ಚನ್ನರಾಯಪಟ್ಟಣ: ಜೆಡಿಎಸ್ಗೆ ಮತ್ತೆ ಅಧಿಕಾರ ಚುಕ್ಕಾಣಿ
ಕ.ಪ್ರ. ವಾರ್ತೆ ಚನ್ನರಾಯಪಟ್ಟ ಣಮಾ.11
ಪಟ್ಟಣ ಪುರಸಭೆಯ 23 ವಾರ್ಡ್ಗಳಲ್ಲಿ 12 ಸ್ಥಾನ ಜನತಾದಳ(ಜಾ), ಕಾಂಗ್ರೆಸ್ 8 ಹಾಗೂ ಪಕ್ಷೇತರರ ಮೂರು ಸ್ಥಾನ ಪಡೆದಿದ್ದು, ಜೆಡಿಎಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ಒಂದನೇ ವಾರ್ಡ್ನಲ್ಲಿ ಜೆಡಿಎಸ್ ಅಭ್ಯರ್ಥಿ ತಾರಾ(339) ಕಾಂಗ್ರೆಸ್ನ ಜಯಮ್ಮ (328) ಅವರನ್ನು 11 ಮತಗಳ ಅಂತರದಿಂದ ಮಣಿಸಿದ್ದು ಬಿಜೆಪಿಯ ಜಯಮ್ಮ 16 ಮತಗಳನ್ನು ಪಡೆದಿದ್ದಾರೆ. 2ನೇ ವಾರ್ಡ್ ಭಾರತಿ ಜೆಡಿಎಸ್ 57, ಪ್ರೇಮ ಕಾಂಗ್ರೆಸ್ 4, ಲಕ್ಷ್ಮಿ ಬಿಜೆಪಿ 18, 3ನೇ ವಾರ್ಡ್ ಬಿ.ನಾಗರಾಜು (ಕಾಂ)332, ಸಿ.ಎಂ ಮಂಜುನಾಥ್ 248, ಚೇತನ್ ಬಿಜೆಪಿ 18, 4ನೇ ವಾರ್ಡ್ ಸಿ.ಜೆ ನಟರಾಜು(ಜಾ)448, ಚಂದ್ರಶೇಖರ್ 306, ಸಿ.ಟಿ ಗಣೇಶ್ ಬಿಜೆಪಿ 38, ರಮೇಶಶಾಸ್ತ್ರಿ(ಪ)14, ಸಿ.ಕೆ ಸುಬ್ರಹ್ಮಣ್ಯ(ಪ)1, ಶ್ರೀನಿವಾಸ್ 39ಮತಗಳನ್ನು ಪಡೆದಿದ್ದಾರೆ.
5ನೇ ವಾರ್ಡ್ನಲ್ಲಿ ಸಿ.ಕೆ ಗೋಪಾಲಕೃಷ್ಣ(ಜಾ)333, ಸಿ.ಜೆ ನವೀನ(ಕಾಂ)327, ಕೇಶವಪ್ರಸಾದ್ ಬಿಜೆಪಿ 84, 6ನೇ ವಾರ್ಡ್ ಕಲ್ಪನಾ(ಜಾ)409, ಗೀತಾ(ಕಾಂ)398, ಭಾಗ್ಯಮ್ಮ(ಪ)27, ರಮ್ಯ(ಪ)32, 7ನೇ ವಾರ್ಡ್ ಜಿ.ಗೀತಾ(ಜಾ)328, ಕೆ.ಟಿ ಪದ್ಮಾ(ಕಾಂ)237, 8ನೇ ವಾರ್ಡ್ ಶಶಿಧರ್ ಜೆಡಿಎಸ್ 684, ಸಿ.ಉಮಾಶಂಕರ್ 370, 9ನೇ ವಾರ್ಡ್ ಪರಶುರಾಮ 247,ಮುನಿಸ್ವಾಮಿ (ಜಾ)211, ಧಮೇಶ್ ಬಿಜೆಪಿ 10, ರಾಮು(ಕೆಜೆಪಿ)16, ಸಿ.ಜಿ ಅಣ್ಣಪ್ಪ(ಪ)158, ಭರತ್ಕುಮಾರ್ 26, ಜೆ.ಶಂಕರ್ 31, 10ನೇ ವಾರ್ಡ್ ಕೆ.ಜೆ ಸುರೇಶ್ 425, ಸಿ.ಟಿ ಅಶೋಕ್ಕುಮಾರ್ 367, ಜಿ.ಆರ್ ಮೂರ್ತಿ(ಕಾ)200, ರಾಜಶ್ರೀ(ಬಿಜೆಪಿ)16 ಮತಗಳನ್ನು ಪಡೆದಿದ್ದಾರೆ.
11ನೇ ವಾರ್ಡ್ನಲ್ಲಿ ನವೀನ್ 436, ಸಿ.ಪಿ ಜಯರಾಂ(ಜಾ)320, ಬಿ.ಪ್ರಭು(ಕಾ)299, ಹನುಮೇಗೌಡ(ಪ)108, ನಾಗೇಶ್ ಬಿಜೆಪಿ 17, 12ನೇ ವಾರ್ಡ್ ಪ್ರವೀಣ್ಕುಮಾರ್ ಜಾ 258, ಬಿ.ಎನ್ರವಿ(ಪ)148, ನಾಗೇಶ್ 146, ಮೋಹನ್ಕುಮಾರ್ 121, ಬೈರೇಗೌಡ(ಪ)4, ಮಧುಕುಮಾರ್ 5, 13ನೇ ವಾರ್ಡ್ ಶೋಭಾ(ಕಾ)595, ನಂದಿನಿ(ಜಾ)299, ಶಾರದಮ್ಮ(ಬಿಜೆಪಿ)33, 14ನೇ ವಾರ್ಡ್ ನಾಗರತ್ನ(ಪ)446, ಯಶೋದ(ಜಾ)430, ಸಾವಿತ್ರಮ್ಮ(ಕಾ)128, ಕೋಕಿಲ(ಬಿಜೆಪಿ)20, 15ನೇ ವಾರ್ಡ್ ಮಂಜುನಾಥ್314, ರವೀಶ್ 109, ನಂಜೇಗೌಡ(ಬಿಜೆಪಿ)11, 16ನೇ ವಾರ್ಡ್ ಸರವಣಕುಮಾರ್ 336, ಸುರೇಶ್ 249, ವೆಂಕಟೇಶಚಾರ್ ಬಿಜೆಪಿ 27, ನಾಗರಾಜು(ಪ)24, ಮತಗಳನ್ನು ಪಡೆದಿದ್ದಾರೆ. 17ನೇ ವಾರ್ಡ್ನಿಂದ ಅನ್ಸರ್ಪಾಷಾ(ಕಾ)354, ಸುಹಿಲ್ಪರ್ವೀಜ್ ಜೆಡಿಎಸ್ 248, ವೀರಭದ್ರಶೆಟ್ಟಿ(ಬಿಜೆಪಿ)3, ರಪಿಕ್ ಅಹಮದ್ 16, 18ನೇ ವಾರ್ಡ್ ಭಾಗ್ಯಮ್ಮ(ಪ)686, ಮಂಜುಳಾ(ಕಾ)229, ಗಿರಿಜಮ್ಮ(ಜಾ)113, ತಾಸೀನಾ(ಬಿಜೆಪಿ)6, 19ನೇ ವಾರ್ಡ್ ಮಂಜುಳಾ(ಜಾ)372, ಪಾರ್ವತಮ್ಮ(ಕಾ)173, ರೇಣುಕಾ(ಪ)95, ಶಂಕರಮ್ಮ (ಬಿಜೆಪಿ) 11, 20ನೇ ವಾರ್ಡ್, ಅನ್ಸರ್ಬೇಗ್ ಜೆ ಡಿಎಸ್ 387, ಮಂಜುನಾಥ್ 225,ಅಬ್ದುಲ್ ಅಜೀಂ178, ಶಾಕಿಂ ಪಾಷಾ(ಪ)24, 21ನೇ ವಾರ್ಡ್ಸಿ.ಜೆ ಮಂಜಪ್ಪ(ಜಾ)360, ಪ್ರಶಾಂತ್ 223, ಚಂದ್ರಶೇಖರ ಬಿಜೆಪಿ 6, 22ನೇ ವಾರ್ಡ್ ಸುಧಾ(ಕಾ)160, ಯಶೋದಮ್ಮ(ಜಾ)144, ಕಮರ್ತಾಜ್ ಬೇಗಂ(ಪ)94, ಗೀತಾ(ಪ)65, ಉಮಾ(ಪ)52, ರೂಪಾವತಿ(ಬಿಜೆಪಿ)15 ಮತಗಳನ್ನು ಪಡೆದಿದ್ದು 23ನೇ ವಾರ್ಡ್ನಿಂದ ಕಾಂಗ್ರೆಸ್ನ ಸಿ.ಎಸ್. ಪ್ರಕಾಶ್ 354 ಮತಗಳನ್ನು ಪಡೆದು ಆಯ್ಕೆಯಾಗಿದ್ದು, ಜನತಾದಳ(ಜಾ)ದ ಸಿ.ವೈ ಸತ್ಯನಾರಾಯಣ 275 ಹಾಗೂ ಬಿಜೆಪಿಯ ಸಪೀರ್ಪಾಷಾ 8 ಮತಗಳನ್ನು ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

