ಗುಲ್ಬರ್ಗಾ

ತಾಂಡಾದಲ್ಲಿ ಜಗದಂಬಾ ದೇವಸ್ಥಾನ ಉದ್ಘಾಟನೆ

Published On :

ಗುಲ್ಬರ್ಗ: ವಾಡಿ ಪಟ್ಟಣದ ಕೈಲಾಸನಗರ ತಾಂಡಾದಲ್ಲಿ ಜರುಗಿದ ಶ್ರೀಜಗದಂಬಾ ದೇವಿ ಮೂರ್ತಿ, ಹನುಮಾನ ದೇವರ ಮೂರ್ತಿ, ನವಗ್ರಹ ಪ್ರತಿಷ್ಠಾಪನೆ ಹಾಗೂ ಶ್ರೀ ಸೇವಾಲಾಲ ಮಹಾರಾಜರ ಪಾದರಕ್ಷೆಗಳ ಸ್ಥಾಪನೆ ಕಾರ್ಯಕ್ರಮ ಇತ್ತೀಚೆಗೆ ಜರುಗಿದವು.
ಜೇಮಸಿಂಗ್ ಮಹಾರಾಜ, ಬಳಿರಾಮ ಮಹಾರಾಜ, ಚಿತ್ತಾಪುರದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಬಸವರಾಜ ಬಾಬಾ ಇವರ ಅಮಣತ ಹಸ್ತದಿಂದ ಉದ್ಘಾಟನೆ ನೆರವೇರಿದವು.
ಮಾಜಿ ಶಾಸಕ ವಾಲ್ಮೀಕಿ ನಾಯಕ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಪಾರ್ವತಿ ಶಂಕರ ಚವ್ಹಾಣ, ಎಸಿಸಿ ಕಂಪನಿಯ ಎ.ಕೆ. ಸಿಂಗ್, ಎ.ಬಿ. ದಲೇರಸಾಬ್, ಅಣ್ಣಾರಾವ ಪಾಟೀಲ್, ಠಾಕೂರ ಕಿಶನ್ ರಾಠೋಡ, ಪುರಸಭೆ ಸದಸ್ಯ ರಮೇಶ ಕಾರಭಾರಿ, ರವಿ ಆರ್.ಬಿ., ಕಿಶನ್ ನಾಯಕ, ಶಂಕರಸಿಂಗ್ ರಾಠೋಡ, ಲಕ್ಷ್ಮಣ ಪವಾರ ಠಾಣಾಗುಂದಿ, ಬಸವರಾಜ ಚವ್ಹಾಣ, ಶಂಕರ ಚವ್ಹಾಣ ಇತರರು ಪಾಲ್ಗೊಂಡಿದ್ದರು. ರಾತ್ರಿ ವೇಳೆಯಲ್ಲಿ ಗೋವಿಂದ ಪವಾರ ಠಾಣಾಗುಂದಿ, ಚಂದು ಚವ್ಹಾಣ ಅವರು ಬಂಜಾರ ಭಜನಾ ಪದಗಳು ಹಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.