ಹಾಸನ

ಅರಸೀಕೆರೆ: 6 ಸೂಕ್ಷ್ಮ, 6 ಅತಿ ಸೂಕ್ಷ್ಮ

Published On :

ಅರಸೀಕೆರೆ: ಪುರಸಭಾ  27 ವಾರ್ಡ್‌ಗಳಿಗೆ ಸುಗಮ ಮತದಾನಕ್ಕಾಗಿ ಒಟ್ಟು 45 ಮತದಾನ ಕೇಂದ್ರಗಳನ್ನು ತೆರೆಯಲಾಗಿದ್ದು 33 ಸಾಮಾನ್ಯ, 6 ಸೂಕ್ಷ್ಮ, 6 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ತಹಶೀಲ್ದಾರ್ ಜಗದೀಶ್ ತಿಳಿಸಿದ್ದಾರೆ.
 ಇಬ್ಬರು ವೃತ್ತ ನಿರೀಕ್ಷಕರು, 6 ಮಂದಿ ಪಿಎಸ್‌ಐ, 8 ಮಂದಿ ಎಎಸ್‌ಐ, 76 ಮಂದಿ ಪಿ.ಸಿ.  25 ಮಂದಿ ಹೋಂಗಾರ್ಡ್ಸ್ ಸೇವೆ ಪಡೆಯಲಾಗಿದೆ.
 ಅತಿ ಸೂಕ್ಷ್ಮ ಮತಗಟ್ಟೆಗಳು- 1ನೇ ವಾರ್ಡ್‌ನ  ಸ.ಹಿ.ಪ್ರಾ.ಶಾಲೆ ಕಂತೇನಹಳ್ಳಿ (ಎಡಭಾಗ), 4ನೇ ವಾರ್ಡ್‌ನ ಅಲ್ ಅಮೀನ್‌ಕಾಲೇಜ್‌ಪೂರ್ವಭಾಗ), 11ನೇ ವಾರ್ಡ್‌ನ ರಾಷ್ಟ್ರೀಯ ವಿದ್ಯಾಶಾಲೆ, ಲಕ್ಷ್ಮೀಪುರ, 17ನೇ ವಾರ್ಡ್‌ನ ವಿವೇಕಾನಂದ ಬಿ ಇಡಿ ಕಾಲೇಜು, 24ನೇ ವಾರ್ಡ್‌ನ ಪ್ರತಿಭಾ ಪದವಿ ಪೂರ್ವ ಕಾಲೇಜು ಹಾಗೂ 27ನೇ ವಾರ್ಡ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜು(ಎಡಭಾಗ) ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ.
ಸೂಕ್ಷ್ಮ ಮತಗಟ್ಟೆಗಳು-3ನೇ ಅಲ್ ಅಮೀನ್ ಕಾಲೇಜ್ (ಎಡಭಾಗ), 5ನೇ ವಾರ್ಡ್‌ನ ಪ್ರಿಯದಶರ್‌ನಿ ಪ್ರೌಢಶಾಲೆ(ಬಲಭಾಗ), 8ನೇ ವಾರ್ಡ್‌ನ ಸ.ಹಿ.ಪ್ರಾ.ಶಾಲೆ, ಕಾಳನಕೊಪ್ಪಲು(ಬಲಭಾಗ), 15ನೇ ವಾರ್ಡ್‌ನ ರೋಟರಿ ಪ್ರೌಢಶಾಲೆ(ಬಲಭಾಗ), 20ನೇ ವಾರ್ಡ್‌ನ ಸ.ಹಿ.ಪ್ರಾ.ಶಾಲೆ ಮುಜಾವರ್ ಮೊಹಲ್ಲಾ(ಎಡಭಾಗ), 23ನೇ ವಾರ್ಡ್‌ನ ಹಳೇ ಸ.ಹಿ.ಪ್ರಾ.ಶಾಲೆ ಮತದಾನ ಕೇಂದ್ರಗಳು ಸೂಕ್ಷ್ಮ ಮತಗಟ್ಟೆ ಘೋಷಿಸಲಾಗಿದೆ.
ಇನ್ನುಳಿದಂತೆ 1ನೇ ವಾರ್ಡ್‌ನ ಸ.ಹಿ.ಪ್ರಾ.ಶಾಲೆ ಕಂತೇನಹಳ್ಳಿ (ಬಲಭಾಗ), 2ನೇ ವಾರ್ಡ್‌ನ ಸ.ಹಿ.ಪ್ರಾ.ಶಾಲೆ(ಹೊಸ) ಬಿ.ಹೆಚ್.ರಸ್ತೆ,ಅರಸೀಕೆರೆ, 2ನೇ ವಾರ್ಡ್‌ನ ಸ.ಹಿ.ಪ್ರಾ.ಶಾಲೆ ಹಾಸನ ರಸ್ತೆ(ಎಡಭಾಗ), 3ನೇ ವಾರ್ಡ್‌ನ ಅಲ್ ಅಮೀನ್ ಕಾಲೇಜ್ ಬಲಭಾಗ), 5ನೇ ವಾರ್ಡ್‌ನ ಪ್ರಿಯದರ್ಶಿನಿ ಪ್ರೌಢಶಾಲೆ(ಎಡಭಾಗ), 6ನೇ ವಾರ್ಡ್‌ನ ಸಂತ ಮೇರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ(ಎಡಭಾಗ), 7ನೇ ವಾರ್ಡ್‌ನ ಸಂತ ಮೇರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ(ಬಲಭಾಗ), 8ನೇ ವಾರ್ಡ್‌ನ ಸಂತ ಮೇರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ(ಎಡಭಾಗ), 9ನೇ ವಾರ್ಡ್‌ನ ಸ.ಹಿ.ಪ್ರಾಥಮಿಕ ಶಾಲೆ(ರಾಮಣ)(ಎಡಭಾಗ),
10ನೇ ವಾರ್ಡ್‌ನ ರಾಷ್ಟ್ರೀಯ ವಿದ್ಯಾಶಾಲೆ, ಲಕ್ಷ್ಮೀಪುರ(ಎಡಭಾಗ), 10ನೇ ವಾರ್ಡ್‌ನ ರಾಷ್ಟ್ರೀಯ ವಿದ್ಯಾಶಾಲೆ, ಲಕ್ಷ್ಮೀಪುರ(ಬಲಭಾಗ), 11ನೇ ವಾರ್ಡ್‌ನ ಸಿದ್ದೇಶ್ವರ ಜೂನಿಯರ್ ಕಾಲೇಜು(ಬಲಭಾಗ), 12ನೇ ವಾರ್ಡ್‌ನ ಆದಿಚುಂಚನಗಿರಿ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ, ಲಕ್ಷ್ಮೀಪುರ(ಎಡಭಾಗ), 12ನೇ ವಾರ್ಡ್‌ನ ಆದಿಚುಂಚನಗಿರಿ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ, ಲಕ್ಷ್ಮೀಪುರ(ಬಲಭಾಗ), 13ನೇ ವಾರ್ಡ್‌ನ ಸ.ಕಿ.ಪ್ರಾ. ಶಾಲೆ, ಗೊಲ್ಲರಹಟ್ಟಿ, 14ನೇ ವಾರ್ಡ್‌ನ ಸ.ಹಿ.ಪ್ರಾ. ಶಾಲೆ, ಜೆ.ಸಿ.ಆಸ್ಪತ್ರೆ ಹಿಂಭಾಗ(ಬಲಭಾಗ), 14ನೇ ವಾರ್ಡ್‌ನ ಸ.ಹಿ.ಪ್ರಾ. ಶಾಲೆ, ಜೆ.ಸಿ.ಆಸ್ಪತ್ರೆ ಹಿಂಭಾಗ(ಬಲಭಾಗ), 15ನೇ ವಾರ್ಡ್‌ನ ರೋಟರಿ ಹೈ ಸ್ಕೂಲಲ್ಸುಭಾಷ್ನ್‌ಗರ(ಎಡಭಾಗ), 16ನೇ ವಾರ್ಡ್‌ನ ರೋಟರಿ ಹೈ ಸ್ಕೂಲ್ ಸುಭಾಷ್ ನಗರ(ಮಧ್ಯಭಾಗ), 18ನೇ ವಾರ್ಡ್‌ನ ಬಸವೇಶ್ವರ ಕನ್ನಡ ಕಾನ್ವೆಂಟ್ ಗರುಡನಗಿರಿ ರಸ್ತೆ(ಎಡಭಾಗ), 18ನೇ ವಾರ್ಡ್‌ನ ಬಸವೇಶ್ವರ ಕನ್ನಡ ಕಾನ್ವೆಂಟ್ ಗರುಡನಗಿರಿ ರಸ್ತೆ(ಎಡಭಾಗ),
19ನೇ ವಾರ್ಡ್‌ನ ಗೌರಮ್ಮ ಪ್ರೌಢಶಾಲೆ ಹೊಯ್ಸಳ ನಗರ(ಎಡಭಾಗ), 19ನೇ ವಾರ್ಡ್‌ನ ಶ್ರೀಮತಿ ಗೌರಮ್ಮ ಪ್ರೌಢಶಾಲೆ ಹೊಯ್ಸಳ ನಗರ(ಬಲಭಾಗ), 20ನೇ ವಾರ್ಡ್‌ನ ಸ.ಹಿ.ಪ್ರಾ.ಶಾಲೆ ಮುಜಾವರ್ ಮೊಹಲ್ಲಾ(ಬಲಭಾಗ), 21ನೇ ವಾರ್ಡ್‌ನ ನಿವೇದಿತಾ ಕಾನ್ವೆಂಟ್(ಎಡಭಾಗ), 21ನೇ ವಾರ್ಡ್‌ನ ನಿವೇದಿತಾ ಕಾನ್ವೆಂಟ್ ಬಲಭಾಗ), 22ನೇ ವಾರ್ಡ್‌ನ ಸ.ಬಾಲಕೀಯರ ಪ.ಪೂ.ಕಾಲೇಜು(ಎಡಭಾಗ).
  22ನೇ ವಾರ್ಡ್‌ನ ಸ.ಬಾಲಕೀಯರ ಪ.ಪೂ.ಕಾಲೇಜು(ಬಲಭಾಗ), 25ನೇ ವಾರ್ಡ್‌ನ ಸ.ಬಾಲಕೀಯರ ಉ.ಶಾಲೆ(ಎಡಭಾಗ).
  25ನೇ ವಾರ್ಡ್‌ನ ಸ.ಬಾಲಕೀಯರ ಉ.ಶಾಲೆ(ಬಲಭಾಗ),  26ನೇ ವಾರ್ಡ್‌ನ ಸ.ಪ.ಪೂ.ಕಾಲೇಜು ಕಂತೇನಹಳ್ಳಿ(ಪಶ್ಚಿಮ ಭಾಗ).
   26ನೇ ವಾರ್ಡ್‌ನ ಸ.ಪ.ಪೂ.ಕಾಲೇಜು ಕಂತೇನಹಳ್ಳಿ(ಪೂರ್ವ ಭಾಗ), 27ನೇ ವಾರ್ಡ್‌ನ ಸ.ಪ.ಪೂ.ಕಾಲೇಜು ಕಂತೇನಹಳ್ಳಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.