ಹಿರೇಕೆರೂರು ಪಪಂ: ಕಣದಲ್ಲಿ 87 ಅಭ್ಯರ್ಥಿಗಳು
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಮಾ.3
ಹಿರೇಕೆರೂರು ಪಟ್ಟಣ ಪಂಚಾಯಿತಿ 16 ವಾರ್ಡ್ಗಳಿಗೆ ಒಟ್ಟು 92 ನಾಮಪತ್ರಗಳು ಸ್ವೀಕೃತವಾಗಿದ್ದವು. ಅವುಗಳಲ್ಲಿ 2 ನಾಮಪತ್ರಗಳು ತಿರಸ್ಕೃತಗೊಂಡು ಒಟ್ಟು 70 ನಾಮಪತ್ರಗಳು ಉಳಿದುಕೊಂಡಿದ್ದವು. ಕೊನೆಯ ದಿನಕ್ಕೆ 3 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಇದರಿಂದಾಗಿ ಚುನಾವಣಾ ಕಣದಲ್ಲಿ ಒಟ್ಟು 87 ಅಭ್ಯರ್ಥಿಗಳು ಕಣದಲ್ಲಿ ಉಳಿದಂತಾಗಿದೆ.
1. ಇಂದ್ರಾ ನಾಯ್ಕರ್(ಕೆಜೆಪಿ), ಬಸವಣ್ಣೆಮ್ಮ ನಂದಿಕೊಪ್ಪ(ಬಿಜೆಪಿ), ಶಿವಲೀಲಾ ಎಸ್.ಆರ್(ಜೆಡಿಎಸ್), ಹೊಳಬಸಮ್ಮ ಬೆಳ್ಳೂರು(ಬಿಎಸ್ಆರ್) ಹನುಮವ್ವ ದೊಡ್ಡಮನಿ (ಕಾಂಗ್ರೆಸ್). 2. ಶಂಕ್ರಪ್ಪ ವಡೇನಪುರ(ಜೆಡಿಎಸ್), ಶಂಭುಲಿಂಗ ಕರ್ಜಗಿ(ಬಿಜೆಪಿ), ಶಂಭುಲಿಂಗಪ್ಪ ತಂಬಾಕದ(ಕಾಂಗ್ರೆಸ್), ಮಾಲತೇಶ ತಿರಕಪ್ಪನವರ(ಬಿಎಸ್ಆರ್), ರವಿ ಪುಟ್ಟಪ್ಪಗೌಡ್ರ (ಕೆಜೆಪಿ), ದೇವರಾಜ ಹಂಚಿನಮನಿ, ರಾಜಶೇಖರ ಕುಬಸದ (ಪಕ್ಷೇತರ). 3. ಜಯಮ್ಮ ತಿರಕಪ್ಪನವರ (ಕಾಂಗ್ರೆಸ್) ಎಲ್ಲಮ್ಮ ಬಾಳಂಬೀಡ(ಬಿಜೆಪಿ), ಪ್ರೇಮಾ ಬುರಡಿಕಟ್ಟಿ (ಜೆಡಿಎಸ್) ಮಮತಾ ಮಗಳಹಳ್ಳಿ (ಬಿಎಸ್ಆರ್), ರತ್ನವ್ವ ತಿರಕಪ್ಪನವರ(ಕೆಜೆಪಿ). 4. ಸೀತವ್ವ ಕಂಬಳಿ(ಜೆಡಿಎಸ್) ಸಾಬಿರಾಬೀ ನಾಲವಂದ(ಕಾಂಗ್ರೆಸ್) ಶಾಂತಮ್ಮ ಹಿರೇಮಠ(ಬಿಜೆಪಿ), ಜಬೀನಾ ಪಠಾಣ (ಕೆಜೆಪಿ), ರುಕ್ಮಿಣಿ ನಾಯ್ಕರ್(ಬಿಎಸ್ಆರ್). 5. ಜಹರುದ್ದೀನ ಶೇತಸನದಿ(ಬಿಜೆಪಿ) ರಿಜ್ವಾನ ತಿಳವಳ್ಳಿ(ಜೆಡಿಎಸ್), ರಿಯಾಜ ಅಹ್ಮದ್ ಮಾಸೂರು (ಕಾಂಗ್ರೆಸ್), ಖಲೀಮುಲ್ಲಾ ಕಚವಿ(ಕೆಜೆಪಿ) ನಸ್ರುಲ್ಲಾ ಹಂಸಬಾವಿ (ಬಿಎಸ್ಆರ್), ಮುಜಬುರ್ ರಿಕಾರ್ಟಿ(ಪಕ್ಷೇತರ).
6. ಕುಮಾರ ಜವಳಿ(ಬಿಜೆಪಿ), ತೋಟೇಶಪ್ಪ ಹಳಕಟ್ಟಿ(ಜೆಡಿಎಸ್), ಜ್ಞಾನೇಶ್ವರ ಅಬಲೂರ(ಕಾಂಗ್ರೆಸ್), ಮೆಹಬೂಬ ತಾವರಗಿ(ಬಿಎಸ್ಆರ್), ಶಿವಕುಮಾರ ತಿಪ್ಪಶೆಟ್ಟಿ(ಕೆಜೆಪಿ). 7. ವಿರೂಪಾಕ್ಷಪ್ಪ ಕಲ್ಯಾಣಿ(ಜೆಡಿಎಸ್) ಕಂಠಾಧರ ಅಂಗಡಿ(ಬಿಜೆಪಿ), ಮಹ್ಮದ ಹುಸೇನ ವಡ್ಡಿನಕಟ್ಟಿ(ಕಾಂಗ್ರೆಸ್) ರಾಜು ಗುತ್ತಲ(ಕೆಜೆಪಿ).
8. ಮೌನೇಶ್ವರ ಅರ್ಕಾಚಾರಿ(ಬಿಜೆಪಿ), ಗಣೇಶ ಲಾಪೋಜಿ(ಜೆಡಿಎಸ್), ಮಾಲತೇಶ ಬ್ಯಾಡಗಿ(ಕಾಂಗ್ರೆಸ್), ರಘು ಮಾಳಮ್ಮನವರ(ಕೆಜೆಪಿ), ರವಿಶೇಖರ ಉಣಕಲ್ಲ(ಬಿಎಸ್ಆರ್). 9. ಪ್ರಕಾಶ ನೆಗಳೂರ(ಬಿಜೆಪಿ), ಮಂಜುನಾಥ ತಂಬಾಕದ(ಕಾಂಗ್ರೆಸ್), ರಾಜಶೇಖರ ಹಂಪಾಳಿ(ಜೆಡಿಎಸ್) ಇಲಿಯಾಸ ಗೋಪನಹಳ್ಳಿ(ಬಿಎಸ್ಆರ್), ಸೇಮಿಲಾ ಅಬ್ದುಲ್ ಧಾರುಗಾರ(ಕೆಜೆಪಿ).
10. ಖೈರುನಬೀ ಖತೀಬ(ಜೆಡಿಎಸ್), ರಜೀಯಾ ಅಸಾದಿ(ಕಾಂಗ್ರೆಸ್) ಲೀಲಾವತಿ ವೆಂಕಟಕರ(ಬಿಜೆಪಿ), ಕವಿತಾ ಕಟ್ಟಿಮನಿ(ಕೆಜೆಪಿ), ಫರೀದಾ ಹತ್ತಿಮತ್ತೂರ(ಬಿಎಸ್ಆರ್). 11. ಅಕ್ಕಮ್ಮ ಬಿದರಿಕೊಪ್ಪ(ಬಿಜೆಪಿ), ಗಿರಿಜಮ್ಮ ವಡೇನೆಪುರ(ಜೆಡಿಎಸ್) ಮಂಜುಳಾ ಜೋಳದ(ಕಾಂಗ್ರೆಸ್), ಗೀತಾ ದಂಡಿಹಳ್ಳಿ(ಕೆಜೆಪಿ), ಸುವರ್ಣಾ ಜಾವಳ್ಳಿ(ಬಿಎಸ್ಆರ್).
12. ಮಂಜುಳಾ ಕುಬಸದ(ಬಿಜೆಪಿ), ಕುಸುಮಾ ಬಣಕಾರ(ಕಾಂಗ್ರೆಸ್) ದ್ರಾಕ್ಷಾಯಿಣಿ ಕೋರಿ(ಜೆಡಿಎಸ್), ವಿಜಯಶ್ರೀ ಬಂಗೇರ(ಕೆಜೆಪಿ), 13. ಬಸವರಾಜ ಚಿಂದಿ(ಜೆಡಿಎಸ್), ರಾಘವೇಂದ್ರ ಚಿಂದಿ(ಕಾಂಗ್ರೆಸ್) ವಿಜಯಕುಮಾರ ಹಳಕಟ್ಟಿ(ಬಿಜೆಪಿ), ಮಹೇಂದ್ರ ಬಡಳ್ಳಿ(ಕೆಜೆಪಿ), ವಿ.ವಿ. ಹಿತ್ತಲಮನಿ(ಬಿಎಸ್ಆರ್) ರಾಜು ಕವಲಿ, ಪ್ರವೀಣ ಎಚ್.ಟಿ, ನಿಂಗಾಚಾರ ಮಾಯಾಚಾರ (ಪಕ್ಷೇತರ).
14. ಮನೋಹರ ಗಿರಣಿ(ಬಿಜೆಪಿ) ಸುರೇಶ ಮಡಿವಾಳರ (ಜೆಡಿಎಸ್), ಹಸನಸಾಬ ನದಾಫ್ (ಕಾಂಗ್ರೆಸ್), ಅಶೋಕ ಬುದ್ನಿ (ಬಿಎಸ್ಆರ್), ರಮೇಶ ಮಡಿವಾಳರ(ಕೆಜೆಪಿ), ನಾಗರಾಜ ಗುಡ್ಡಳ್ಳಿ(ಪಕ್ಷೇತರ). 15. ಅನಸೂಯಾ ಮಾದರ (ಬಿಜೆಪಿ) ಕುಸುಮಾ ವರದ (ಕಾಂಗ್ರೆಸ್) ಸುನಂದಾ ವೆಂಕಟಕರ (ಜೆಡಿಎಸ್) ಮಮತಾ ಮಳವಳ್ಳಿ (ಕೆಜೆಪಿ) ಸರೋಜ ಹಂಚಿನಮನಿ(ಬಿಎಸ್ಆರ್), ರತ್ನವ್ವ ಗವಳೇಕರ, ಶೋಭಾ ಬಾತವ್ವನವರ (ಪಕ್ಷೇತರ). 16. ಬಸವಂತಪ್ಪ ದಾಸನಕೊಪ್ಪ(ಜೆಡಿಎಸ್) ಸಿ.ಯೂ. ರಾಘವೇಂದ್ರ(ಬಿಜೆಪಿ), ಶೇಕಪ್ಪ ದಾಸನಕೊಪ್ಪ(ಕಾಂಗ್ರೆಸ್), ಮಾದೇವಪ್ಪ ಮಾಳಮ್ಮನವರ (ಕೆಜೆಪಿ), ರಮೇಶ ತೋರಣಗಟ್ಟಿ (ಬಿಎಸ್ಆರ್).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

