ಸಾಹಿತ್ಯ ಸಮ್ಮೇಳನ: ಕವನಗಳಿಗೆ ಆಹ್ವಾನ
ಚಿತ್ತಾಪುರ: ತಾಲೂಕಿನ ರಾವೂರನಲ್ಲಿ ಜೂನ್‌ನಲ್ಲಿ ನಡೆಯುವ ವಲಯ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಕವಿಗಳ ಕವನಗಳನ್ನು ಕಳಿಸಿಕೊಡಲು ಆಹ್ವಾನಿಸಲಾಗಿದೆ.
ಕವನ ಕಳಿಸುವ ಆಸಕ್ತ ಕವಿಗಳು ರಾವೂರ ಜಿಪಂ ವ್ಯಾಪ್ತಿಗೆ ಒಳಪಟ್ಟ ಗ್ರಾಮದವರಾಗಿರಬೇಕು. ಒಂದು ಕವಿತೆ ಹಾಗೂ ಕವಿ ಪರಿಚಯವನ್ನು ಕಸಾಪ ಗೌರವ ಕಾರ್ಯದರ್ಶಿ ಸಿದ್ದಲಿಂಗ ಬಾಳಿ, ಅವರು ವಿಳಾಸಕ್ಕೆ ಜೂ. 5ರ ಒಳಗೆ ಕಳಿಸಿಕೊಡಬೇಕು. ಆಯ್ಕೆಯಾದ ಕವಿಗಳಿಗೆ ವಲಯ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ ಮಾಡಲು ಅವಕಾಶ ಕೊಡಲಾಗುವದು ಎಂದು ವಲಯ ಕಸಾಪ ಅಧ್ಯಕ್ಷ ಡಾ. ಮಲ್ಲಿನಾಥ ತಳವಾರ ತಿಳಿಸಿದ್ದಾರೆ. ಮಾಹಿತಿಗಾಗಿ ಡಾ. ಮಲ್ಲಿನಾಥ ತಳವಾರ 8105588868, ಸಿದ್ದಲಿಂಗ ಬಾಳಿ, 9590192113, ಶರಣು ಜ್ಯೋತಿ ಅವರನ್ನು ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

