ಮನಸ್ಸಿನ ನೆಮ್ಮದಿಗೆ ಶಿವ ನಾಮಸ್ಮರಣೆ
ಹಾವೇರಿ: ಆಧುನಿಕ ಬದುಕಿನಲ್ಲಿ ಮನಷ್ಯನ ಮನಸ್ಸು ಚಂಚಲಗೊಂಡು ಸ್ವಾರ್ಥ, ದ್ವೇಷ, ಅಸೂಯೆಯಿಂದ ಜೀವನದಲ್ಲಿ ನಮ್ಮದಿ ಕಾಣದೇ ಬದುಕುತ್ತಿದ್ದಾನೆ.
ಈ ಎಲ್ಲ ದ್ವಂದ್ವಗಳಿಂದ ಹೊರಬರಲು ಶಿವನ ನಾಮಸ್ಮರಣೆ ಮಾಡಬೇಕು ಎಂದು ಹುಕ್ಕೇರಿಮಠದ ಸದಾಶಿವ ಶ್ರೀಗಳುಹೇಳಿದರು.
ನಗರದ ಬಸವೇಶ್ವರ ನಗರದ ಸಿ ಬ್ಲಾಕ್ನಲ್ಲಿರುವ ಗಜಾನನ, ಆಂಜನೇಯ ಹಾಗೂ ನವಗ್ರಹ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ಗುರುವಾರ ನಡೆದ ಈಶ್ವರ ದೇವರ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಭವ ಬಂಧನಗಳ ಸಂಕೋಲೆಯಿಂದ ಹೊರಬಂದು ಆಧ್ಯಾತ್ಮದೆಡೆಗೆ ಒಲವು ಬೆಳೆಸಿಕೊಂಡು ಪರಮಾತ್ಮನ ಕಾರ್ಯದಲ್ಲಿ ಲೀನವಾದಾಗ ಮಾತ್ರ ಮೋಕ್ಷ ದೊರೆಯಲು ಸಾಧ್ಯ ಎಂದರು.
ಪಾಶ್ಚಾತ್ಯ ಜೀವನ ಶೈಲಿಯಿಂದ ಇಂದಿನ ಮಕ್ಕಳಲ್ಲಿ ದೇವರ ಬಗ್ಗೆ ನಂಬಿಕೆ ಹೊರಟು ಹೋಗಿದೆ. ಆದ್ದರಿಂದ ಹಿರಿಯರು, ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಕೊಟ್ಟು ಬೆಳೆಸಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

