ತುರ್ತು ಕಾರ್ಯ: ಸೆ. 3,4ಕ್ಕೆ ಕುಡಿವ ನೀರಿನ ವ್ಯತ್ಯಯ
ರಾಯಚೂರು: ನಗರದ ಕೃಷ್ಣಾ ನದಿಯ ಎರಡನೇ ಹಂತದ ಕುಡಿಯುವ ನೀರಿನ ಸರಬರಾಜು ಘಟಕದಲ್ಲಿ ತುರ್ತು ಕೆಲಸದ ನಿಮಿತ್ತ ಸೆ.3 ಮತ್ತು 4ರಂದು ನಗರದ ವಿವಿಧ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆಯಾಗುವುದಿಲ್ಲ ಎಂದು ನಗರಸಭೆ ತಿಳಿಸಿದೆ.
ಈ ಕುರಿತು ಪೌರಾಯುಕ್ತರು ಪ್ರಕಟಣೆ ನೀಡಿ, ಯರಮರಸ್, ಯರಮರಸ್ ಕ್ಯಾಂಪ್, ಎಲ್ಬಿಎಸ್ ನಗರ, ಜಾರಿಗಟ್ಟ ಟ್ಯಾಂಕ್, ನೀರಭಾವಿ ಕುಂಟಾ, ಅರಬ್ ಮೊಹಲ್ಲಾ, ಅಂದ್ರೂನ್ ಖಿಲ್ಲಾ, ಬೇರೂನ್ ಖಿಲ್ಲಾ, ಮಡ್ಡಿಪೇಟೆ, ದೇವಿನಗರ, ಸತ್ಯನಾಥ ಕಾಲನಿ, ತಿಮ್ಮಾಪೂರಪೇಟೆ, ಬ್ರೇಸ್ತವಾರಪೇಟೆ, ಹರಿಜನವಾಡ, ವಿದ್ಯಾನಗರ, ಮಾಣಿಕಪ್ರಭು ಟ್ಯಾಂಕ್, ಕೋಟ್ ತಲಾರ, ಸಿಯಾತಲಾಬ್, ಸಾವಿತ್ರಿ ಕಾಲನಿ, ನಿಜಲಿಂಗಪ್ಪ ಕಾಲನಿ, ಡ್ಯಾಡಿ ಕಾಲೋನಿ, ಮಂಗಳವಾರಪೇಟೆ, ಗಂಜ್ ಏರಿಯಾ, ಪಾರಸವಾಟಿಕಾ ಏರಿಯಾ, ನೇತಾಜಿ ನಗರ, ಅಸ್ಕಿಹಾಳ ಗ್ರಾಮ ಮತ್ತು ಯಕ್ಲಾಸಪುರ ಪ್ರದೇಶಗಳಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

