ಹಾಸನ

ನಾಲ್ಕು ನಾಮಪತ್ರಗಳ ಸಲ್ಲಿಕೆ

Published On :

ಹಾಸನ: ಹಾಸನ ಜಿಲ್ಲಾ ಲೋಕಸಭೆಗೆ ಸ್ಪರ್ಧಿಸಲು ಸೋಮವಾರ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಸೇರಿದಂತೆ ನಾಲ್ವರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಸಿ.ಎಚ್. ವಿಜಯಶಂಕರ್, ಆಮ್‌ಆದ್ಮಿ ಅಭ್ಯರ್ಥಿಯಾಗಿ ಮೋಹನ್ ಸಂತೋಷ್, ಪಕ್ಷೇತರ ಅಭ್ಯರ್ಥಿಯಾಗಿ ಹೊಳೆನರಸೀಪುರ ಮಹೇಶ್ ಮತ್ತು ಅರಸೀಕೆರೆ ತಾಲೂಕು ನಿರಗುಂದ ಗ್ರಾಮದ ಪುಟ್ಟಯ್ಯ ನಾಮಪತ್ರ ಸಲ್ಲಿಸಿದ್ದಾರೆ.


ವಿಜಯಶಂಕರ್‌ಗಿಂತ ಪತ್ನಿಯೇ ಶ್ರೀಮಂತೆ
ಹಾಸನ: ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಅವರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತರು. ಸೋಮವಾರ ವಿಜಯಶಂಕರ್ ಸಲ್ಲಿಸಿರುವ ಆಸ್ತಿ ವಿವರ ಸಲ್ಲಿಸಿದ್ದು, ಆದರ ಪ್ರಕಾರ, ವಿಜಯಶಂಕರ್ ಅವರ ಬಳಿ 225 ಕುರಿ, # 64,10,782 ಮೌಲ್ಯದ ಸ್ಥಿರ ಮತ್ತು ಚರ ಅಸ್ತಿ ಹೊಂದಿದ್ದರೇ, ಅವರ ಪತ್ನಿ ಬಬಿತಾ ಅವರ ಹೆಸರಿಲ್ಲಿ # 1.48 ಕೋಟಿ ಆಸ್ತಿ ಹೊಂದಿದ್ದಾರೆ.  ವಿಜಯಶಂಕರ್ ಅವರು ಮೈಸೂರಿನ ನಜರಬಾದ್ ಕನರಬ್ಯಾಂಕ್ ಶಾಖೆಯಲ್ಲಿ # 7208, ಬೆಂಗಳೂರಿನ ಅಪೆಕ್ಸ್ ಬ್ಯಾಂಕಿನಲ್ಲಿ # 26, 46, 782 ಉಳಿತಾಯ ಹಣ ಇಟ್ಟಿದ್ದರೇ,  ಬಬಿತಾ ಅವರು ಎಸಿಬಿಎಂ ಶಾಖೆಯಲ್ಲಿ 50, 589 ಹಣ ಹೊಂದಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.