ನಾಳೆಯಿಂದ ಅಂಕುರ ಯುವ ನೃತ್ಯೋತ್ಸವ
ಮೈಸೂರು: ಕರ್ನಾಟಕ ನೃತ್ಯಕಲಾ ಪರಿಷತ್ ಅಂಕುರ ಯುವ ನೃತ್ಯೋತ್ಸವ- 2013 ಕಾರ್ಯಕ್ರಮವನ್ನು ಸೆ.14 ಮತ್ತು 15 ರಂದು ನಗರದಲ್ಲಿ ಆಯೋಜಿಸಿದೆ. ಸೆ.14ರ ಸಂಜೆ 6ಕ್ಕೆ ಕುವೆಂಪುನಗರದ ವೀಣೆಶೇಷಣ್ಣ ಭವನದಲ್ಲಿ ನಡೆಯುವ ನೃತ್ಯೋತ್ಸದಲ್ಲಿ ಎಂ.ಎಸ್. ಅರ್ಚನಾ ಅವರಿಂದ ಭರತನಾಟ್ಯ, ಸಂಜೆ 6.45ಕ್ಕೆ ಧನ್ಯ ಸಂತೋಷ್ ಅವರಿಂದ ಮೋಹಿನಿ ಅಟ್ಟಂ, ಸಂಜೆ 7.45ಕ್ಕೆ ಮಾತಂಗಿ ಕೇಶವನ್ ಅವರ ಭರತನಾಟ್ಯ, ಸಂಜೆ 8.30ಕ್ಕೆ ಮೈತ್ರಿರಾವ್ ಅವರ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಅಂದು ಶ್ರೀಧರ್ ಜೈನ್ ಅವರಿಗೆ ನೃತ್ಯ ನಿಪುಣ ಪ್ರಶಸ್ತಿ ನೀಡುವುದಾಗಿ ಪರಿಷತ್ನ ಉಪಾಧ್ಯಕ್ಷ ಸಾಯಿ ವೆಂಕಟೇಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೆ.15ರ ಸಂಜೆ 6ಕ್ಕೆ ಅಕ್ಷತಾ ಅವರಿಂದ ಭರತನಾಟ್ಯ, ಸಂಜೆ 6.45ಕ್ಕೆ ರಮ್ಯಾ ರಾಘವನ್ ಅವರಿಂದ ಭರತನಾಟ್ಯ, ಸಂಜೆ 8.30ಕ್ಕೆ ಸಿಂಧು ಮತ್ತು ಬಿಂದು ಅವರಿಂದ ಯುಗಳ ಭರತನಾಟ್ಯ ನಡೆಯಲಿದೆ. ಈ ವೇಳೆ ವಿದುಷಿ ರಾಧಿಕ ನಂದಕುಮಾರ್ ಅವರಿಗೆ ನೃತ್ಯ ನಿಪುಣೆ ಪ್ರಶಸ್ತಿ ನೀಡುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

