ಹಾಸನ

29, 301 ಪುರುಷ, 29,197 ಮಹಿಳೆಯರಿಂದ ಹಕ್ಕು ಚಲಾವಣೆ

Published On :

ಕನ್ನಡಪ್ರಭ ವಾರ್ತೆ  ಹಾಸನ  ಮಾ. 8
ಹಾಸನ ನಗರಸಭೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ. 67.55 ರಷ್ಟು ಮತದಾನವಾಗಿದ್ದು, ಒಟ್ಟು  86,599 ಮತದಾರರ ಪೈಕಿ  58,498  ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.  29,301 ಪುರುಷರು ಹಾಗೂ 29,197 ಮಹಿಳೆಯರು  ಮತ ಚಲಾಯಿಸಿದ್ದಾರೆ.
ನಗರದ 23ನೇ ವಾರ್ಡಿನಲ್ಲಿ ಅತಿ ಕಡಿಮೆ ಎಂದರೆ  ಶೇ. 47.21 ಮತದಾನವಾಗಿದ್ದರೆ, ನಗರದ 35ನೇ ವಾರ್ಡಿನಲ್ಲಿ ಅತಿ ಹೆಚ್ಚು ಎಂದರೆ ಶೇ.88.39 ರಷ್ಟು ಮತದಾನವಾಗಿದೆ. 35 ವಾರ್ಡ್ ಗಳ ಪೈಕಿ 18 ವಾರ್ಡ್ ಗಳಲ್ಲಿ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ವಾರ್ಡ್ 4, 2, 6, 8, 10, 11, 13, 17, 20, 21, 22, 23, 29, 30, 31, 32, 34, ಮತ್ತು 35 ನೇ ವಾರ್ಡ್ ಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಮತದಾನ ಮಾಡಿದ್ದಾರೆ.
ಮತದಾನ ಎಲ್ಲಿ ಎಷ್ಟು:  
ಟಿ 1ನೇ ವಾರ್ಡಿನಲ್ಲಿ- 1139 ಪುರುಷರು, 1054 ಮಹಿಳೆಯರು ಸೇರಿದಂತೆ ಒಟ್ಟು  2193 ಮತ ಚಲಾವಣೆಯಾಗಿದ್ದು, ಶೇ. 72.73 ಮತದಾನವಾಗಿದೆ.
ಟಿ 2ನೇ ವಾರ್ಡಿನಲ್ಲಿ- 731 ಪುರುಷರು, 872 ಮಹಿಳೆಯರು, ಒಟ್ಟು 1603 ಮಂದಿ ಮತ ಚಲಾವಣೆ. ಶೇ.  71.73  ಮತದಾನ.
ಟಿ 3ನೇ ವಾರ್ಡ್-  1049 ಪುರುಷರು, 1011 ಮಹಿಳೆಯರು. ಒಟ್ಟು  2060 ಮತಗಳ ಚಲಾವಣೆ.,  ಶೇ.  66.13 ಮತದಾನ.
ಟಿ 4ನೇ ವಾರ್ಡ್ -   1596 ಪುರುಷರು,  1508 ಮಹಿಳೆಯರು.  3104 ಮತ ಚಲಾವಣೆ.  ಶೇ.  58.40 ಮತದಾನ.
ಟಿ 5ನೇ ವಾರ್ಡ್ -  636 ಪುರುಷರು, 598 ಮಹಿಳೆಯರು. ಒಟ್ಟು  1234 ಮತ ಚಲಾವಣೆ.,  ಶೇ.  51.95 ಮತದಾನ..
ಟಿ 6 ನೇ ವಾರ್ಡ್ -  575 ಪುರುಷರು, 615 ಮಹಿಳೆಯರು .ಒಟ್ಟು  1190 ಮತ ಚಲಾವಣೆ.,  ಶೇ.  64.99 ಮತದಾನ.
ಟಿ 7ನೇ ವಾರ್ಡ್ -  696 ಪುರುಷರು, 608 ಮಹಿಳೆಯರು.ಒಟ್ಟು  1304 ಮತ ಚಲಾವಣೆ.  ಶೇ.  59.29 ಮತದಾನ..
ಟಿ 8ನೇ ವಾರ್ಡ್ -  534 ಪುರುಷರು, 549 ಮಹಿಳೆಯರು. ಒಟ್ಟು  1083 ಮತ ಚಲಾವಣೆ.  ಶೇ. 63.89 ಮತದಾನ.
ಟಿ 9 ನೇ ವಾರ್ಡ್ --  760 ಪುರುಷರು,  743 ಮಹಿಳೆಯರು. ಒಟ್ಟು  1503 ಮತ ಚಲಾವಣೆ.  ಶೇ. 59.83 ಮತದಾನ..
ಟಿ 10ನೇ ವಾರ್ಡ್ -  553 ಪುರುಷರು, 615 ಮಹಿಳೆಯರು. ಒಟ್ಟು  12168 ಮತ ಚಲಾವಣೆ.,  ಶೇ.  67.82 ಮತದಾನ
ಟಿ 11 ನೇ ವಾರ್ಡ್ -  763 ಪುರುಷರು, 809 ಮಹಿಳೆಯರು.ಒಟ್ಟು  1572 ಮತ ಚಲಾವಣೆ.  ಶೇ.  74.18 ಮತದಾನ.
ಟಿ 12ನೇ ವಾರ್ಡ್ -   882 ಪುರುಷರು, 851 ಮಹಿಳೆಯರು. ಒಟ್ಟು  1733 ಮತ ಚಲಾವಣೆ.  ಶೇ.  61.87 ಮತದಾನ..
ಟಿ 13ನೇ ವಾರ್ಡ್-   840 ಪುರುಷರು,  875 ಮಹಿಳೆಯರು. ಒಟ್ಟು  1715 ಮತ ಚಲಾವಣೆ.  ಶೇ. 67.30 ಮತದಾನ.
ಟಿ 14ನೇ ವಾರ್ಡ್ -  632 ಪುರುಷರು, 609 ಮಹಿಳೆಯರು. ಒಟ್ಟು  1241 ಮತ ಚಲಾವಣೆ.,  ಶೇ. 53.10 ಮತದಾನ..
ಟಿ 15 ನೇ ವಾರ್ಡ್-  873 ಪುರುಷರು,  836 ಮಹಿಳೆಯರು. 1709 ಮತ ಚಲಾವಣೆ.  ಶೇ. 60.11 ಮತದಾನ.
ಟಿ 16ನೇ ವಾರ್ಡ್ -   1263 ಪುರುಷರು,  1165 ಮಹಿಳೆಯರು. ಒಟ್ಟು  2428 ಮತ ಚಲಾವಣೆ.  ಶೇ.  66.96 ಮತದಾನ.
ಟಿ 17ನೇ ವಾರ್ಡ್ -  905 ಪುರುಷರು, 941 ಮಹಿಳೆಯರು. ಒಟ್ಟು  1846 ಮತ ಚಲಾವಣೆ.  ಶೇ. 70.48  ಮತದಾನ.
ಟಿ 18 ನೇ ವಾರ್ಡ್- 1088 ಪುರುಷರು, 1028 ಮಹಿಳೆಯರು. ಒಟ್ಟು  2116 ಮತ ಚಲಾವಣೆ.,  ಶೇ.  73.16 ಮತದಾನ.
ಟಿ 19ನೇ  ವಾರ್ಡ್ -  830 ಪುರುಷರು, 759 ಮಹಿಳೆಯರು. ಒಟ್ಟು  1589 ಮತ ಚಲಾವಣೆ.,  ಶೇ. 71.54 ಮತದಾನ..
ಟಿ 20ನೇ ವಾರ್ಡ್ -  784 ಪುರುಷರು,  798 ಮಹಿಳೆಯರು. ಒಟ್ಟು  1582 ಮತ ಚಲಾವಣೆ.  ಶೇ.  70.56 ಮತದಾನ.
ಟಿ 21ನೇ ವಾರ್ಡ್ -  833  ಪುರುಷರು, 871 ಮಹಿಳೆಯರು. ಒಟ್ಟು  1704 ಮತಗಳ ಚಲಾವಣೆ.,  ಶೇ.  77.45  ಮತದಾನ.
ಟಿ 22ನೇ ವಾರ್ಡ್ -  923 ಪುರುಷರು, 967  ಮಹಿಳೆಯರು. ಒಟ್ಟು  1840 ಮತ ಚಲಾವಣೆ.  ಶೇ. 74.45 ಮತದಾನ.
ಟಿ 23ನೇ ವಾರ್ಡ್ -  384 ಪುರುಷರು,  386 ಮಹಿಳೆಯರು. ಒಟ್ಟು  770 ಮತ ಚಲಾವಣೆ.  ಶೇ.  47.21 ಮತದಾನ..
ಟಿ 24ನೇ ವಾರ್ಡ್ -  560 ಪುರುಷರು, 489 ಮಹಿಳೆಯರು. ಒಟ್ಟು  1049 ಮತ ಚಲಾವಣೆ.  ಶೇ.  62.55  ಮತದಾನ.
ಟಿ 25 ನೇ ವಾರ್ಡ್ -  771 ಪುರುಷರು, 732 ಮಹಿಳೆಯರು. ಒಟ್ಟು  1503 ಮತ ಚಲಾವಣೆ.  ಶೇ.  71.19 ಮತದಾನ.
ಟಿ 26ನೇ ವಾರ್ಡ್ -  592 ಪುರುಷರು, 543 ಮಹಿಳೆಯರು. ಒಟ್ಟು  1135 ಮತ ಚಲಾವಣೆ.  ಶೇ.  64.56 ಮತದಾನ.
ಟಿ 27ನೇ ವಾರ್ಡ್-  850 ಪುರುಷರು, 835 ಮಹಿಳೆಯರು. ಒಟ್ಟು  1685 ಮತ ಚಲಾವಣೆ.  ಶೇ. 71.70 ಮತದಾನ.
ಟಿ 28 ನೇ ವಾರ್ಡ್-   1014 ಪುರುಷರು,  955 ಮಹಿಳೆಯರು.  1969 ಮತ ಚಲಾವಣೆ.  ಶೇ.  79.91 ಮತದಾನ.
ಟಿ 29ನೇ ವಾರ್ಡ್ -  780 ಪುರುಷರು, 794  ಮಹಿಳೆಯರು . 1574 ಮತ ಚಲಾವಣೆ.  ಶೇ. 65.94 ಮತದಾನ.
ಟಿ 30ನೇ ವಾರ್ಡ್ -  820 ಪುರುಷರು, 822 ಮಹಿಳೆಯರು.ಒಟ್ಟು  1642 ಮತ ಚಲಾವಣೆ.  ಶೇ.  70.74 ಮತದಾನ.
ಟಿ 31ನೇ ವಾರ್ಡ್ -  1064 ಪುರುಷರು, 1149 ಮಹಿಳೆಯರು.ಒಟ್ಟು  2213 ಮತ ಚಲಾವಣೆ.  ಶೇ.  73.39 ಮತದಾನ.
ಟಿ 32ನೇ ವಾರ್ಡ್-   534 ಪುರುಷರು,  684  ಮಹಿಳೆಯರು.  1218  ಮತ ಚಲಾವಣೆ.  ಶೇ.  69.32  ಮತದಾನ.
ಟಿ 33ನೇ ವಾರ್ಡ್ --  795 ಪುರುಷರು, 754 ಮಹಿಳೆಯರು. ಒಟ್ಟು  1549 ಮತ ಚಲಾವಣೆ.  ಶೇ. 82.30  ಮತದಾನ.
ಟಿ 34ನೇ ವಾರ್ಡ್ -  1022 ಪುರುಷರು, 1133 ಮಹಿಳೆಯರು. ಒಟ್ಟು  2155  ಮತ ಚಲಾವಣೆ.  ಶೇ.  62.21 ಮತದಾನ..
ಟಿ 35ನೇ ವಾರ್ಡ್ -  1230 ಪುರುಷರು, 1239 ಮಹಿಳೆಯರು. ಒಟ್ಟು  2469 ಮತ ಚಲಾವಣೆಯಾಗಿದ್ದು,  ಶೇ.  67.55 ಮತದಾನವಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.