30 ಮಂದಿಗೆ ಕೆಎಸ್ನ ಕಾವ್ಯ ಪುರಸ್ಕಾರ
ಮೈಸೂರು: ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೆ.ಎಸ್. ನರಸಿಂಹಸ್ವಾಮಿ ಅವರ 98ನೇ ಜನ್ಮದಿನ ಹಾಗೂ ಸಂಸ್ಥೆಯ 29ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಪ್ರೇಮ ಕವನಗಳ ಸ್ಪರ್ಧೆಯಲ್ಲಿ ನಾಲ್ವರು ಹೊರನಾಡ ಕವಿಗಳೂ ಸೇರಿದಂತೆ 30 ಕವಿಗಳು ವಿಜೇತರಾಗಿ ಕಾವ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಹೊರನಾಡ ಕವಿಗಳು: ಪೊಳಲಿ ಮಹೇಶ್ ಹೆಗಡೆ(ಮುಂಬೈ), ಸುರೇಖಾ ಆರ್. ನಾಯಕ(ಮುಂಬೈ), ಶ್ಯಾಮಲಾ ರವಿರಾಜ್(ಕಾಸರಗೋಡು), ಪ್ರವೀಣ್ ಕುಲಕರ್ಣಿ(ಹೈದರಾಬಾದ್), ಅಂಗವಿಕಲ ಕವಿ- ನಾ.ತಿ. ಹಾರಣಗೇರ(ಯಾದಗಿರಿ), ಲೇಖಕಿಯರ ವಿಭಾಗ- ಪುಷ್ಪಲತಾ ಬ. ಮಹಾಳಂಕ(ಹುಬ್ಬಳ್ಳಿ), ಗಿರಿಜಾ ಮ. ದುರ್ಗದಮಠ(ಹಾವೇರಿ), ಮಿಲನ ಕೆ. ಭರತ್(ಕೊಡಗು), ಅಕ್ಷತಾ ವೈ.ಎನ್. ಕೊಡಕಣಿ(ಶಿವಮೊಗ್ಗ), ಗಾಯತ್ರಿ ನೀಲಕಂಠ(ಚಿಕ್ಕಮಗಳೂರು), ದಿವ್ಯ ಎಸ್. ವಿನಯ್(ಮೈಸೂರು), ಭಾಗ್ಯಲಕ್ಷ್ಮೀ ವಾ ಕುಬೇರ(ಗದಗ), ಎಸ್.ಪಿ. ವಿಜಯಲಕ್ಷ್ಮೀ(ಬೆಂಗಳೂರು), ಆರ್. ಉಮಾದೇವಿ ಬೆಳಗೊಳ(ಮಂಡ್ಯ).
ಲೇಖಕರ ವಿಭಾಗ: ಬದರೀನಾಥ ಜಾಗೀರದಾರ(ಬಾಗಲಕೋಟೆ), ವೆಂಕಟೇಶ್ ಅ. ಚುಳಕಿ(ಬೆಳಗಾವಿ), ಡಿ.ಬಿ. ನಾಯಕ್ ಗುಂಡಾ(ಬಳ್ಳಾರಿ), ಟಿಪ್ಪು ಸುಲ್ತಾನ್ ಎಚ್. ನದಾಫ್(ಬಿಜಾಪುರ), ಯಲ್ಲಪ್ಪ ಎಂ. ಮರ್ಚೆಡ್(ರಾಯಚೂರು), ಶ್ರೀಧರ ಕೆ. ಇನಾಂದಾರ(ಗುಲ್ಬರ್ಗ), ಶಿವಾನಂದ ನಾಗೂರ(ಧಾರವಾಡ), ಎ.ಎನ್. ರಮೇಶ್ ಗುಬ್ಬಿ(ಉ.ಕ), ಗಣೇಶ್ ಕುತ್ಯಾಡಿ (ದ.ಕ), ಕಬ್ಬಿನಾಲೆ ಶ್ರೀಕರ ಭಾರದ್ವಾಜ್(ಉಡುಪಿ), ಚಿಕ್ಕಣ್ಣ ತಿಪಟೂರು(ತುಮಕೂರು), ರಾಮರಾಜ್ ಎಚ್. ಬಬ್ಬೂರು(ಚಿತ್ರದುರ್ಗ), ಎಸ್. ಓಂಕಾರಯ್ಯ ತವನಿಧಿ(ದಾವಣಗೆರೆ), ಎನ್.ಎಸ್. ಪ್ರಸಾದ್(ಚಿಕ್ಕಬಳ್ಳಾಪುರ), ಎಚ್.ಎಲ್. ಶಿವಬಸಪ್ಪ(ಚಾ.ನಗರ), ಸಿ.ಎಸ್. ಪ್ರಕಾಶ್ ಅರಸೀಕೆರೆ(ಹಾಸನ).
ಗ್ರಾಮೀಣ ಕವಿ ವಿಭಾಗ: ನಾಗರಾಜ ಮುದುಕಪ್ಪನವರ ಅಗಡಿ(ಹಾವೇರಿ), ಹಿರಿಯ ಕವಿ ವಿಭಾಗ- ಎಸ್.ಸಿ. ರಂಗನಾಥ್(ಬೆಂಗಳೂರು), ವಿಶೇಷ ಪ್ರಶಸ್ತಿ- ಮೇಖಲಾ ವೆಂಕಟೇಶ್(ಬೆಂಗಳೂರು), ಪತ್ರಕರ್ತ ಭೇರ್ಯ ರಾಮ್ಕುಮಾರ್ ಮತ್ತು ಸವಿತಾ ದಂಪತಿ ನೀಡುತ್ತಿರುವ ದಿ. ಬಿ.ಆರ್. ಉಲ್ಲಾಸ್ ನೆನಪಿನ ಕಾವ್ಯ ಪುರಸ್ಕಾರಕ್ಕೆ ಗುಲ್ಬರ್ಗದ ಜ್ಯೋತಿ ಬಸವರಾಜ ಸಾಗರ ಆಯ್ಕೆಯಾಗಿದ್ದಾರೆ. 2014ರ ಜನವರಿಯಲ್ಲಿ ನಗರದಲ್ಲಿ ನಡೆಯುವ ಕೆಎಸ್ನ ಜನ್ಮದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಭೇರ್ಯ ರಾಮಕುಮಾರ್, ಸಂಚಾಲಕ ಕೆ.ಎಸ್. ರವಿಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

