ಗೌಡರಿಗಿಂತ ಗೌಡತಿಯೇ ಶ್ರೀಮಂತೆ!
ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗಿಂತ ಅವರ ಪತ್ನಿ ಚನ್ನಮ್ಮನವರೇ ಶ್ರೀಮಂತೆ. ಮಂಗಳವಾರ ನಾಮಪತ್ರದ ಜತೆ ಗೌಡರು ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ, ಗೌಡರು ರು. 52,76,532 ಚರಾಸ್ತಿ ಹೊಂದಿದ್ದರೆ, ಚನ್ನಮ್ಮ ರು. 67,30,904 ಮೌಲ್ಯದ ಆಸ್ತಿ ಹೊಂದಿದ್ದಾರೆ.
ದೇವೇಗೌಡರು ರು. 24,18,806 ಸ್ಥಿರಾಸ್ತಿ ಹೊಂದಿದ್ದರೆ, ಚನ್ನಮ್ಮನವರು ರು. 2,82, 95,000 ಹೊಂದಿದ್ದಾರೆ. 2012-13ರಲ್ಲಿ ದೇವೇಗೌಡರ ಸಾಮಾನ್ಯ ಆದಾಯ ರು. 6,23,950, ಕೃಷಿ ಆದಾಯ ರು. 2.30 ಲಕ್ಷ ರು. ಚನ್ನಮ್ಮನವರ ಸಾಮಾನ್ಯ ಆದಾಯ ರು. 50,297, ಕೃಷಿ ಆದಾಯ ರು. 1.80 ಲಕ್ಷ. ದೇವೇಗೌಡರ ಬಳಿ ರು. 1.83 ಲಕ್ಷ ನಗದು ಹಣ ಇದ್ದರೆ, ಚನ್ನಮ್ಮನವರ ಬಳಿ ರು. 8.15 ಲಕ್ಷ ಇದೆ.ಅವರು ರು. 4.40 ಲಕ್ಷ ಚಿನ್ನಾಭರಣ ಹೊಂದಿದ್ದಾರೆ. ದೇವೇಗೌಡ ದಂಪತಿಗೆ ರು. 11.22 ಲಕ್ಷ ಮೌಲ್ಯದ ಮೂರು ಅಂಬಾಸಿಡರ್ ಕಾರುಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

