ಅರಕಲಗೂಡು ಎವೈಸಿಸಿಗೆ ರಘುರಾಂ ಭಟ್ ಭೇಟಿ
ಅರಕಲಗೂಡು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ, ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ರಘುರಾಂ ಭಟ್ ಬುಧವಾರ ಅರಕಲಗೂಡು ಎ.ವೈ.ಸಿ.ಸಿ ಗೆ ಭೇಟಿ ನೀಡಿದ್ದರು.
ಕೆ.ಎಸ್.ಸಿ.ಎ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಿಚ್ ವೀಕ್ಷಿಸಿದ ಅವರು ಈಗಿರುವ ಎರಡೂ ಕ್ರಿಕೆಟ್ ಪಿಚ್ಗಳನ್ನು ಅಭಿವೃದ್ಧಿಗೊಳಿಸಿ ಲೀಗ್ ಆಟಕ್ಕೆ ಅನುವು ಮಾಡಲಾಗುವುದು. ಶೀಘ್ರವೇ ಕಾಮಗಾರಿ ನಡೆಸುವ ಭರವಸೆ ಇತ್ತರು.
ಬರುವ ವರ್ಷದಲ್ಲಿ ಅರಕಲಗೂಡು ಪಿಚ್ನಲ್ಲಿ ಲೀಗ್ಮ್ಯಾಚ್ ನಡೆಸಲಾಗುವುದು ಎಂದೂ ನುಡಿದರು. ಈ ವೇಳೆ ಕೆ.ಎಸ್.ಸಿ.ಎ ಹಾಸನ ಜಿಲ್ಲಾ ಸದಸ್ಯ ಪ್ರಶಾಂತ್ ಸೇರಿದಂತೆ ಎ.ವೈ.ಸಿ.ಸಿ ತಂಡದ ರಕೀಬ್, ಎಂ. ರಮೇಶ್, ರಿಯಾಝ್, ಎಸ್.ಎನ್. ಮಂಜಶೆಟ್ಟಿ, ವಿ. ರಮೇಶ್, ಫಯಾಜ್,ಇಸ್ತಕರ್ ಇತರರು ಇದ್ದು ಅವರನ್ನು ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

