ಶಿಗ್ಗಾಂವಿ ಪುರಸಭೆ: ಕಣದಲ್ಲಿ 112 ಅಭ್ಯರ್ಥಿಗಳು
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಫೆ. 28
ಶಿಗ್ಗಾಂವಿ ಪುರಸಭೆ ಚುನಾವಣೆಗೆ 112 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ. ಒಟ್ಟೂ 133 ನಾಮಪತ್ರ ಸ್ವೀಕೃತವಾಗಿದ್ದವು. 21 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.
1ನೇ ವಾರ್ಡ್ - ಕಾಶೀನಾಥ ರಾಯ್ಕರ (ಕಾಂಗ್ರೆಸ್), ಲಾಲಸಾಬ್ ಕೌತಾಳ(ಜೆಡಿಎಸ್), ಶಿವಪ್ರಸಾದ ಸುರಗಿಮಠ (ಬಿಜೆಪಿ), ಯಶೋದಾ ದಾಮೋದರ (ಕೆಜೆಪಿ), ಕೇದಾರೆಪ್ಪ ಬಗಾಡೆ, ನೇಹರು ಘೋರ್ಪಡೆ (ಪಕ್ಷೇತರ). 2ನೇ ವಾರ್ಡ್ - ಸುಭಾಸ ಚವ್ಹಾಣ (ಬಿಜೆಪಿ), ಬುಳ್ಳಪ್ಪ ಮಾಮ್ಲೆದೇಸಾಯಿ (ಕಾಂಗ್ರೆಸ್), ರವಿ ಮುಳಕೇರಿ (ಕೆಜೆಪಿ), ಅಶೋಕ ಕಬನೂರ, ಸೋನವ್ವ ಸೂರ್ಯವಂಶಿ (ಪಕ್ಷೇತರ).
3ನೇ ವಾರ್ಡ್ - ಕೊಟ್ರಪ್ಪ ನಡೂರ (ಕಾಂಗ್ರೆಸ್), ಮಂಜುನಾಥ ಚಬಡ್ಡಿ (ಬಿಜೆಪಿ), ಫಕ್ಕೀರೇಶ ಹಾವಣಗಿ, ಫಕ್ಕೀರಪ್ಪ ಯಲಿಗಾರ (ಪಕ್ಷೇತರ). 4ನೇ ವಾರ್ಡ್ - ಸರ್ಪುನ್ನೀಸಾ ಗೋಟಗೋಡಿ (ಕಾಂಗ್ರೆಸ್), ರುಕ್ಸಾನಾ ಜಂಗ್ಲಿ (ಜೆಡಿಎಸ್), ಲಕ್ಷ್ಮೀ ಕಟ್ಟಿಮನಿ(ಬಿಜೆಪಿ), ನೂರಜಹಾನ್ ಗುಜ್ಜರ (ಕೆಜೆಪಿ), ಬಸವ್ವ ಹೊನ್ನಣ್ಣವರ, ಉಮಾ ಅಜ್ಜಂಪುರ, ರತ್ನವ್ವ ದೇವಗಿರಿ (ಪಕ್ಷೇತರ).
5ನೇ ವಾರ್ಡ್ - ಉಮೇಶ ಗವಳಿ (ಬಿಜೆಪಿ), ಮೆಹಬೂಬ್ಸಾಬ್ ಮಕಾನವರ (ಕಾಂಗ್ರೆಸ್), ಮಂಜುಳಾ ನಾಯಕ (ಪಕ್ಷೇತರ), ಸುರೇಶ ಶೆಟ್ಟಿ (ಕೆಜೆಪಿ). 6ನೇ ವಾರ್ಡ್ - ಲಕ್ಷ್ಮಣ ಕಾಳೆ (ಬಿಜೆಪಿ), ನಾಸಿರ್ ಅಹ್ಮದ್ ದೊಡ್ಡಮನಿ (ಕಾಂಗ್ರೆಸ್), ಅಬ್ದುಲ್ ಕರೀಮ್ ಮೊಗಲಲ್ಲಿ, ಕರೇಪ್ಪ ಕಟ್ಟಿಮನಿ (ಪಕ್ಷೇತರ).
7ನೇ ವಾರ್ಡ್ - ರಾಯೇಶ್ವರ ರಾಯ್ಕರ (ಜೆಡಿಎಸ್), ಶರಣಪ್ಪ ಬುಳ್ಳಕ್ಕನವರ (ಕಾಂಗ್ರೆಸ್), ಶ್ರೀಕಾಂತ ಬುಳ್ಳಕ್ಕನವರ (ಬಿಜೆಪಿ), ಶಿವಾನಂದಯ್ಯ ಕುಂಬಾರಗೇರಿಮಠ (ಕೆಜೆಪಿ), ಮುದಕಪ್ಪ ವನಹಳ್ಳಿ, ರೇವಣಯ್ಯ ಸ್ಥಾವರಮಠ (ಪಕ್ಷೇತರ). 8ನೇ ವಾರ್ಡ್ - ಅಣ್ಣಪ್ಪ ನವಲಗುಂದ (ಬಿಜೆಪಿ), ದಯಾನಂದ ಅಕ್ಕಿ (ಕಾಂಗ್ರೆಸ್), ಮಂಜುನಾಥ ಬಾರಕೇರ(ಜೆಡಿಎಸ್), ಬಸನಗೌಡ ಮೆಳ್ಳಾಗಟ್ಟಿ, ಸಂತೋಷ ಮೊರಬದ (ಪಕ್ಷೇತರ).
9ನೇ ವಾರ್ಡ್ - ಭರಮಪ್ಪ ನವಲಗುಂದ (ಬಿಜೆಪಿ), ಸಿರಾಜ್ ಅಹ್ಮದ್ ಘೂಡುಮೀಯಾ (ಕಾಂಗ್ರೆಸ್), ಮಹ್ಮದ್ ಸಾಧಿಕ್ ಮಲ್ಲೂರ (ಪಕ್ಷೇತರ). 10ನೇ ವಾರ್ಡ್ - ಮಂಜುಳಾ ಭದ್ರಶೆಟ್ಟಿ (ಬಿಜೆಪಿ), ರತ್ನಾ ಕುನ್ನೂರ (ಕಾಂಗ್ರೆಸ್), ಫಕ್ಕೀರವ್ವ ಆಡರಗಟ್ಟಿ, ಸಾವಕ್ಕ ಬಾದಮಗಟ್ಟಿ (ಪಕ್ಷೇತರ).
11ನೇ ವಾರ್ಡ್ - ಅತ್ತಾಉಲ್ಲಾಖಾನ ಖಾಜೇಖಾನವರ (ಜೆಡಿಎಸ್), ಅಬ್ದುಲ್ ಸತ್ತಾರ ಶಿಡೇನೂರ (ಕಾಂಗ್ರೆಸ್), ಅಲ್ಲಾಭಕ್ಷ ಸೌದಾಗಾರ (ಬಿಜೆಪಿ), ತುಳಜಪ್ಪ ಲಕ್ಷ್ಮೀಕೊಪ್ಪ (ಕೆಜೆಪಿ), ಅಬ್ದುಲ್ ಕರೀಮ್ ನಾಗನೂರ (ಪಕ್ಷೇತರ). 12ನೇ ವಾರ್ಡ್ - ಕಮಲವ್ವ ಓಲೇಕಾರ (ಕಾಂಗ್ರೆಸ್), ಗೌರಮ್ಮ ವೀರಣ್ಣ (ಬಿಜೆಪಿ), ಸಂಗೀತಾ ವಾಲ್ಮೀಕಿ (ಜೆಡಿಎಸ್), ನಿರ್ಮಲಾ ಗುಳೇದ (ಪಕ್ಷೇತರ).
13ನೇ ವಾರ್ಡ್ - ಅಬ್ದುಲ್ ಸತ್ತಾರ ನವಲಗುಂದ (ಜೆಡಿಎಸ್), ಸಹದೇವಪ್ಪ ಕಂಕನವಾಡ (ಕಾಂಗ್ರೆಸ್), ಸುಲೇಮಾನ ಬಾಷಾ ತರ್ಲಘಟ್ಟ (ಕಮಲ), ಹಜರತ ಅಲಿ ಮಲ್ಲೂರ (ಕೆಜೆಪಿ), ಅಬ್ದುಲ್ ಸತ್ತಾರ ಸೂರ್ಯಕಾಂತ ಕಾಟೇಗಾರ, ಸುರೇಂದ್ರ ಕಾಟೆಗಾರ.
14ನೇ ವಾರ್ಡ್ - ಯಶೋದಾ ಹಂಜಗಿ (ಬಿಜೆಪಿ), ಯಂಕವ್ವ ಬಂಡಿವಡ್ಡರ (ಜೆಡಿಎಸ್), ಫಲೀಬ ದುಕಾದಾರ (ಕಾಂಗ್ರೆಸ್), ಶಕೀನಾಬಿ ಹಾವೇರಿ (ಕೆಜೆಪಿ), ನಾಗರತ್ನಾ ಕಾಟೆಗಾರ, ಇಂದ್ರವ್ವ ಹಾವೇರಿ, ನಜಿರಾಭಿ ಪಠಾಣ, ಫಾಮೀದಾ ಬನ್ನಿವಟ್ಟಿ (ಪಕ್ಷೇತರ).
15ನೇ ವಾರ್ಡ್ - ಪ್ರಕಾಶ ಯಲವಿಗಿ (ಬಿಜೆಪಿ), ಶ್ರೀಕಾಂತ ಮಾಡಿಕ (ಕಾಂಗ್ರೆಸ್), ಮಂಜುನಾಥ ಮನ್ನಣ್ಣವರ (ಪಕ್ಷೇತರ). 16ನೇ ವಾರ್ಡ್ - ಖಾದರ್ ಮೊದೀನ್ಸಾಬ್ ರಿತ್ತಿ (ಜೆಡಿಎಸ್), ಸಲೀಮ್ ಅಹ್ಮದ ಪರೋಕಿ (ಕಾಂಗ್ರೆಸ್), ಹುಸೇನಮೀಯಾ ನರೇಗಲ್ಲ (ಬಿಜೆಪಿ), ಅಬ್ದುಲ್ ರೆಹಮಾನ್ ತೋಕಲ್ಲಿ, ಅಬ್ದುಲ್ ಮಜೀದ್ ಮಾಳಗಿಮನಿ, ಖಾದರಗೌಸ್ ಶೇಕಲ್ಲಿ, ಬಸೀರ್ ಅಹ್ಮದ್ ಖಾನ್ ಯಳ್ಳೂರ, ರಫೀಕ್ ಅಹ್ಮದ್ ಅಂಜೂರ, ಗೌಸಮೊದೀನ್ ದುಂಡಶಿ (ಪಕ್ಷೇತರ).
17ನೇ ವಾರ್ಡ್ - ನನ್ನೀಮಾ ಬಿಸ್ತಿ (ಕಾಂಗ್ರೆಸ್), ಪ್ರೇಮೀಲಾ ಗೊಂದಕರ (ಜೆಡಿಎಸ್), ಬೀಬಿಸಾಲೇಹಾ ಖಾಜೇಕಾನವರ (ಬಿಜೆಪಿ), ಮಲ್ಲಮ್ಮ ಭಜಂತ್ರಿ (ಪಕ್ಷೇತರ). 18ನೇ ವಾರ್ಡ್ - ಜೈಬುನ್ನಿಸಾ ಮಳ್ಳಳ್ಳಿ (ಜೆಡಿಎಸ್), ಜೆನತಬೇಗಂ ಮಿರ್ಜಾ (ಬಿಜೆಪಿ), ರೇಹನಾ ಬೇಗಂ ಸವಣೂರ (ಕಾಂಗ್ರೆಸ್).
19ನೇ ವಾರ್ಡ್ - ರಾಧಾಬಾಯಿ ಗುಡಸಲಮನಿ (ಕಾಂಗ್ರೆಸ್), ಶಂಕ್ರವ್ವ ಅಂದಲಗಿ (ಬಿಜೆಪಿ). 20ನೇ ವಾರ್ಡ್ ಫಕ್ಕಿರೇಶ ಶಿಗ್ಗಾಂವಿ (ಬಿಜೆಪಿ), ಸುಧೀರ ಮಾಳವಾದೆ (ಕಾಂಗ್ರೆಸ್), ಹನುಮಂತ ಬಂಡಿವಡ್ಡರ್ (ಜೆಡಿಎಸ್), ವಿಶ್ವನಾಥ ವಿರಕ್ತಮಠ (ಕೆಜೆಪಿ), ವಿರೂಪಾಕ್ಷಪ್ಪ ಕುಂದೂರ (ಪಕ್ಷೇತರ).
21ನೇ ವಾರ್ಡ್ - ರೂಪಾ ಬನ್ನಿಕೊಪ್ಪ (ಬಿಜೆಪಿ), ಗೀತಾ ಅಂಬಿಗೇರ (ಕೆಜೆಪಿ), ಮೀನಾಕ್ಷೀ ಕಂಕನವಾಡ, ನಾಗವೇಣಿ ಆಲೂರ, ಶಕುಂತಲಾ ಕರಿಗೌಡ್ರ, ಸುನೀತಾ ಮಸರಕಲ್ಲ (ಪಕ್ಷೇತರ).
22ನೇ ವಾರ್ಡ್ - ನಾಗವ್ವ ಶಿರಸಂಗಿ (ಜೆಡಿಎಸ್), ಶೇಕವ್ವ ಕಂಕನವರ (ಕಾಂಗ್ರೆಸ್), ಸುಮಂಗಲಾ ಬಾರ್ಕಿ (ಬಿಜೆಪಿ), ಯಲ್ಲವ್ವ ಬಾರ್ಕೇರ (ಕೆಜೆಪಿ), ವೀಣಾ ಕುರುಡೇಕರ (ಪಕ್ಷೇತರ). 23ನೇ ವಾರ್ಡ್ - ಪರಶುರಾಮ ಸೊನ್ನದ (ಬಿಜೆಪಿ), ಮಲ್ಲೇಶಪ್ಪ ನವರದ (ಕಾಂಗ್ರೆಸ್), ಬಸವರಾಜ ಅಂಬಿಗೇರ, ರಮೇಶ ಬಡಿಗೇರ (ಪಕ್ಷೇತರ).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

