ಕೋಲಾರ

ನೌಕರರ ಸಂಘಕ್ಕೆಅವಿರೋಧ ಆಯ್ಕೆ

Published On :

ಕೆಜಿಎಫ್:  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2013- 18ನೇ ಸಾಲಿನ ಕೆಜಿಎಫ್ ಯೋಜನಾ ಶಾಖೆಗೆ ಕಾರ್ಯಕಾರಿ 21 ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಗಿದೆ. ಕೆಜಿಎಫ್ನ ಎಲ್ಲ ಸರ್ಕಾರಿ ಇಲಾಖೆಗಳಿಂದ ಸಂಖ್ಯೆಯ ಅನುಗುಣವಾಗಿ ಸದಸ್ಯರನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೆಜಿಎಫ್ ಶಾಖೆಯ ಅಧ್ಯಕ್ಷರಾದ ಎಂ.ಸುಬ್ರಮಣಿ (ಪಲ್ಲವಿಮಣಿ) ಅವರ ಅಧ್ಯಕ್ಷತೆಯಲ್ಲಿ 13 ಇಲಾಖೆಗಳಿಂದ 21 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಎಂ.ಸುಬ್ರಮಣಿ (ಪಲ್ಲವಿಮಣಿ) (ಕಾಲೇಜು ಶಿಕ್ಷಣ ಇಲಾಖೆ) ಎಂ.ಎಸ್.ಹೇಮಂತ್ಕುಮಾರ್, ಪಿ.ವಿ.ಶ್ರೀನಿವಾಸ್, ಕೆ.ಜಿ.ಶ್ರೀನಿವಾಸ್, ಎಸ್. ಎನ್. ಚಾಯಾದೇವಿ, ಕೆ.ಚಂದ್ರಾರೆಡ್ಡಿ (ಪ್ರಾಥಮಿಕ ಶಿಕ್ಷಣ ಇಲಾಖೆ) ಬಿ.ಎಂ. ರವಿರೆಡ್ಡಿ (ಪ್ರೌಢ ಶಿಕ್ಷಣ ಇಲಾಖೆ) ಜಿ.ಮುನಿಯಪ್ಪ (ನ್ಯಾಯಾಂಗ ಇಲಾಖೆ) ದಾಸೇಗೌಡ (ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ) ಡಾ.ಬಿ.ಎಸ್. ಜಯರಾಂ (ಪಶುಪಾಲನೆ ಇಲಾಖೆ) ಗೋಪಾಲ (ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ) ಎಂ.ಎನ್.ಗಿರೀಶ್ (ಗಣಿ ಮತ್ತು ಭೂ ವಿಜ್ಞಾನ ಇಲಾಖೆ) ಗಿರೀಶ್  ಬಾಬು (ಅಬಕಾರಿ ಇಲಾಖೆ) ಟಿ.ನಾಗರಾಜ್ (ಉಪ ಖಜಾನೆ ಇಲಾಖೆ) ಎಚ್.ಎಂ.ತಾರಕೇಶ್ವರಿ ವಾಣಿಜ್ಯ ತೆರಿಗೆ ಇಲಾಖೆ) ಕೆ.ರಘುರಾಂ ಸಿಂಗ್, ವೈ.ಸಂಪಂತ್ಕುಮಾರ್ (ಕಂದಾಯ ಇಲಾಖೆ) ಎನ್.ಶ್ರೀನಿವಾಸ್ರೆಡ್ಡಿ, ಕೆ.ಶ್ರೀಧರ್, ಶರ್ಮಿಳ, ಇಲಂಗೋವನ್ (ಆರೇಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ). ಇಲಾಖೆ ನೌಕರರಿಗೆ, ಅವಿರೋಧ ಆಯ್ಕೆ ಯಾದ ಎಲ್ಲಾ ಇಲಾಖೆಯ ಸದಸ್ಯರಿಗೆ ಕೆಜಿಎಫ್ ಕ.ರಾ.ಸ.ನೌ. ಸಂಘದ ಅಧ್ಯಕ್ಷ ಎಂ.ಸುಬ್ರಮಣಿ (ಪಲ್ಲವಿಮಣಿ) ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.