ಹಾಸನ

23 ಅಭ್ಯರ್ಥಿಗಳಿಂದ 44 ನಾಮಪತ್ರ ಸಲ್ಲಿಕೆ

Published On :

ಹಾಸನ: ಹದಿನಾಲ್ಕನೇ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದಿದ್ದು, ಜಿಲ್ಲೆಯಲ್ಲಿ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಸೇರಿದಂತೆ 23 ಮಂದಿಯಿಂದ 44 ನಾಮಪತ್ರಗಳು ಸಲ್ಲಿಕೆಯಾಗಿವೆ. ಆ ಪೈಕಿ 13 ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಂಧರೊಬ್ಬರು ನಾಮಪತ್ರ ಸಲ್ಲಿದ್ದಾರೆ. ಚನ್ನರಾಯಪಟ್ಟಣ ಅಂಧರಾದ ಎಂ. ರಾಮಯ್ಯ ಎಂಬುವರು ನಾಮಪತ್ರ ಸಲ್ಲಿದ್ದಾರೆ.
ಯಾರ್ಯಾರ ನಾಮಪತ್ರ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (ಜೆಡಿಎಸ್), ಶಾಸಕ ಎ. ಮಂಜು (ಕಾಂಗ್ರೆಸ್), ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ (ಬಿಜೆಪಿ), ಎ.ಪಿ. ಅಹಮದ್ ದಿಎಸ್‌ಪಿ, ಮೋಹನ್ ಸಂತೋಷ್ (ಅಮ್ ಆದ್ಮಿ), ಕೆ.ಆರ್. ಗಂಗಾಧರಪ್ಪ (ಲೋಕಸತ್ತಾ ಪಾರ್ಟಿ), ಬಿ.ಟಿ. ಗಿರೀಶ್ (ಹಿಂದೂಸ್ತಾನ್ ಜನತಾ ಪಾರ್ಟಿ), ಮಂಜುನಾಥ್ (ಭಾರತೀಯ ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿ, ಬಿಎಜೆಪಿ), ರುದ್ರೇಗೌಡ (ಜೈ ವಿಜಯಭಾರತಿ ಪಾರ್ಟಿ), ಎಚ್.ಡಿ. ರೇವಣ್ಣ (ಕರುನಾಡು ಪಾರ್ಟಿ), ಟಿ.ಜೆ. ಅಬ್ರಾಹಂ, ಎಚ್.ಟಿ. ಉಷಾ, ಎಂ. ಮಹೇಶ, ಕೆಂಪಯ್ಯ, ಟಿ.ಡಿ. ಜಗದೀಶ್, ಪುಟ್ಟಯ್ಯ, ಜವರಯ್ಯ, ಡಾ.ಕೆ. ಭಾನುಪ್ರಕಾಶ್, ಎಸ್.ಎನ್. ಮಲ್ಲಪ್ಪ, ಎಸ್. ಬಿ. ರಾಜೇಗೌಡ, ಎಂ. ರಾಮಯ್ಯ, ಶಿವಾನಂದ, ಹೊ.ತಿ. ಹುಚ್ಚಪ್ಪ (ಎಲ್ಲರೂ ಪಕ್ಷೇತರರು).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.