ಪರಿಷ್ಕೃತ ಮತದಾರ ಪಟ್ಟಿ ಬಿಡುಗಡೆ
ಮೈಸೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಪರಿಷ್ಕೃತ ಮತದಾರ ಪಟ್ಟಿ ಪ್ರಕಟಿಸಲಾಗಿದ್ದು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 17,21,197 ಇದೆ. ಇವರಲ್ಲಿ 8,66,391 ಪುರುಷರು, 8,54, 665 ಮಹಿಳೆಯರು ಹಾಗೂ 141 ಮಂದಿ ಇತರು ಇದ್ದಾರೆ.
ಕ್ಷೇತ್ರವಾರು ಪಟ್ಟಿ ಇಂತಿದೆ
ಕ್ಷೇತ್ರಗಳು ಪುರುಷರು ಮಹಿಳೆಯರು ಇತರೆ ಒಟ್ಟು
ಮಡಿಕೇರಿ 104326 106481 12 210819
ವಿರಾಜಪೇಟೆ 104280 104224 10 208514
ಪಿರಿಯಾಪಟ್ಟಣ 85926 81947 3 167876
ಹುಣಸೂರು 105508 101846 5 207359
ಚಾಮುಂಡೇಶ್ವರಿ 130776 125041 27 255844
ಕೃಷ್ಣರಾಜ 113756 114599 19 228374
ಚಾಮರಾಜ 108617 106686 27 215330
ನರಸಿಂಹರಾಜ 113202 113841 38 227081
ಒಟ್ಟು 866391 854665 141 1721197
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

