ನೀತಿ ಸಂಹಿತೆ, ಚುನಾವಣಾ ವೆಚ್ಚದ ಮೇಲ್ವಿಚಾರಣೆಗಾಗಿ ತಂಡಗಳ ರಚನೆ
ಕೋಲಾರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಪಾಲನೆ ಮೇಲೆ ನಿಗಾ ವಹಿಸಲು ಮತ್ತು ಅಭ್ಯರ್ಥಿಗಳ, ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚ ಮೇಲ್ವಿಚಾರಣೆಗಾಗಿ ತಂಡಗಳನ್ನು ರಚಿಸಿಸಲಾಗಿದೆ.
ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ (ಎಂ.ಸಿ.ಎಂ.ಸಿ)ಗೆ ಜಿಲ್ಲಾಧಿಕಾರಿ ಡಿ.ಕೆ.ರವಿ ಅಧ್ಯಕ್ಷರಾಗಿದ್ದಾರೆ. ಅಭ್ಯರ್ಥಿಗಳು, ಸಾರ್ವಜನಿಕರು ಇವರ ಮೊಬೈಲ್ ಸಂಖ್ಯೆ- 9449731359 ಸಂಪರ್ಕಿಸಬಹುದು.
ತಂಡದ ಸದಸ್ಯರು- ರಾಮಮೂರ್ತಿ, ಕಾರ್ಯಪಾಲಕ ಅಭಿಯಂತರರು, ನಗರಾಭಿವೃದ್ಧಿ ಕೋಶ, ಕೋಲಾರ. ಮೊ.9480519009, ಹರಿಹರನ್, ಎನ್.ಐ.ಸಿ. ಅಧಿಕಾರಿ, ಕೋಲಾರ ಮೊ.8197021432, ಡಿ.ನಾಗರಾಜ್, ಹಿರಿಯ ಸಹಾಯಕ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ಕೋಲಾರ. ಮೊ.9731180479, ರಂಗಾರೆಡ್ಡಿ, ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಕೋಲಾರ. ಮೊ.9449648196. ಬಿ.ಪಿ.ಗೋಪಿನಾಥ, ಪತ್ರಕರ್ತ, ಕೋಲಾರ ಮೊ.8884431913 ಇವರನ್ನು ಸಂಪರ್ಕಿಸಬಹುದು.
ವೆಚ್ಚ ವೀಕ್ಷಣಾಧಿಕಾರಿಗಳು: ಶಿವಣ್ಣ, ಸಹಾಯಕ ಲೆಕ್ಕ ನಿಯಂತ್ರಕರು, ಸ್ಥಳೀಯ ಲೆಕ್ಕ ವರ್ತುಲ ಕೋಲಾರ. ಮೊ.9632219090, ಸಹಾಯಕ ಲೆಕ್ಕ ವೀಕ್ಷಕರು-ತಿಪ್ಪೆಸ್ವಾಮಿ, ಲೆಕ್ಕ ಪರಿಶೋಧನಾಧಿಕಾರಿಗಳು, ಸಹಾಯಕ ನಿಯಂತ್ರಕರು, ಲೆಕ್ಕ ಪರಿಶೋಧನಾ ವರ್ತುಲ, ಕೋಲಾರ. ಮೊ.9449111334, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ- ಲೋಕೇಶ್, ಲೆಕ್ಕ ಪರಿಶೋಧಕರು, ಜಿಲ್ಲಾಧಿಕಾರಿಗಳ ಕಚೇರಿ, ಕೋಲಾರ ಮೊ.9141187911, ಮುಳಬಾಗಿಲು ವಿ.ಸ.ಕ್ಷೇತ್ರ- ಕೀರ್ತಿಪ್ರಸಾದ್, ಅಧಿಕಾರಿಗಳು, ಕಾರ್ಪೊರೇಷನ್ ಬ್ಯಾಂಕ್, ಕೋಲಾರ. 9800940287, ಕೆ.ಜಿ.ಎಫ್ ವಿ.ಸ. ಕ್ಷೇತ್ರ-ಗೋವರ್ದನ್, ಆದಾಯ ತೆರಿಗೆ ಅಧಿಕಾರಿಗಳು, ಕೋಲಾರ 8762300556, ಬಂಗಾರಪೇಟೆ ವಿ.ಸ. ಕ್ಷೇತ್ರ-ಜಿ.ಮಹೇಶ್, ಕೆನರಾ ಬ್ಯಾಂಕ್ ಅಧಿಕಾರಿ, ಚಿಕ್ಕತಿರುಪತಿ ಶಾಖೆ, ಮಾಲೂರು ತಾಲೂಕು ಮೊ.9640305828, ಕೋಲಾರ ವಿ.ಸ. ಕ್ಷೇತ್ರ- ಅಂಕೂರ್, ಅಧಿಕಾರಿ, ವಿಜಯ ಬ್ಯಾಂಕ್,ಕೋಲಾರ. ಮೊ.8081265253. ಮಾಲೂರು ವಿ.ಸ ಕ್ಷೇತ್ರಕ್ಕೆ ಶ್ರೀವತ್ಸ, ಅಧಿಕಾರಿ,ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಕೀಲುಕೋಟೆ, ಕೋಲಾರ. ಮೊ.9482247703 ನೇಮಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

