ಮೈಸೂರು

ವಿವಿಧ ಕೋ-ಆಪ್ ಬ್ಯಾಂಕ್ಗಳಿಗೆ ಆಯ್ಕೆ

Published On :

ಮೈಸೂರು: ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ ಎಚ್.ವಾಸು, ನಂ.ಸಿದ್ದಪ್ಪ, ತಾಯೂರು ವಿಠಲಮೂರ್ತಿ, ಪ್ರತಿಧ್ವನಿ ಪ್ರಸಾದ್, ಜಿ.ಎಂ. ಪಂಚಾಕ್ಷರಿ, ಎಂ.ಗಂಗಾಧರ, ಎಚ್.ವಿ. ಭಾಸ್ಕರ್, ಎಂ.ಡಿ. ಪಾರ್ಥಸಾರಥಿ, ಎಂ.ಎನ್. ನವೀನ್ಕುಮಾರ್, ಎನ್.ಕೆ. ಇಂದಿರಾ ವೆಂಕಟೇಶ್ ಹಾಗೂ ಎಂ. ಪಾರ್ವತಮ್ಮ ಅವರು ಆಯ್ಕೆಯಾಗಿದ್ದಾರೆ.
ಗ್ರಾಜ್ಯುಯೇಟ್ಸ್ ಬ್ಯಾಂಕ್
ದಿ ಗ್ರಾಜ್ಯುಯೇಟ್ಸ್ ಕೋ- ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾಗಿ ಎನ್.ಶ್ರೀನಿವಾಸ್, ಆರ್. ಅನಂತರಾಮು, ಸಿ. ಕಮಲಮ್ಮ, ಎಸ್.ಎನ್. ಜಗದೀಶ್, ಡಾ.ಎಂ. ದೇಜಮ್ಮ, ಪ್ರೊ.ಪಿ.ವಿ. ನರಹರಿ, ಟಿ.ಎಸ್. ರವಿಶಂಕರ್, ಡಾ.ಕೆ.ವಿ. ಲಕ್ಷ್ಮಿದೇವಿ, ಕೆ.ಜಿ. ಸತೀಶ್, ಸುಜಾತ ವೆಂಕಟರಾಜು ಮತ್ತು ಎಂ.ಎ. ಹೇಮಲತಾ ಅವರು ಆಯ್ಕೆಯಾಗಿದ್ದಾರೆ.
ಮಹಿಳಾ ಬ್ಯಾಂಕ್
ಮೈಸೂರು ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಡಾ.ಎಂ.ವಿ. ಬೃಹದಾಂಬ, ಮಂಜುಳಾ ಮಾನಸ, ಗೌರಮ್ಮ, ಎನ್. ಪ್ರೇಮಾ, ವಸಂತ ಮನೀಶ್, ಅನ್ನಪೂರ್ಣ ಕುಮಾರಿ, ಬಿ.ಎನ್. ಮೋದಾಮಣಿ, ಸುಶೀಲಾ ನಂಜಪ್ಪ, ಬಿ.ಟಿ. ಭಾಗೀರಥಿ, ಪಿ.ಇಂದ್ರಾಣಿ, ಸಿ.ಎಸ್. ಕೋಮಲ, ಪ್ರಭಾಮಣಿ, ಡಾ.ಡಿ. ಶೀಲಾಕುಮಾರಿ, ಎಂ. ಉಮಾದೇವಿ, ಬಿ.ಎಲ್. ಸುಬ್ಬಮಣಿ, ಬಿ. ರಾಧಾ ಮತ್ತು ಮೀನಾ ತೂಗುದೀಪ ಶ್ರೀನಿವಾಸ್ ಅವರು ಆಯ್ಕೆಯಾಗಿದ್ದಾರೆ.
ಅಗಸ್ತ್ಯ ಸೊಸೈಟಿ
ಅಗಸ್ತ್ಯ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ ಎಸ್. ರಾಮಕೃಷ್ಣ (ಅವಿರೋಧ ಆಯ್ಕೆ), ಸಿ.ವಿ. ಪಾರ್ಥಸಾರಥಿ, ಎಚ್.ಎಸ್. ಪ್ರಶಾಂತ ತಾತಾಚಾರ್ಯ, ಎಂ.ಡಿ. ಗೋಪಿನಾಥ್, ಎಂ.ಆರ್. ಬಾಲಕೃಷ್ಣ, ಎಂ.ಆರ್. ಕೇಶವಪ್ರಸಾದ್, ಎನ್.ಎಸ್. ಮುರಳಿ, ವಿ.ಎನ್. ಕೃಷ್ಣ, ಕೆ. ನಾಗರಾಜು, ಎಂ.ಎಸ್. ವೆಂಕಟೇಶ್, ಕೆ.ಎನ್. ಅರುಣ್, ಎಚ್.ಎಸ್. ಕೃಪಾ, ರೇಖಾ ಅವರು ಆಯ್ಕೆಯಾಗಿದ್ದಾರೆ.
ಸಪ್ತರ್ಷಿ ಸಹಕಾರಿ
ಸಪ್ತರ್ಷಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ನಿರ್ದೇಶಕರಾಗಿ ಕೆ.ವಿ.ನಾಗೇಂದ್ರ, ಎಂ.ಎಸ್. ಚಂದ್ರಶೇಖರ್, ನಾಗಚಂದ್ರ, ಪಿ.ಎಸ್. ಶೇಷಾದ್ರಿ, ಕೆ.ವಿ. ನಾಗೇಂದ್ರನ್, ಎಂ.ಎಸ್. ಗುರುರಾಜ್, ಎಸ್.ಜಿ. ಸುಬ್ಬಣ್ಣ, ಹೃಷಿಕೇಶ, ಬಸವಣ್ಣ, ವರದರಾಜು, ಕೃಷ್ಣವೇಣಿ ಪ್ರಸಾದ್, ಎಸ್. ಶ್ಯಾಮಲಾ ಅವರು ಆಯ್ಕೆಯಾಗಿದ್ದಾರೆ.
ಮುಸ್ಲಿಂ ಸೊಸೈಟಿ
ಮುಸ್ಲಿಂ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ ಅಬ್ದುಲ್, ಮೀರ್ ಹುಮಾಯೂನ್, ಅಬ್ದುಲ್ ರೆಹಮಾನ್ ಷರೀಫ್, ಫಯಾಜ್ ಖಾನ್, ಡಾ.ಮುನೀರ್ ಅಹಮ್ಮದ್, ಸಲೀಂ ಅಹಮ್ಮದ್, ನಿಸಾರ್ ಅಹಮ್ಮದ್ ಖಾನ್, ರೆಹಮತ್ ಉಲ್ಲಾ ಷರೀಫ್, ಇಫ್ತಿಕಾರ್ ಅಹಮ್ಮದ್ ಖಾನ್, ನಸ್ರೀನ್ ಬೇಗಂ, ಮೆಹರಾ ಬಾನು ಅವರು ಆಯ್ಕೆಯಾಗಿದ್ದಾರೆ.
ಮೈಸೂರು ವಿವಿ ನೌಕರರ ಸಹಕಾರ ಸಂಘ
ಮೈಸೂರು ವಿಶ್ವವಿದ್ಯಾಲಯದ ನೌಕರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಕೆ.ಪಿ. ಮನು, ಎಂ.ಎನ್. ಸತ್ಯರಾಜೇ ಅರಸ್, ಕಾಂತರಾಜು, ಎಂ.ವೆಂಕಟೇಶ್, ವೈ.ಎಸ್. ಹರ್ಷ, ಪಿ. ಪ್ರಕಾಶ್, ಎಸ್. ಮಹಾದೇವಪ್ಪ, ಬಿ. ತ್ಯಾಗರಾಜು, ಕೃಷ್ಣಮಲ್ಲೇಗೌಡ, ಕೆ. ಮಂಜುಳಾ, ಟಿ. ಹೇಮಲತಾ ಅವರು ಆಯ್ಕೆಯಾಗಿದ್ದಾರೆ.
ಬೋಧಿಸತ್ವ ಸೊಸೈಟಿ
ಶಾರದಾದೇವಿನಗರದಲ್ಲಿರುವ ಬೋಧಿಸತ್ವ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ ಎಚ್.ಎಸ್. ನಾಗಪ್ಪ, ಡಿ.ಈಶ್ವರ ಚಕ್ಕಡಿ, ನಾಗಬಸವಯ್ಯ, ಶಿವಣ್ಣ, ಎಲ್. ಸುನಂದಾದೇವಿ, ಎಚ್. ಸುಬ್ಬಯ್ಯ, ಶರತ್, ಸತೀಶ್, ಡಿ. ಪದ್ಮನಾಭ, ವಿಷ್ಣುವರ್ಧನ್, ಡಾ.ಮಹಾದೇವಿ, ನಟರಾಜ್, ಶಿವಾನಂದ್, ಆರ್. ಶ್ರೀನಿವಾಸಮೂರ್ತಿ, ಎಚ್.ಎಂ. ಡಿಂಡಿಮಭೂಷಣ ಅವರು ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.