಎಸ್), ಬಸವರಾಜ ಶಂಕರಪ್ಪ(ಬಿಎಸ್ಸಾರ್), ಬಸವರಾಜ ಕಾಶಿರಾಯ ಹತ್ತರಕಿ(ಪಕ್ಷೇತರ)
ವಾರ್ಡ್ 15- ಸುಭಾಷ ಈರಣ್ಣ(ಕಾಂಗ್ರೆಸ್), ಸಿದ್ರಾಮಪ್ಪ ಬಸವಣ್ಣಪ್ಪ ಹತ್ತರಕಿ(ಬಿಜೆಪಿ), ಮಲ್ಲಪ್ಪ ಶಿವರಾಯ (ಕೆಜೆಪಿ), ಸಂಗೀತಾ ವೀರೇಂದ್ರ ಹತ್ತರಕಿ(ಪಕ್ಷೇತರ), ಚಂದ್ರಕಾಂತ ಈರಣ್ಣಾ ಹತ್ತರಕಿ(ಜೆಡಿಎಸ್), ಜಗನಾಥ ರಾಮಚಂದ್ರ(ಎನ್ಸಿಪಿ)
ವಾರ್ಡ್ 16- ಲಕ್ಷ್ಮೀಬಾಯಿ ರಾಜಶೇಖರ ಹತ್ತರಕಿ(ಬಿಜೆಪಿ), ಕಮಲಾಬಾಯಿ ಅಂಕುಶ(ಎನ್ಸಿಪಿ), ಇಕರು ಅಂಜುಮ್(ಪಕ್ಷೇತರ), ಲಲಿತಾಬಾಯಿ ಕಮಲಾಕರ್(ಕೆಜೆಪಿ), ಭಾಗ್ಯಶ್ರೀ ಅಮೃತ(ಜೆಡಿಎಸ್), ಶಾಹೀನ ಬೇಗಂ ಕಾಂಗ್ರೆಸ್, ಐಶಾ ಅಂಜುಂ(ಪಕ್ಷೇತರ)
ವಾರ್ಡ್ 17- ಅಸ್ಮಿತಾ ವಿಜಯಕುಮಾರ(ಜೆಡಿಎಸ್), ರೂಪಾ ದತ್ತಾತ್ರೆಯ(ಬಿಜೆಪಿ), ಬದರೊನಿಸಾ ಅಬ್ದುಲ್ ಲತೀಫ್(ಕೆಜೆಪಿ), ನೂರಜಾ ಬೇಗಂ ಶಬ್ಬಿರ್ ಅಲಿ(ಕಾಂಗ್ರೆಸ್)
ವಾರ್ಡ್ 18- ಆಶಾ ಬೇಗಂ(ಜೆಡಿಎಸ್), ಮಮತಾಜ್ ಬೇಗ(ಕಾಂಗ್ರೆಸ್), ಅನಿತಾ ಬೇಗಂ ಅಬ್ದುಲ್ ಮಜೀರ್(ಕೆಜಿಪಿ), ಸರೋಜನಿ ಪಾಂಡುರಂಗ(ಬಿಜೆಪಿ)
ವಾರ್ಡ್ 19- ತೈಯಬ ಅಲಿ ಜರ್ದಿ(ಕೆಜೆಪಿ), ಅಮ್ಜದ್ ಅಲಿ ಖಜರ್ಗಿ(ಜೆಡಿಎಸ್), ನಿಸಾರ್ ಅಹ್ಮದ್(ಕಾಂಗ್ರೆಸ್), ಬಸೀರ್ ಅಹಮದ್ ಇಬ್ರಾಹಿಂ ಶಾಬ್ದಿ, ರಫೀಕ್ ಅಹಮದ್(ಪಕ್ಷೇತರ), ಅಯುಬ ಅಲಿ ಮಹಮದ್ ಅಲಿ(ಬಿಜೆಪಿ)
ವಾರ್ಡ್ 20- ಅಯೂಬ್ ಅಲಿ ರೋತೆ(ಕಾಂಗ್ರೆಸ್), ಫಾರುಕ್ ಅಹ್ಮದ್ ಇಬ್ರಾಹಿಂಸಾಬ(ಜೆಡಿಎಸ್), ಮಹ್ಮದ್ ಜಾವೇದ್ ಅಲಿ(ಕೆಜೆಪಿ), ಆರೀಫ್ ಮದರಸಾಬ(ಬಿಜೆಪಿ), ಅನ್ವರ್ ಅಲಿ ಲಿಯಾಖತ್ ಅಲಿ(ಪಕ್ಷೇತರ).
ವಾರ್ಡ್ 21- ಮರೆಮ್ಮ ಭೀಮಾಶಂಕರ(ಕಾಂಗ್ರೆಸ್), ಸರುಬಾಯಿ ಭೂತಾಳೆ(ಜೆಡಿಎಸ್), ಶೋಭಾ ಶಿವಪ್ಪ ಸಾಳುಂಕೆ(ಸಿಪಿಐ), ಮಾಣಿಮ್ಮ ಅಂಜನೆಯ(ಕೆಜೆಪಿ)
ವಾರ್ಡ್ 22- ದೇವಿಂದ್ರಪ್ಪ ಮುಕುಂದಪ್ಪ(ಕೆಜೆಪಿ), ಮಾದು ಯಲ್ಲಪ್ಪ(ಬಿಜೆಪಿ), ಅಣ್ಣಪ್ಪ ಬುಜಂಗ(ಜೆಡಿಎಸ್), ಲಕ್ಷ್ಮಣ ಹುಲಿಗೆಪ್ಪ ಕೋಳಸುರ(ಕಾಂಗ್ರೆಸ್), ಲಕ್ಷ್ಮಣರಾವ್ ಕಿಶನರಾವ್(ಬಿಎಸ್ಸಾರ್), ಶ್ರೀನಿವಾಸ ದೇವಿಂದ್ರಪ್ಪ(ಸಿಪಿಐ)
ವಾರ್ಡ್ 23- ಅಜಗರಲಿ ಮಹಿಬೂಬ(ಜೆಡಿಎಸ್), ಮಂಜುನಾಥ ದತ್ತಾತ್ರೆಯ(ಕಾಂಗ್ರೆಸ್), ಪಂಡಿತ ಮಲ್ಲಣ್ಣ ಶೇರಿಕಾರ(ಕೆಜೆಪಿ), ಮೋಹನ ಪಂಡಿತರಾವ್(ಕಾಂಗ್ರೆಸ್), ಸಿದ್ರಾಮ ಪನ್ನು(ಬಿಜೆಪಿ), ಖಾದರ್ ಮಹಿಬೂಬಸಾಬ(ಸಿಪಿಐ), ಬೋಜರಾಜ ಜುಬ್ರೆ(ಬಿಜೆಪಿ), ರಾಜ ಸಿಕಂದರ್(ಬಿಎಸ್ಸಾರ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

