ಶರಣ ಸಾಹಿತ್ಯ ಸಮ್ಮೇಳನದಲ್ಲಿಂದು
ರಾಮಪುರ ಬಕ್ಕಪ್ಪ ಹಾಗೂ ಐನೂಲಿ ಕರಿಬಸವಾರ್ಯರ ಬಗ್ಗೆ ಡಾ. ಭಾಸ್ಕರ್ ಹಾಗೂ ಡಾ. ಚಂದ್ರಕಲಾ ಅವರಿಂದ ಬೆಳಗ್ಗೆ 10ಕ್ಕೆ ಗೋಷ್ಠಿ. ಇದೇ ಗೋಷ್ಠಿಯಲ್ಲಿ ಶಂಕರ ದೇವನೂರ್ ಅವರು ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಉಪನ್ಯಾಸ.
ಮ.12ಕ್ಕೆ ಆಧುನಿಕ ವಚನಗೋಷ್ಠಿ, ಶರಣಪ್ಪ ಗುಡದಿನ್ನಿ ಅಧ್ಯಕ್ಷತೆ. ಮ.3 ಗಂಟೆಗೆ ಗೋಷ್ಠಿಯಲ್ಲಿ ಹರ್ಡೇಕರ್ ಮಂಜಪ್ಪ ಕುರಿತು ಡಾ. ಮಲ್ಲಿಕಾರ್ಜುನ ಮೇತ್ರಿ ಉಪನ್ಯಾಸ. ಡಾ. ವಿ.ಜಿ. ಪೂಜಾರ ಅಧ್ಯಕ್ಷತೆ. ಡಾ. ಜಯದೇವಿತಾಯಿ ಲಿಗಾಡೆ ಕುರಿತು ಡಾ. ಬಸವರಾಜ ಬಲ್ಲೂರ್ ಉಪನ್ಯಾಸ, ವಂಚನ ಸಂಗೀತ.
ಸಂಜೆ 4.30ಕ್ಕೆ ಸಮ್ಮೇಳನದ ಸಮಾರೋಪ ಹಾಗೂ ಸನ್ಮಾನ. ಶಾರದಾ ಪ್ರಿಯಾಂಕ್ ಖರ್ಗೆ, ಡಾ. ಅಜಯ್ ಸಿಂಗ್, ಶಿವಶರಣಪ್ಪ ತರನಳ್ಳಿ, ರವೀಂದ್ರ ಶಾಬಾದಿ, ಬಸವರಾಜ ಧೂಳಾಗುಂಡಿ, ಸಿದ್ರಾಮಪ್ಪ ಬಾಲಪ್ಪಗೋಳ್, ಎಲ್ಬಿಕೆ ಅಲ್ದಾಳ್, ಸ್ವಾಮಿ, ಬಸವತೀರ್ಥ ಕಾಚೂರ, ಶ್ಯಾಮರಾವ ಕೋರವಾರ್, ಶಂಕರರಾವ್ ಹುಲ್ಲೂರ್, ಮಹಾಲಿಂಗಪ್ಪ ಇಂಗಿನಶೆಟ್ಟಿ ಇವರಿಗೆ ಸನ್ಮಾನ.
ಸಮಾರೋಪ ಸಮಾರಂಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋರುಚ ಪ್ರಧಾನ ಭಾಷಣ ನೀಡಲಿದ್ದಾರೆ. ಸುಲಫಲ ಮಠದ ಮಹಾಂತ ಸ್ವಾಮೀಜಿ, ಸಮ್ಮೇಳನ ಅಧ್ಯಕ್ಷೆ ವಿಲಾಸವತಿ ಖೂಬಾ, ಶಾಸಕ ಮಾಲೀಕಯ್ಯಾ ಉಪಸ್ಥಿತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

