ಪೈಕಾ ಕ್ರೀಡಾಕೂಟ: ಎಂ.ಸಿ. ಹಳ್ಳಿ ಚಾಂಪಿಯನ್
ಮಾಲೂರು: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಪೈಕಾ ಕ್ರೀಡಾಕೂಟದಲ್ಲಿ ಎಂ.ಸಿ. ಹಳ್ಳಿ ಚಾಂಪಿಯನ್ ಆಗಿ ಹೊರಹೂಮ್ಮಿದೆ.
ಜಿಲ್ಲಾ ಕ್ರೀಡಾಕೂಟ, ಯುವ ಸಬಲೀಕರಣ ಹಾಗೂ ತಾಲೂಕು ಪಂಚಾಯ್ತಿ ಸಹಕಾರದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ಗೆದ್ದವರ ವಿವರ ಇಂತಿದೆ:
ಬಾಲಕರ ವಿಭಾಗ--100 ಮೀ.ಓಟ-ಎಂ.ಸಿ.ಹಳ್ಳಿ ನೀರಜ್ ಪ್ರಥಮ,ಜೆ. ಗೌತಮ್ ದ್ವಿತೀಯ. 400 ಮೀ ಓಟ- ಎಂ.ಸಿ.ಹಳ್ಳಿ ಗಣೇಶ್ ಪ್ರಥಮ, ನೀರಜ್ ಕುಮಾರ್ ದ್ವಿತೀಯ.1500 ಮೀ ಓಟ-ಎಂ.ಸಿ. ಹಳ್ಳಿ ಕಾರ್ತಿಕ್, ದೊಡ್ಡಶಿವಾರ ಮುರಳಿ ದ್ವಿತೀಯ. 3500 ಮೀ ಓಟ-ಎಂ.ಸಿ. ಹಳ್ಳಿಯ ಎಂ. ಕಾರ್ತಿಕ್ ಪ್ರಥಮ, ಪ್ರವೀಣ್ ಕುಮಾರ್ ದ್ವಿತೀಯ. ಗುಂಡು ಎಸೆತ-ಎಂ.ಸಿ. ಹಳ್ಳಿ ನಾಗೇಂದ್ರ ಪ್ರಥಮ, ಹೇಮಂತ್ ದ್ವಿತೀಯ. ಚಕ್ರ ಎಸೆತ- ಎಂ.ಸಿ.ಹಳ್ಳಿ ನಾಗೇಂದ್ರ ಪ್ರಥಮ, ಹರಿಕೃಷ್ಣ ದ್ವಿತೀಯ. 4ಇನ್ಟೂ 100 ಮೀ ರಿಲೇ- ಎಂ.ಸಿ. ಹಳ್ಳಿ ಪ್ರಥಮ,ಮಾಸ್ತಿ ತಂಡ ದ್ವಿತೀಯ.
ಬಾಲಕರ ವಿಭಾಗದ ಗುಂಪು ಕ್ರೀಡೆಗಳು-- ಕಬಡ್ಡಿ- ಹಸಾಂಡಹಳ್ಳಿ ಪ್ರಥಮ,ಎಂ.ಸಿ.ಹಳ್ಳಿ ದ್ವಿತೀಯ.ಕೂಕ್ಕೂ- ಮಾಸ್ತಿ ತಂಡ ಪ್ರಥಮ, ದೊಡ್ಡಶಿವಾರ ದ್ವಿತೀಯ. ವಾಲಿಬಾಲ್-ಎಂ.ಸಿ.ಹಳ್ಳಿ ಪ್ರಥಮ, ಲಕ್ಕೂರು ತಂಡ ದ್ವಿತೀಯ.
ಬಾಲಕಿಯರ ವಿಭಾಗ-- 400 ಮೀ.ಓಟ-ಎಂ.ಸಿ.ಹಳ್ಳಿ ಸುಮಿತ್ರಾ ಪ್ರಥಮ, ದೊಡ್ಡಶಿವಾರ ಶಾಲಿನಿ ದ್ವಿತೀಯ. 400 ಮೀ.ಓಟ-ದೊಡ್ಡಶಿವಾರದ ರಂಜಿತ ಪ್ರಥಮ, ಹುಂಗೇನಹಳ್ಳಿ ಪುಪ್ಬಾಬಾಯಿ ದ್ವಿತೀಯ. 800 ಮೀ.ಓಟ ದೊಡ್ಡಶಿವಾರ ರಂಜಿತಾ ಪ್ರಥಮ,ಎಂ.ಸಿ.ಹಳ್ಳಿ ಮಂಜುಳಾ ದ್ವಿತೀಯ. ಗುಂಡು ಎಸೆತ--ಎಂ.ಸಿ.ಹಳ್ಳಿ ಸಿಂಧು ಪ್ರಥಮ, ಎಂ.ಸಿ.ಹಳ್ಳಿ ರಶ್ಮಿ ಪ್ರಿಯ ದ್ವಿತೀಯ.ಚಕ್ರ ಎಸೆತ- ಎಂ.ಸಿ.ಹಳ್ಳಿ ರೋಜಾ ಪ್ರಥಮ, ರಶ್ಮಿ ಪ್ರಿಯ ದ್ವಿತೀಯ.400 ಇನ್ಟೂ 100 ಮೀ.ರಿಲೇ ದೊಡ್ಡಶಿವಾರ ಪ್ರಥಮ, ಎಂ.ಸಿ. ಹಳ್ಳಿ ದ್ವಿತೀಯ.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ದೈಹಿಕ ಶಿಕ್ಷಕರ ಜಿಲ್ಲಾ ತರಬೇತುದಾರ ಶಂಕರಪ್ಪ, ದೈಹಿಕ ಶಿಕ್ಷಕರ ಸಂಘದ ತಾಲೂಕು ಅದ್ಯಕ್ಷ ಸೂರ್ಯನಾರಾಯಣ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಧ ಅಧ್ಯಕ್ಷ ಮುನಿನಾರಾಯಣ್, ಸಂಘಟಕ ಬುಜ್ಜಿ ಶ್ರೀನಾಥ್, ನಾಗಪ್ಪ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸಯ್ಯ, ಉಪ ಪ್ರಾಂಶುಪಾಲ ಪಾಪಯ್ಯ, ಶಾಂತಪ್ಪ, ಕೃಷ್ಣಮೂರ್ತಿ, ಗೋವಿಂದೇಗೌಡ, ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

