ಹಾಸನ

118 ಅಭ್ಯರ್ಥಿಗಳಿಂದ 171 ನಾಮಪತ್ರ ಸಲ್ಲಿಕೆ ವಿವರ

Published On :

ಕನ್ನಡಪ್ರಭ ವಾರ್ತೆ  ಹಾಸನ  ಏ 18
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 118 ಅಭ್ಯರ್ಥಿಗಳು 171 ನಾಮಪತ್ರ ಸಲ್ಲಿಸಿದ್ದಾರೆ.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ - ಸಿ.ಎನ್. ಬಾಲಕೃಷ್ಣ (ಜೆಡಿಎಸ್ ) ಮೋಹನ್‌ಕುಮಾರ್ (ಭಾರತೀಯ ಪ್ರಜಾ ಪಾರ್ಟಿ)  ನಾಮಪತ್ರ, ಸಿ.ಎಸ್.ಪುಟ್ಟೇಗೌಡ (ಕಾಂಗ್ರೆಸ್ ) 2 , ಜಿ.ಬಿ. ಅನಿಲಕುಮಾರ್ (ಪಕ್ಷೇತರ) 1,  ಬಿ.ಕೆ. ಚಲುವೇಗೌಡ (ಜನತಾದಳ ಸಂಯುಕ್ತ) 1, ಎಂ.ರಾಮಯ್ಯ (ಪಕ್ಷೇತರ) 1, ತುಪ್ಪದಹಳ್ಳಿ ರಾಮೇಗೌಡ (ಪಕ್ಷೇತರ) 1, ಎ. ಎಸ್. ಪ್ರೇಮ (ಬಿಎಸ್‌ಆರ್ ಕಾಂಗ್ರೆಸ್ ) 1, ಸತ್ತಿಗೌಡ (ಸರ್ವೋದಯ ಕರ್ನಾಟಕ ಪಕ್ಷ) 1 ಸೇರಿದಂತೆ ಒಟ್ಟು 9 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಆರಂಭದ ದಿನದಿಂದ ಅಂತಿಮವಾಗಿ ಶ್ರವಣಬೆಳಗೊಳ ಕ್ಷೇತ್ರದಿಂದ ಒಟ್ಟು 18 ಅಭ್ಯರ್ಥ್ಥಿಗಳು 23 ನಾಮಪತ್ರ ಸಲ್ಲಿಸಿದ್ದಾರೆ.
ಅರಸೀಕೆರೆ ಕ್ಷೇತ್ರ  - ಕೆ.ಎಂ. ಶಿವಲಿಂಗೇಗೌಡ (ಜೆಡಿಎಸ್), ಬಿ. ಶಿವರಾಂ (ಕಾಂಗ್ರೆಸ್ ), ಡಿ.ಬಿ.ಗಂಗಾಧರ್ (ಬಿಜೆಪಿ) 1, ಡಿ.ಕೆ.ಸೋಮಶೇಖರ್ (ಸಂಯುಕ್ತದಳ)1, ಎನ್.ಟಿ. ರಾಜೇಂದ್ರ ಪ್ರಸಾದ್ (ಹಿಂದೂಸ್ತಾನ್ ನಿರ್ಮಾಣ ದಳ)1, ಕೆಜೆಪಿಯಿಂದ ಡಿ.ಜಿ.ಲೋಕೇಶ್-1, ( ಬಡವರ ಶ್ರಮಿಕರ ರೈತರ ಕಾಂಗ್ರೆಸ್‌ನಿಂದ ಜಯಣ್ಣ )1, ಪಿ.ಎಂ.ಚಂದ್ರಶೇಖರಯ್ಯ (ಬಹುಜನ ಸಮಾಜ ಪಾರ್ಟಿ)1, ಪಕ್ಷೇತರರಾಗಿ ಗಂಗಾಧರಪ್ಪ, ಕುಮಾರ್ ಆಲಿಯಾಸ್ ಕುಮಾರಸ್ವಾಮಿ, ಲಲಿತಾ ಜಯಣ್ಣ, ರಾಜೇಶ್ ಆರ್., ವೈ.ಎಂ.ಬಾಲಚಂದ್ರ, ಎನ್.ಎನ್.ಸಂಜಯ್ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದು ಎನ್.ಎಂ.ಚಂದ್ರಶೇಖರ್-1 ನಾಮಪತ್ರ ಸೇರಿದಂತೆ ಒಟ್ಟು 14 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಆರಂಭದ ದಿನದಿಂದ ಅಂತಿಮವಾಗಿ ಒಟ್ಟು 18 ಅಭ್ಯರ್ಥಿಗಳು 22 ನಾಮಪತ್ರ ಸಲ್ಲಿಸಿದ್ದಾರೆ.
ಬೇಲೂರು ಕ್ಷೇತ್ರ - ಬಿ.ಆರ್.ಭುಜೇಂದ್ರ- (ಬಿಎಸ್‌ಆರ್ ಕಾಂಗ್ರೆಸ್ ) 1, ವೈ.ಎನ್.ರುದ್ರೇಶಗೌಡ (ಕಾಂಗ್ರೆಸ್) 2, ಕೆ.ಎಸ್.ಲಿಂಗೇಶ್ (ಜೆಡಿಎಸ್) -2 ಹಾಗೂ ಬಿ.ಸಿ. ಮಂಜುನಾಥ್ (ಜೆಡಿಎಸ್ ಬಂಡಾಯ)1, ಎಚ್.ಎಂ.ವಿಶ್ವನಾಥ್ (ಬಿಜೆಪಿ)-1, ಬಿ.ಎಸ್.ಗಂಗಾಧರ್( ಬಿಎಸ್ಪಿ)-1, ಕೆ.ಬಿ. ಧನಂಜಯಮೂರ್ತಿ (ಸಮಾಜವಾದಿ ಪಕ್ಷ).-1, ಪಕ್ಷೇತರರಾಗಿ ಶಿವರುದ್ರಪ್ಪ, ರಾಮಣ್ಣ, ಎಸ್.ಬಿ.ರಾಜೇಗೌಡ, ಕೆ.ಜಿ.ಕುಮಾರಸ್ವಾಮಿ, ಚಂದ್ರಶೇಖರಯ್ಯ ಆರಾಧ್ಯ ಬಿ.ಸಿ., ದಾಕ್ಷಾಯಿಣಿ, (ತಲಾ ಒಂದು ನಾಮಪತ್ರ) ಸೇರಿದಂತೆ ಒಟ್ಟು 15 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಆರಂಭದ  ದಿನದಿಂದ ಅಂತಿಮವಾಗಿ ಒಟ್ಟು 15 ಅಭ್ಯರ್ಥಿಗಳು 21 ನಾಮಪತ್ರ ಸಲ್ಲಿಸಿದ್ದಾರೆ.
ಹಾಸನ ಕ್ಷೇತ್ರ - ಎಚ್.ಎಸ್.ಪ್ರಕಾಶ್ (ಜೆಡಿಎಸ್) 2 ನಾಮಪತ್ರ, ಎಚ್.ಕೆ. ಮಹೇಶ್( ಕಾಂಗ್ರೆಸ್), ರೈತಸಂಘದಿಂದ ಕೋಡಿಹಳ್ಳಿ ಚಂದ್ರಶೇಖರ್-2, ಆರ್.ಜಿ.ಸತೀಶ್ (ಭಾರತೀಯ ಪ್ರಜಾ ಪಕ್ಷ) 2 , ಪಕ್ಷೇತರರಾಗಿ ರವಿಕಾಂತ್ ಎಸ್.ಎಸ್.ಗೌಡ-1, ಎಚ್.ಎಸ್.ಮಂಜು (ಬಂಗಾರಿ)-1 ಯು,ಆರ್. ಸಂತೋಷ್, ಬಿಎಸ್‌ಆರ್‌ನಿಂದ ಎ.ಪಿ.ಅಹಮದ್-1, ಸಲೀಂ ಖಾನ್-1, ಬಿಜೆಪಿಯಿಂದ ಎಂ.ಬಿ.ಗುರುಪ್ರಸಾದ್-1,  ನಾಮಪತ್ರ ಸೇರಿದಂತೆ ಒಟ್ಟು 12 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಆರಂಭದ  ದಿನದಿಂದ ಅಂತಿಮವಾಗಿ  ಒಟ್ಟು 14 ಅಭ್ಯರ್ಥಿಗಳು 20 ನಾಮಪತ್ರ ಸಲ್ಲಿಸಿದ್ದಾರೆ.
ಹೊಳೆನರಸೀಪುರ ಕ್ಷೇತ್ರ - ಎಚ್.ಡಿ. ರೇವಣ್ಣ (ಜೆಡಿಎಸ್), ಎಸ್.ಜಿ.ಅನುಪಮ (ಕಾಂಗ್ರೆಸ್ )-1, ಡಿ.ಎಚ್.ಸತೀಶ್ (ಸಂಯುಕ್ತ ದಳ)-1, ಎಂ.ಸಿ. ಶಿವಣ್ಣ- (ಬಿಎಸ್ಪಿ) 1, ಎಚ್.ಎಲ್.ಯಮುನ (ಕೆಜಿಪಿ)-2, ಮತ್ತು ಎಚ್.ಆರ್.ಕೃಷ್ಣಪ್ಪ-1, ಪಕ್ಷೇತರರಾಗಿ ಕೆ.ರೇವಣ್ಣ, ಎಚ್.ಕೃಷ್ಣಮೂರ್ತಿ, ಕೆ.ಆರ್.ನಾರಾಯಣ, ಕೆ.ರೇವಣ್ಣ ತಲಾ ಒಂದೊಂದು ನಾಮಪತ್ರ ಸೇರಿದಂತೆ ಒಟ್ಟು 10 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಆರಂಭದ  ದಿನದಿಂದ ಅಂತಿಮವಾಗಿ ಒಟ್ಟು 16 ಅಭ್ಯರ್ಥಿಗಳು 26 ನಾಮಪತ್ರ ಸಲ್ಲಿಸಿದ್ದಾರೆ.
ಅರಕಲಗೂಡು ಕ್ಷೇತ್ರ - ಎ.ಟಿ. ರಾಮಸ್ವಾಮಿ (ಜೆಡಿಎಸ್), ಎಸ್. ಪುಟ್ಟಸ್ವಾಮಿ (ಕೆಜೆಪಿ) 1, ಎಂ.ಕೆ. ನಟರಾಜ್(ಬಿಜೆಪಿ)-1, ಡಿ.ಎಸ್. ಮುರುಳೀಧರ (ಬಿಎಸ್‌ಆರ್ ಕಾಂಗ್ರೆಸ್ ), 1, ಪಕ್ಷೇತರ ಅಭ್ಯರ್ಥಿ ಯೋಗಾ ರಮೇಶ್- 2, ಕೆ.ಬಿ. ಯೋಗೇಗೌಡ-1, ಪಕ್ಷೇತರರಾಗಿ ಎ.ಜಿ.ರಾಮಚಂದ್ರ-1, ಎಚ್.ಎಸ್. ಯೋಗೇಶ್-1, ಕೆ.ಕೆ. ಯೋಗೇಶಪ್ಪ-1,ಜೆ.ಡಿಯು ಅಭ್ಯರ್ಥಿ ರಾಜಶೇಖರ್-1 ಸೇರಿದಂತೆ ಒಟ್ಟು 10 ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಆರಂಭದ  ದಿನದಿಂದ ಅಂತಿಮವಾಗಿ ಒಟ್ಟು 15 ಅಭ್ಯರ್ಥಿಗಳು 26 ನಾಮಪತ್ರ ಸಲ್ಲಿಸಿದ್ದಾರೆ.
ಸಕಲೇಶಪುರ  ವಿಧಾನಸಭಾ ಕ್ಷೇತ್ರ - ಎಚ್.ಕೆ. ಕುಮಾರಸ್ವಾಮಿ (ಜೆಡಿಎಸ್), ಡಿ. ಮಲ್ಲೇಶ್ (ಕಾಂಗ್ರೆಸ್), ಗಣೇಶ್( ಬಿಎಸ್‌ಆರ್ )-2, ಬಿಎಸ್ಪಿಯಿಂದ ಕುಮಾರ್ ಎಚ್.ಎಸ್. ಮತ್ತು ಸುಬ್ರಹ್ಮಣ್ಯ ಎಚ್.ಸಿ ತಲಾ ಒಂದೊಂದು ನಾಮಪತ್ರ, ಕೆಜೆಪಿ ಪಕ್ಷದಿಂದ ಉಮೇಶ್-1, ಪಕ್ಷೇತರರಾಗಿ ದೊಡ್ಡೀರಯ್ಯ-1, ವೀರೇಶ್-1, ರವಿ.ಜೆ.ಸಿ.-2, ಆರ್.ದೇವರಾಜ್-1, ಮೀನಾಕ್ಷಿ-1, ಕುಮಾರಸ್ವಾಮಿ ಡಿ.ಕೆ-1. ಒಟ್ಟು  12 ನಾಮಪತ್ರ ಸಲ್ಲಿಕೆ. ನಾಮಪತ್ರ ಸಲ್ಲಿಕೆ ಆರಂಭದ  ದಿನದಿಂದ ಅಂತಿಮವಾಗಿ ಒಟ್ಟು 22 ಅಭ್ಯರ್ಥಿಗಳು 33 ನಾಮಪತ್ರ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.