ಕೋಲಾರ

ಜೂನ್ 13ಕ್ಕೆ ಬೇತಮಂಗಲದಲ್ಲಿ ಬಂಗಾರಪೇಟೆ ತಾ. ಸಾಹಿತ್ಯ ಸಮ್ಮೇಳನ

Published On :

ಬಂಗಾರಪೇಟೆ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೇತಮಂಗಲದಲ್ಲಿ ಜೂನ್ 13ರಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಆರ್. ಅಶ್ವಥ್ ತಿಳಿಸಿದ್ದಾರೆ.
ಬೇತಮಂಗಲ ಕ.ಸಾ.ಪ. ಘಟಕದ ಗೌರವಾಧ್ಯಕ್ಷರಾಗಿ ಅ.ಮು. ಲಕ್ಷ್ಮೀನಾರಾಯಣ್, ಅಧ್ಯಕ್ಷರಾಗಿ ಎಲ್.ಎ. ವಿಜಯಕುಮಾರ್, ಗೌರವ ಕಾರ್ಯದರ್ಶಿಗಳಾಗಿ ಶಂಕರ್, ನವೀನ್, ಕೋಶಾಧ್ಯಕ್ಷರಾಗಿ ಎನ್. ಲಕ್ಷ್ಮೀನಾರಾಯಣ, ಪ್ರತಿನಿಧಿಗಳಾಗಿ ಎನ್. ಅಶ್ವಥ್‌ಕುಮಾರ್, ಪ್ರಧಾನ ಸಂಚಾಲಕರಾಗಿ ನಾರಾಯಣಸ್ವಾಮಿ, ಕೋದಂಡರಾಮಯ್ಯ, ಶ್ರೀದರ್‌ಶರ್ಮ, ಶ್ರೀಹರಿ, ಕೆ.ಎನ್. ನಾರಾಯಣಸ್ವಾಮಿ, ಸಂಚಾಲಕರಾಗಿ ನಾಗರಾಜ್, ಪುರುಷೋತ್ತಮ್, ತ್ಯಾಗರಾಜ್, ಸುಭ್ರಮಣಿ, ಗಣೇಶ್, ಗೋವಿಂದಪ್ಪ, ಸಂಘಟನಾ ಕಾರ್ಯದರ್ಶಿಗಳಾಗಿ ಸುರೇಶ್, ವೇಣುಗೋಪಾಲ್, ಮೂರ್ತಿ, ಗಿರೀಶ್, ನಾಗಭೋಷಣ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸಿ. ನಾರಾಯಣಸ್ವಾಮಿ, ಕುಬೇರಪ್ಪ ನಡುವಿನ ಮನಿ, ಮೇನಕ, ಸಹಕಾರ್ಯದರ್ಶಿಗಳಾಗಿ ಅರುಣಾ ಚಂದ್ರಶೇಖರ್, ಮೋಹನ್, ಶಂಕರ್, ಮುನಿಸ್ವಾಮಿ ರೆಡ್ಡಿ, ಜಿಲ್ಲಾ ಪ್ರತಿನಿಧಿಗಳಾಗಿ ವೆಂಕಟಮುನಿಯಪ್ಪ, ಜಗದೀಶ್ವರಯ್ಯ ಹಾಗೂ 37 ಕಾರ್ಯಕಾರಿ ಸಮಿತಿ ಪ್ರತಿನಿಧಿಗಳಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.