ಕೋಲಾರ

ಇಂದು ಜನಮನದಾಟ ಅಂಬೇಡ್ಕರ್ ನಾಟಕ

Published On :

ಕೋಲಾರ: ಜನಮನದಾಟ ಹೆಗ್ಗೋಡು ಅಭಿನಯಿಸುವ ಮುಕುಂದರಾವ್ ರಚಿಸಿ, ಗಣೇಶ್ ಹೆಗ್ಗೋಡು ನಿರ್ದೇಶನದಲ್ಲಿ 'ಬಾಬಾ ಸಾಹೇಬ ಅಂಬೇಡ್ಕರ್‌' ನಾಟಕ ಹಾಗೂ ಆವಣಿಕಾಶಿ ರಚಿಸಿರುವ 'ಸಂಘರ್ಷ ಸಾರಥಿ ಟಿ.ವಿಜಯಕುಮಾರ್‌' ಕೃತಿ ಬಿಡುಗಡೆ ಸಮಾರಂಭ ಜೂ.8 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆಯಲಿದೆ. ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಉದ್ಘಾಟನೆ ನೆರವೇರಿಸುವರು. ನಗರಸಭೆ ಅಧ್ಯಕ್ಷ ಬಿ.ಎಂ.ಮುಬಾರಕ್ ಅಧ್ಯಕತೆ ವಹಿಸುವರು. ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಕೃತಿ ಬಿಡುಗಡೆ ಮಾಡಲಿದ್ದು. ಉಪನ್ಯಾಸಕ ಡಾ.ಜಿ.ಶಿವಪ್ಪ ಕೃತಿ ಕುರಿತು ಮಾತನಾಡುವರು. ಹೋರಾಟಗಾರರಾದ ಬಂಗವಾದಿ ನಾರಾಯಣಪ್ಪ, ಎನ್.ವೆಂಕಟೇಶ್, ಚಿಕ್ಕಬಳ್ಳಾಪುರದ ಸುಧಾ ವೆಂಕಟೇಶ್, ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ವಿ.ಗೀತಾ, ಬಂಗಾರಪೇಟೆ ಚಿಗುರು ಸಂಸ್ಥೆ ಅಧ್ಯಕ್ಷೆ ಪ್ರಭಾವತಿ, ಸಿ.ಎಂ.ಮುನಿಯಪ್ಪ, ಮು.ತಿಮ್ಮಯ್ಯ, ಹ.ಮಾ.ರಾಮಚಂದ್ರ, ಕೊಮ್ಮಣ್ಣ, ಸಿ.ವಿ.ಗೋಪಾಲ್ ಮತ್ತಿತರರು ಭಾಗವಹಿಸಲಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.