ಅಂರಾ ಸಮ್ಮೇಳನದಲ್ಲಿ ಲೋಹಿತ್ ಪ್ರಬಂಧ ಮಂಡನೆ
ಹಾಸನ: ಬ್ರಿಟಿಷ್ ಆಯುರ್ವೇದ ಅಸೋಸಿಯೇಷನ್ ವತಿಯಿಂದ ಲಂಡನ್ನಿನ ವೆಂಬ್ಲಿಯಲ್ಲಿ ಜೂ. 21 ರಂದು ಆಯುರ್ವೇದ ಮುಖಾಂತರ ಆರೋಗ್ಯ ಮತ್ತು ಯೋಗಕ್ಷೇವು(ಏಜಛಟಝಿ ಛಟಿಜ ಗಿಜಟಟಟಿಜಡಡ ಝ್ಠ್ಟ್ಡ್ಜಿ ಆಣ್ಡ್ಠಢಜಜಛ) ಎಂಬ ಶೀರ್ಷಿಕೆಯಡಿಯಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ. ಸುಮಾರು 12 ದೇಶಗಳಿಂದ ಆಯ್ದ 300 ಜನ ತಜ್ಞ ವೈದ್ಯರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಹಾಸನದ ಎಸ್.ಡಿ.ಎಂ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸಹಪ್ರಾಧ್ಯಾಪಕರಾಗಿರುವ, ಪಂಚಕರ್ಮ ತಜ್ಞ ಡಾ. ಲೋಹಿತ್ ಬಿ.ಎ ಅವರು ಈ ಸಮ್ಮೇಳನದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ. ಆರೋಗ್ಯ ಮತ್ತು ಯೋಗಕ್ಷೇವುಕ್ಕಾಗಿ ಪಂಚಕರ್ಮ ಎಂಬ ವಿಷಯದ 30 ನಿಮಿಷಗಳ ವೈಜ್ಞಾನಿಕ ಪ್ರಬಂಧವನ್ನು ಮಂಡಿಸಲು ಜೂ. 16 ರಂದು ಲಂಡನ್ಗೆ ಪ್ರಯಾಣ ಬೆಳೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

