ಹಾಸನ

ಪುರುಷರಿಂದಲೇ ಹೆಚ್ಚು ಹಕ್ಕು ಚಲಾವಣೆ

Published On :

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ   ಮಾ.8
ಪುರಸಭೆಯ 23 ಸ್ಥಾನಗಳ ಪೈಕಿ 21 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಹಿಳೆಯರಿಗಿಂತಲೂ ಪುರುಷ ಮತದಾರರು ಹೆಚ್ಚು ಮತ ಚಲಾಯಿಸಿದ್ದಾರೆ.
1ನೇ ವಾರ್ಡ್ - ಒಟ್ಟು 826 ಮತಗಳ ಪೈಕಿ 675 ಮತಗಳು ಚಲಾವಣೆಗೊಂಡು ಶೇ.81.72ರಷ್ಟು ಮತದಾನವಾಗಿದೆ. 2ನೇ ವಾರ್ಡ್ - ಒಟ್ಟು 638 ಮತಗಳ ಪೈಕಿ 496ಮತಗಳು ಚಲಾವಣೆಯಾಗಿ ಶೇ.77.74ರಷ್ಟು ಮತದಾನವಾಗಿದೆ.
3ನೇ ವಾರ್ಡ್ - ಒಟ್ಟು 772 ಮತಗಳ ಪೈಕಿ 618ಮತಗಳು ಚಲಾವಣೆಗೊಂಡಿದ್ದು ಶೇ.80.05ಮತದಾನವಾಗಿದೆ. 5ನೇ ವಾರ್ಡ್ - ಒಟ್ಟು 749 ಮತಗಳ ಪೈಕಿ 593 ಮತಗಳು ಚಲಾವಣೆಗೊಂಡು ಶೇ.79.17ರಷ್ಟು ಮತದಾನವಾಗಿದೆ. 6ನೇ ವಾರ್ಡ್ - ಒಟ್ಟು 607 ಮತಗಳ ಪೈಕಿ 493 ಮತಗಳು ಚಲಾವಣೆಗೊಂಡು ಶೇ.81.22ರಷ್ಟು ಮತದಾನವಾಗಿದೆ.
7ನೇ ವಾರ್ಡಿನಲ್ಲಿ ಒಟ್ಟು 811ಮತಗಳಿದ್ದು ಇವುಗಳ ಪೈಕಿ 617 ಮತಗಳು ಚಲಾವಣೆಗೊಂಡು ಶೇ.76.08 ರಷ್ಟು ಮತದಾನವಾಗಿದೆ. 8ನೇ ವಾರ್ಡ್ - 688 ಮತಗಳಿದ್ದು ಇವುಗಳಲ್ಲಿ 561ಮತಗಳು ಚಲಾವಣೆಗೊಂಡು ಶೇ.81.54ರಷ್ಟು ಮತದಾನವಾಗಿದೆ. 10ನೇ ವಾರ್ಡ್ -- ಒಟ್ಟು 611 ಮತಗಳ ಪೈಕಿ 467 ಮತಗಳು ಚಲಾವಣೆಗೊಂಡು ಶೇ.76.43 ರಷ್ಟು ಮತದಾನವಾಗಿದೆ.
11ನೇ ವಾರ್ಡಿನಲ್ಲಿ ಒಟ್ಟು 969 ಮತಗಳ ಪೈಕಿ 681ಮತಗಳು ಚಲಾವಣೆಗೊಂಡು ಶೇ.70.28ರಷ್ಟು ಮತದಾನ.12ನೇ ವಾರ್ಡಿನಲ್ಲಿ 485 ಮತಗಳ ಪೈಕಿ 378ಮತ ಚಲಾವಣೆಗೊಂಡು ಶೇ.77.94 ರಷ್ಟು ಮತದಾನವಾಗಿದೆ.
ಇಲ್ಲಿನ ಗಾಂದಿನಗರ ಬಡಾವಣೆಯ 13ನೇ ವಾರ್ಡಿನಲ್ಲಿನ ಒಟ್ಟು 1396ಮತಗಳ ಪೈಕಿ 964ಮತಗಳು ಚಲಾವಣೆಗೊಂಡು ಶೇ.69.05ರಷ್ಟು ಮತದಾನವಾಗಿದೆ. 14ನೇ ವಾರ್ಡಿನಲ್ಲಿ ಎರಡು ಮತಗಟ್ಟೆಗಳಿದ್ದು, ಇವುಗಳ ಪೈಕಿ 14ನೇ ಮತಗಟ್ಟೆಯಲ್ಲಿನ 765ಮತಗಳ ಪೈಕಿ 516ಮತಗಳು ಶೇ.67.45ರಷ್ಟು ಚಲಾವಣೆಗೊಂಡರೆ, 15ನೇ ಮತಗಟ್ಟೆಯಲ್ಲಿನ ಒಟ್ಟು 565ಮತಗಳ ಪೈಕಿ 373ಮತಗಳು ಚಲಾವಣೆಗೊಂಡು ಶೇ.66.02ರಷ್ಟು ಮತದಾನವಾಗಿದೆ.
15ನೇ ವಾರ್ಡ್ - ಒಟ್ಟು 586ಮತಗಳ ಪೈಕಿ 410ಮತಗಳು ಚಲಾವಣೆಗೊಂಡು ಶೇ.69.97ರಷ್ಟು ಮತದಾನವಾಗಿದೆ. 16ನೇ ವಾರ್ಡ್  - ಒಟ್ಟು 893ಮತಗಳ ಪೈಕಿ 684 ಮತಗಳು ಚಲಾವಣೆಗೊಂಡು ಶೇ.76.60ರಷ್ಟು ಮತದಾನವಾಗಿದೆ.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿಯೇ ಅತಿ ದೊಡ್ಡ ವಾರ್ಡ್ ಎನಿಸಿರುವ 17ನೇ ವಾರ್ಡಿನಲ್ಲಿ ಒಟ್ಟು 3 ಮತಗಟ್ಟೆಗಳಿದ್ದು, ಇವುಗಳಲ್ಲಿ 18ನೇ ಮತಗಟ್ಟೆಯಲ್ಲಿನ ಒಟ್ಟು 752 ಮತಗಳ ಪೈಕಿ 467 ಮತಗಳು ಚಲಾವಣೆಗೊಂಡು ಶೇ.62.10ರಷ್ಟು ಮತದಾನವಾದರೆ, 19ನೇ ಮತಗಟ್ಟೆಯಲ್ಲಿನ ಒಟ್ಟು 1164ಮತಗಳ ಪೈಕಿ 716ಮತಗಳು ಚಲಾವಣೆಗೊಂಡು ಶೇ.61.51ರಷ್ಟು ಮತದಾನವಾಗಿದ್ದು, ಇನ್ನುಳಿದಂತೆ 20ನೇ ಮತಗಟ್ಟೆಯಲ್ಲಿನ ಒಟ್ಟು 1407 ಮತಗಳ ಪೈಕಿ 1034 ಮತಗಳು ಚಲಾವಣೆಗೊಂಡು ಶೇ.73.49ರಷ್ಟು ಮತದಾನವಾಗಿದೆ.
18ನೇ ವಾರ್ಡ್  - ಒಟ್ಟು 719 ಮತಗಳ ಪೈಕಿ 540 ಮತಗಳು ಚಲಾವಣೆಗೊಂಡು ಶೇ.75.10ರಷ್ಟು ಮತದಾನವಾಗಿದೆ. 19ನೇ ವಾರ್ಡ್  - ಒಟ್ಟು 952 ಮತಗಳ ಪೈಕಿ 663 ಮತಗಳು ಚಲಾವಣೆಗೊಂಡು ಶೇ.69.64ರಷ್ಟು ಮತದಾನವಾಗಿದೆ.
ಇಲ್ಲಿನ 20ನೇ ವಾರ್ಡಿನಲ್ಲಿ ಎರಡು ಮತಗಟ್ಟೆಗಳಿದ್ದು, ಇವುಗಳ ಪೈಕಿ 23ನೇ ಮತಗಟ್ಟೆಯ ವ್ಯಾಪ್ತಿಯಲ್ಲಿನ ಒಟ್ಟು 550 ಮತಗಳಲ್ಲಿ 452 ಮತಗಳು ಚಲಾವಣೆಗೊಂಡು ಶೇ.82.18ರಷ್ಟು , 24ನೇ ಮತಗಟ್ಟೆಯಲ್ಲಿನ ಒಟ್ಟು 451ಮತಗಳ ಪೈಕಿ 333 ಮತಗಳು ಚಲಾವಣೆಗೊಂಡು ಶೇ.73.84ರಷ್ಟು ಮತದಾನವಾಗಿದೆ.
  21ನೇ ವಾರ್ಡಿನಲ್ಲಿನ ಒಟ್ಟು 846 ಮತಗಳ ಪೈಕಿ 729 ಮತ ಚಲಾವಣೆಗೊಂಡು ಶೇ.86.17ರಷ್ಟು ಮತದಾನವಾಗಿದೆ. 22ನೇ ವಾರ್ಡಿನಲ್ಲಿನ ಒಟ್ಟು 935 ಮತಗಳ ಪೈಕಿ 770ಮತಗಳು ಚಲಾವಣೆಗೊಂಡು ಶೇ.82.35ರಷ್ಟು ಹಾಗೂ ಕೊನೆಯ ವಾರ್ಡ್ ಆದ 23ನೇ ವಾರ್ಡಿನಲ್ಲಿನ ಒಟ್ಟು 1088 ಮತಗಳ ಪೈಕಿ 844 ಮತಗಳು ಚಲಾವಣೆಗೊಂಡು ಶೇ.77.57ರಷ್ಟು ಮತದಾನವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.