ಸವಲತ್ತುಗಳು ಸದುಪಯೋಗವಾಗಲಿ: ಶಾಸಕ ಶಿವಶಂಕರರೆಡ್ಡಿ
ಗೌರಿಬಿದನೂರು: ಸರ್ಕಾರದಿಂದ ರಿಯಾಯಿತಿ ಧರದಲ್ಲಿ ತ್ರಿ ಚಕ್ರ ವಾಹನ ನೀಡುತ್ತಿದ್ದು ಇದರ ಉಪಯೋಗವನ್ನು ಫಲಾನುಭವಿಗಳು ಪಡೆಯಬೇಕೆಂದು ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಸಲಹೆ ನೀಡಿದರು.
ಪಟ್ಟಣದ ಶನಿಮಹಾತ್ಮ ದೇವಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕೆನರಾ ಬ್ಯಾಂಕ್ ಎಂಎಸ್ಇ ಪ್ರಗತಿ ಯೋಜನೆಯಡಿ ತ್ರಿಚಕ್ರ ವಾಹನಗಳ ಸಾಲಮೇಳದಲ್ಲಿ ಮಾತನಾಡಿ, ಪಟ್ಟಣದ 50 ನಿರುದ್ಯೋಗಿ ಆಟೋ ಚಾಲಕರಿಗೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಸಹಾಯದಡಿ ಸಾಲಮೇಳ ಹಮ್ಮಿಕೊಂಡಿದ್ದು ಪಲಾನುಭವಿಗಳು ಸಕಾಲಕ್ಕೆ ಬ್ಯಾಂಕಿನ ಹಣ ಪಾವತಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಚಾಮುಂಡಿ ಮೋಟಾರ್ಸ್ ವ್ಯವಸ್ಥಾಪಕ ಹೇಮಂತರಾಜ್, ಬಸವಂತ್, ಪ್ರಕಾಶ್ರೆಡ್ಡಿ, ಹನುಮಂತರೆಡ್ಡಿ, ಈ.ಎಸ್. ಸತೀಶ್ಕುಮಾರ್, ಜಿಪಂ ಸದಸ್ಯ ಚಿನ್ನಪ್ಪಯ್ಯ, ಪುರಸಭೆ ಸದಸ್ಯ ವಿ. ರಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

